ವರನ ಆಯ್ಕೆ ಕಥೆಯಲ್ಲಿ ಯಶೋಧರ ಎಂಬ ಧನಿಕ ಹೇಗೆ ಕನ್ಯಾ ಹುಡುಕಿದ ಮತ್ತು ಆ ಕನ್ಯೆ ಏಕೆ ಧನಿಕ ಯಶೋಧನನನ್ನು ಮೆಚ್ಚಲಿಲ್ಲ ಅಂತ ಈ ಕಥೆ ಕೇಳಿ ತಿಳಿಯಿರಿ. ಹಾಗೇ ಇನ್ನೊಂದು ಕಥೆ ನಾನು ಯಾರು-ಈ ಕಥೆಯಲ್ಲಿ ನಾಗಸಿಂಹನ ಸೊಕ್ಕು ಹೇಗೆ ಮುರಿಯಿತು ಅಂತ ನೀವೇ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಸೆಪ್ಟೆಂಬರ್ 15 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
ಒಬ್ಬ ರೈತ ಈರಣ್ಣಾ ಅಜ್ಜಿಗೆ ಹೇಗೆ ಮೂರ್ಖಳನ್ನಾಗಿ ಮಾಡಿ ತನ್ನ ಹಸಿವು ಪೂರೈಸಿಕೊಳ್ಳುತ್ತಾನೆ ಅಂತ ಈ ಕಥೆ ಕೇಳಿ ತಿಳಿಯಿರಿ. ಸೆಪ್ಟೆಂಬರ್,08,2019 ರ ಸಂಚಿಕೆ ಪ್ರಸ್ತುತಿ:ಉಮಾ ಭಾತಖಂಡೆ.
ಈ ಕಥೆಯಲ್ಲಿ ಇಲಿ ಮನುಷ್ಯ ರೂಪದಲ್ಲಿ ಬಂದು ಹ್ಯಾಂಗ ವಾರ ಹುಡುಕಿ ಹುಡುಕಿ ಕೊನೆಗೆ ಇಲಿಯನ್ನೇ ಮದುವೆಯಾಯಿತು ಅಂತ ಈ ಕಥೆ ಕೇಳಿ ತಿಳಿಯಿರಿ..ಜೂಲೈ 21 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
14 min
About Chinnara Kathaguchcha
From the publisher's feed
ಮಕ್ಕಳಲ್ಲಿ ಕಥೆ ಕೇಳುವ ಆಸಕ್ತಿಯನ್ನು ಮತ್ತು ಕಥೆಗಳಿಂದ ಮಕ್ಕಳ ಕಲ್ಪನಾಶಕ್ತಿಯನ್ನು ಬೆಳೆಸಲು ಪ್ರಸಾರ ಮಾಡುತ್ತಿರುವ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ. ನಿಮ್ಮ ಅನಿಸಿಕೆಗಳನ್ನು [email protected] ಗೆ ಕಳುಹಿಸಿ.