
Sign up to save your podcasts
Or


ಅರ್ಜುನನ ಪಕ್ಷಕ್ಕೆ ಜಯ ಸಿಗುವುದು ನಿಶ್ಚಯವಿಲ್ಲದಿದ್ದರೂ ಕೂಡ, ಅರ್ಜುನ ಯುದ್ಧದಲ್ಲಿ ಹೋರಾಡಲೇ ಬೇಕು ಎಂದು ತಿಳಿಸುವ ಶ್ಲೋಕ....
ಕೇಳಿ... ಕೇಳಿಸಿ....
ಅರ್ಜುನನ ಹುಸಿ ಅನುಕಂಪದ ವಿರುದ್ಧ ಕೃಷ್ಣನ ಸ್ಪಷ್ಟವಾದ ಮಾತು....
ಕೇಳಿ.... ಕೇಳಿಸಿ....
ಶ್ರೀ ಕೃಷ್ಣ ಅರ್ಜುನನಿಗೆ ಕ್ಷತ್ರಿಯ ಧರ್ಮ ತಿಳಿಸುವ ಶ್ಲೋಕ...
ಕೇಳಿ... ಕೇಳಿಸಿ...
ಶ್ರೀ ಕೃಷ್ಣ ಪರಮಾತ್ಮ ಆತ್ಮಕ್ಕೆ ಸಾವಿಲ್ಲ, ದೇಹ ಅಶಾಶ್ವತವಾದದ್ದು ಎಂದು ತಿಳಿಸುವ ಶ್ಲೋಕ....
ಕೇಳಿ.... ಕೇಳಿಸಿ....
ಭಗವಂತ ಶ್ರೀ ಕೃಷ್ಣ ಅರ್ಜುನನ ಮೂಲಭೂತ ಪ್ರಶ್ನೆಗೆ ಉತ್ತರಿಸುತ್ತಿದ್ದಾನೆ.... ಕೇಳಿ.... ಕೇಳಿಸಿ.....
From the publisher's feed