ಇಂದಿನ ಕಥೆಗಳು 1 ಕನಸು ಕಲಿಸಿದ ಪಾಠ ೨ ಜಿಪುಣ ಜೀವಣ್ಣ ೧. ಕನಸು ಕಲಿಸಿದ ಪಾಠ- ಈ ಕಥೆಯಲ್ಲಿ ಶ್ರಮ ವಹಿಸಿ ದುಡಿದು ಸುಖವಾಗಿ ಜೀವಿಸಬೇಕು ಅನ್ನೋ ನೀತಿ ಹೇಳುತ್ತೆ ೨. ಜಿಪುಣ ಜೀವನ್ನ - ಈ ಕಥೆ ಜೀವಣ್ಣನ ಜಿಪುಣತನದಿಂದ ೧೦ ರೂಪಾಯಿ ಖರ್ಚು ಮಾಡಲಾರದೆ ೧೦.೦೦೦ ಹ್ಯಾಂಗ ಕಳಕೊಂಡ ಅನ್ನೋ ನೀತಿ ಹೇಳುತ್ತೆ ಜೂನ್, 9, 2019 ರ ಸಂಚಿಕೆ. ಪ್ರಸ್ತುತಿ : ಉಮಾ ಭಾತಖಂಡೆ.