
Sign up to save your podcasts
Or


ಸಜ್ಜನರನ್ನು ರಕ್ಷಿಸಲು ದುಷ್ಟರನ್ನು ಶಿಕ್ಷಿಸಲು ಯುಗ ಯುಗಗಳಲ್ಲೂ ಭಗವಂತ ಹೇಗೆ ಅವತರಿಸಿ ಬರುತ್ತಾನೆ ಎಂದು ಭಗವಂತನೇ ತಿಳಿಸುತ್ತಿರುವ ಶ್ಲೋಕ...
ಕೇಳಿ.... ಕೇಳಿಸಿ.....
ಭಗವಂತ ಯಾವಾಗ ಅವತಾರ ಮಾಡುತ್ತಾನೆ ಎಂದು ತಿಳಿಸುವ ಶ್ಲೋಕ...
ಕೇಳಿ....ಕೇಳಿಸಿ....
ನಾನು ನೀನು ಅನೇಕ ಜನ್ಮಗಳನ್ನು ಕಳೆದಿದ್ದೇವೆ..
ಅವೆಲ್ಲಾ ನನಗೆ ನೆನಪಿದೆ, ಆದರೆ ನಿನಗೆ ನೆನಪಿಲ್ಲ ಎಂದು ಕೃಷ್ಣ ಅರ್ಜುನನಿಗೆ ತಿಳಿಸುತ್ತಿರುವ ಶ್ಲೋಕ...
ಕೇಳಿ.... ಕೇಳಿಸಿ....
ಕೃಷ್ಣ ಸೂರ್ಯದೇವನಿಗೆ ಶಾಸ್ತ್ರಗಳನ್ನು ಬೋಧಿಸಿದ್ದು ಹೇಗೆ ??
ಕೇಳಿ....ಕೇಳಿಸಿ.....
ಅಧ್ಯಾಯ 4 ರ ಮೊದಲ ಮೂರು ಶ್ಲೋಕಗಳು - ಕೃಷ್ಣನ ಮಾತುಗಳನ್ನು....
ಕೇಳಿ.... ಕೇಳಿಸಿ.....
ಭೌತಿಕ ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವೆಲ್ಲವನ್ನೂ ಮನುಷ್ಯನು ಮೀರಿದವನು. ಇದನ್ನು ಅರಿತು, ಮನಸ್ಸನ್ನು ಉದ್ದೇಶಪೂರ್ವಕವಾದ ಅಲೌಕಿಕ ಬುದ್ಧಿಯಿಂದ ಧೃಡಗೊಳಿಸಬೇಕು. ಹೀಗೆ, ಆಧ್ಯಾತ್ಮಿಕ ಶಕ್ತಿಯಿಂದ ಎಂದೂ ತೃಪ್ತಿಪಡಿಸಲು ಸಾದ್ಯವಿಲ್ಲದ ಈ ಕಾಮ ಎಂಬ ವೈರಿಯನ್ನು ಗೆಲ್ಲಬೇಕು ಎಂದು ಕೃಷ್ಣ ತಿಳಿಸುತ್ತಿದ್ದಾನೆ...
ಕೇಳಿ... ಕೇಳಿಸಿ....
From the publisher's feed