ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ, ಜಾಣತನವನ್ನು ಒಳ್ಳೆಯ ನಡೆತೆಗಳಿಗೆ ಬಳಸಬೇಕು ಎಂಬ ನೀತಿಯನ್ನು ಈ ಕಥೆ ತಿಳಿಸುತ್ತದೆ. ಪ್ರಸ್ತುತಿ : ಶ್ರೀಮತಿ. ಉಮಾ ಭಾತಖಂಡೆ ಅವರು ವಾಚಿಸಿದಂತ ಕಥೆ - ಡೋಣಿ ಕಟ್ಟಿಗೆ.. ಬೊಗಸೆ ಅಕ್ಕಿ. ಏಪ್ರಿಲ್ 28 , 2019 ರ ಸಂಚಿಕೆ
14 min
About Chinnara Kathaguchcha
From the publisher's feed
ಮಕ್ಕಳಲ್ಲಿ ಕಥೆ ಕೇಳುವ ಆಸಕ್ತಿಯನ್ನು ಮತ್ತು ಕಥೆಗಳಿಂದ ಮಕ್ಕಳ ಕಲ್ಪನಾಶಕ್ತಿಯನ್ನು ಬೆಳೆಸಲು ಪ್ರಸಾರ ಮಾಡುತ್ತಿರುವ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ. ನಿಮ್ಮ ಅನಿಸಿಕೆಗಳನ್ನು [email protected] ಗೆ ಕಳುಹಿಸಿ.