ವಿಶ್ವಕಪ್ 2019 Business End ಗೆ ಬಂದು ನಿಂತಿದೆ. Top 4 ಅಲ್ಲಿ ಯಾವ ತಂಡಗಳು ಬರುತ್ತೆ ಅನ್ನೋದು ಇನ್ನೂ ಕೂಡ ನಿರ್ಧಾರ ಆಗಿಲ್ಲ .ವಿಶ್ವಕಪ್ ಬಹಳ ರೋಚಕವಾದ ಹಂತದಲ್ಲಿ ಇದೆ , ಸಾಕಷ್ಟು ಅಚ್ಚರಿಗಳನ್ನ ನೀಡಿದೆ , ಸಿಕ್ಕಾಪಟ್ಟೆ ಮಜಾ ಕೊಟ್ಟಿದೆ.
ಕಡೆ ವಾರ ಯಾವ ತಂಡ ಹೇಗೆ ಆಡುತ್ತೆ ಅನೋದರ ಬಗ್ಗೆ ನನ್ನ ಅಭಿಪ್ರಾಯ ಹೇಳಿದ್ದೀನಿ, ನಿಮ್ಮ ಅನಿಸಿಕೆ ಏನೇ ಇದ್ರು ಕಮೆಂಟ್ ಮಾಡಿ ತಿಳಿಸಿ .
ನೀವು ಕೇಳಿ , ನಿಮ್ಮ ಸ್ನೇಹಿತರಿಗೂ ತಿಳಿಸಿ .
Podcast ಸಂಸ್ಕೃತಿ ಬೆಳೆಸಿ 🙏🙏
Twitter ನಲ್ಲಿ @CricketKannada Follow ಮಾಡಿ.