ಪುಟಾಣಿ ಮಕ್ಕಳಿಗಾಗಿ ನನ್ನ ಮೆಚ್ಚಿನ ಕಥೆಗಳು ಪುಸ್ತಕದಿಂದ ಆಯ್ದ ತ್ಸುನಾಮಿ ಕಥೆಯಲ್ಲಿ ಕೃಷ್ಣಪ್ಪ ಹೇಗೆ ಇಡೀ ಹಳ್ಳಿಯ ಜನರ ಪ್ರಾಣ ಉಳಿಸಿದ ಅಂತ ಈ ಕಥೆ ಕೇಳಿ ತಿಳಿಯಿರಿ. ನವೆಂಬರ್ 17 2019 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
ಪುಟಾಣಿ ಮಕ್ಕಳಿಗಾಗಿ ನನ್ನ ಮೆಚ್ಚಿನ ಕಥೆಗಳು ಪುಸ್ತಕದಿಂದ ಆಯ್ದ ಕಥೆ.ಒಬ್ಬ ಅವಿವೇಕಿ ರಾಜ ಇದ್ದಾರೆ ಏನಾಗುತ್ತೆ ಅಂತ ಈ ಕಥೆ ಕೇಳಿ ತಿಳಿಯಿರಿ. ನವೆಂಬರ್ 10 2019 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
ವೈದೇಹಿಯವರ ಸಂಪಾದಕತ್ವದಲ್ಲಿ ಇಲಿಗಳ ಥಕ ಥೈಪುಸ್ತಕದಿಂದ ಆಯ್ದ ಈ ಕಥೆ ನಿರೂಪಣೆ ಉಗ್ರಾಣ ಮಂಗೇಶರಾವ್. ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ನವೆಂಬರ್ 03 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
ಪಂಚತಂತ್ರ ಕಥೆಗಳು ಪುಸ್ತಕದಿಂದ ಆಯ್ದ ಕುಬೇರನ ಚಕ್ರ ಕಥೆಯಲ್ಲಿ ನಾಲ್ಕು ಜನ ಗೆಳೆಯರು ಅದೃಷ್ಟವನ್ನು ಹುಡುಕಿಕೊಂಡು ಹೋದ ಕಥೆ ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಅಕ್ಟೋಬರ್ 27, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
ಇಲಿಗಳ ಥಕಥೈ ಪುಸ್ತಕದಿಂದ ಆಯ್ದ ಮತ್ತು ಎಚ್ ಎಸ್ ವೆಂಕಟೇಶ ಮೂರ್ತಿಯವರು ಬರೆದಂಥ ಕಾಡಿನಲ್ಲಿ ಹಕ್ಕಿ ಮತ್ತು ಹುಲಿ ಕಥೆ ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಅಕ್ಟೋಬರ್ 20, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
ಎರಡು ಹಾವುಗಳು ಮತ್ತು ರಾಜಕುಮಾರಿ ಹಾಗೂ ವಾಸನೆ ಮತ್ತು ಶಬ್ದ ಕಥೆ ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಅಕ್ಟೋಬರ್ 13, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
ದಸರಾ ಹಬ್ಬದ ನಿಮಿತ್ತ ಮಕ್ಕಳಿಗಾಗಿ ಲಂಕೇಶ್ವರನ ಗರ್ವಭಂಗ ಕಥೆ ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಅಕ್ಟೋಬರ್ 06 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
13 min
About Chinnara Kathaguchcha
From the publisher's feed
ಮಕ್ಕಳಲ್ಲಿ ಕಥೆ ಕೇಳುವ ಆಸಕ್ತಿಯನ್ನು ಮತ್ತು ಕಥೆಗಳಿಂದ ಮಕ್ಕಳ ಕಲ್ಪನಾಶಕ್ತಿಯನ್ನು ಬೆಳೆಸಲು ಪ್ರಸಾರ ಮಾಡುತ್ತಿರುವ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ. ನಿಮ್ಮ ಅನಿಸಿಕೆಗಳನ್ನು [email protected] ಗೆ ಕಳುಹಿಸಿ.