Cricket Kannada Season 2 is here..😃😃
In this Episode I talk about the Effects of Covid 19 on Cricket activities all over the world.
Our Favorite game has been snatched away from us,but we have memories which is far more powerful than anything else.
We have got some great folks who are making this lockdown slightly easier and I am talking about them.
We will fight this Corona together. We will stand united.
Keep listening to Cricket Kannada Podcast on Google Podcasts, Spotify, iTunes , RadioBoom or wherever you get your podcast from.
ದಯವಿಟ್ಟು CricketKannada ಫೇಸ್ ಬುಕ್ ಪುಟವನ್ನು ಲೈಕ್ ಮಾಡಿ ಮತ್ತು ಫಾಲೋ ಮಾಡಿ.
https://m.facebook.com/CricketKannada/
https://twitter.com/CricketKannada/
ಎಲ್ಲರಿಗೂ ನಮಸ್ಕಾರ, ಹೇಗಿದ್ದೀರಾ ?
ಕ್ರಿಕೆಟ್ ಕನ್ನಡ ಸೀಸನ್ 2 ನಿಮ್ಮ ಮುಂದೆ ಬಂದಿದೆ.
ಕೋವಿಡ್ 19 ಜಗತ್ತಿನಾದ್ಯಂತ ತುಂಬಾ ಜನರಿಗೆ ಕಷ್ಟ ಕೊಟ್ಟಿದೆ.ನಮ್ಮ ನಿಮ್ಮೆಲ್ಲರ ಪ್ರೀತಿಯ ಆಟ ಕ್ರಿಕೆಟ್ ಅನ್ನು ನಮ್ಮಿಂದ ದೂರ ಮಾಡಿದೆ.
ಆದರೆ ಆಟದ ಮಧುರ ನೆನೆಪುಗಳನ್ನು ಅದು ನಮ್ಮಿಂದ ಕಿತ್ತುಕೊಳ್ಳಲು ಸಾಧ್ಯ ಇಲ್ಲ.
ಈ ಲಾಕ್ ಡೌನ್ ಸಂದರ್ಭದಲ್ಲಿ ಅದನ್ನು ಕಳೆಯಲು ಕೆಲವು ಸಹೃದಯರು ಒಳ್ಳೆಯ ರೀತಿಯಲ್ಲಿ ನಮಗೆ ಮನೋರಂಜನೆ ನೀಡುವ ಕಾರ್ಯ ಮಾಡುತ್ತಿದ್ದಾರೆ. ಅವರ ಪರಿಚಯ ಹೇಳುತ್ತೇನೆ.
ಈ ಕೊರೊನಾ ವಿರುದ್ಧ ಒಗ್ಗಟ್ಟಿನಿಂದ ಹೋರಾಡೋಣ. ಪರಸ್ಪರ ಸಹಾಯ ಮಾಡೋಣ.
ಕ್ರಿಕೆಟ್ ಕನ್ನಡ ಪೊಡ್ ಕಾಸ್ಟ್ ಕೇಳಿ. ನಿಮ್ಮ ಗೆಳೆಯರಿಗೂ ತಿಳಿಸಿ