ಈ ಬಾರಿಯ ಐಪಿಎಲ್ ನ 50 ಪಂದ್ಯಗಳು ಈಗಾಗಲೇ ಮುಗಿದಿವೆ. ಆದರೂ ಕೂಡ ಪ್ಲೇ ಆಫ್ ಗೆ ಎಂಟ್ರಿ ಕೊಡೋ 4 ಟೀಮ್ ಗಳು ಯಾವುದು ಅಂತ ಪಕ್ಕಾ ಆಗಿಲ್ಲ.
ಮುಂಬೈ ಇಂಡಿಯನ್ಸ್ ಒಂದು ತಂಡ ಮಾತ್ರ ಕ್ವಾಲಿಫೈ ಆಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಟಾಟಾ ಬಾಯ್ ಬಾಯ್ ಅಂತ ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ದಾರಿ ಕಂಡುಕೊಳ್ತಾರಾ ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಆದ್ರೂ ಪ್ಲೇ ಆಫ್ ಗೆ ಎಂಟ್ರಿ ಕೊಡ್ತಾರ ?
ಕಿಂಗ್ಸ್ ಇಲೆವೆನ್ ಪಂಜಾಬ್ ಕೊನೆ ಕ್ಷಣದಲ್ಲಿ ಒಳಗೆ ಬರ್ತಾರ ?
ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಮದ್ಯೆ ಇರೋದು ನಾಕೌಟ್ ಮ್ಯಾಚ್...
ಸನ್ ರೈಸರ್ಸ್ ಹೈದರಾಬಾದ್ ಪ್ಲೇ ಆಫ್ ಗೆ ಬರಬೇಕು ಅಂದ್ರೆ ಯಾರೆಲ್ಲಾ ಸೋಲ್ಬೇಕು ?
ಸಿಕ್ಕಾ ಪಟ್ಟೆ calculations ಕಣ್ರೀ...ಈ podcast ಕೇಳಿ.. Complete details ಸಿಗುತ್ತೆ 😊😊