ಮಕ್ಕಳಿಗಾಗಿ ಸುಧಾಮೂರ್ತಿ ಅವರ ನನ್ನ ಮೆಚ್ಚಿನ ಕಥೆಗಳು ಸಂಕಲನದಿಂದ ಆಯ್ದುಕೊಡಂತಹ ಕಥೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 08.3.2020 ರಂದು ಪ್ರಸಾರವಾದ ಸಂಚಿಕೆ ೬೧ಪ್ರಸ್ತುತಿ:ಉಮಾ ಭಾತಖಂಡೆ
ಮಕ್ಕಳಿಗಾಗಿ ಕುಹೂ ಕುಹೂ ಕೋಗಿಲೆ,ಮಕ್ಕಳನೀತಿಕಥಾ ಸಂಕಲನದಿಂದ ಆಯ್ದುಕೊಡಂತಹ 2 ಕಥೆಗಳು ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 01.3.2020 ರಂದು ಪ್ರಸಾರವಾದ ಸಂಚಿಕೆ ೬೧ಪ್ರಸ್ತುತಿ:ಉಮಾ ಭಾತಖಂಡೆ
ಮಕ್ಕಳಿಗಾಗಿ ಅಪರೂಪದ ಪುರಾಣ ಕಥೆಗಳು ಪುಸ್ತಕದಿಂದ ಆಯ್ದುಕೊಡಂತಹ 2 ಕಥೆಗಳು ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ದಿನಾಂಕ 23.02.2020 ರಂದು ಪ್ರಸಾರವಾದ ಸಂಚಿಕೆ 61ಪ್ರಸ್ತುತಿ:ಉಮಾ ಭಾತಖಂಡೆ
ಪುಟಾಣಿ ಮಕ್ಕಳಿಗಾಗಿ ಮಕ್ಕಳ ನೀತಿ ಕಥಾ ಸಂಕಲನ ಪುಸ್ತಕದಿಂದ ಆಯ್ದ ಎರಡು ಕಥೆಗಳು ನಿಮಗಾಗಿ.ಡಿಸೆಂಬರ್ 15 2019 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
12 min
About Chinnara Kathaguchcha
From the publisher's feed
ಮಕ್ಕಳಲ್ಲಿ ಕಥೆ ಕೇಳುವ ಆಸಕ್ತಿಯನ್ನು ಮತ್ತು ಕಥೆಗಳಿಂದ ಮಕ್ಕಳ ಕಲ್ಪನಾಶಕ್ತಿಯನ್ನು ಬೆಳೆಸಲು ಪ್ರಸಾರ ಮಾಡುತ್ತಿರುವ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ. ನಿಮ್ಮ ಅನಿಸಿಕೆಗಳನ್ನು [email protected] ಗೆ ಕಳುಹಿಸಿ.