
Sign up to save your podcasts
Or


Karnataka Kalashree Dr T S Sathyavati, multi award winner and a great exponent of Karnatic music as well as a Sanskrit scholar is touring Australia. In Sydney the incredible artiste presented the works of literary doyen late Pu Ti Na set to Karnatic music.
-ಕರ್ನಾಟಕ ಕಲಾಶ್ರೀ ಡಾ. ಟಿ ಎಸ್ ಸತ್ಯವತಿಯವರು ತಮ್ಮ ಕಲಾ ಜೀವನದಲ್ಲಿ ಅಸಂಖ್ಯಾತ ಪ್ರಶಸ್ತಿಗಳನ್ನು ಪಡೆದಿರುವುದಲ್ಲದೇ, ಅವರು ಸಂಸ್ಕೃತ ವಿದ್ವಾಂಸರು ಕೂಡ. ಅವರು ಪ್ರಸ್ತುತದಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದಾರೆ. ಸಿಡ್ನಿಯಲ್ಲಿ ಅವರು ಸಾಹಿತ್ಯ ದಿಗ್ಗಜ ದಿವಂಗತ ಪು ತಿ ನ ಅವರ ಕೃತಿಗಳನ್ನು ಕರ್ನಾಟಕ ಸಂಗೀತ ಶೈಲಿಯಲ್ಲಿ ಸಾದರಪಡಿಸಿದರು
The internet has never been more present in our daily lives. We work, shop, play and interact with family and friends online. But more Australians are falling victim to online scams than ever before.
-ನಮ್ಮ ದಿನನಿತ್ಯದ ಜೀವನದಲ್ಲಿ, ಅಂತರ್ಜಾಲದ ಅಸ್ತಿತ್ವವು ಇಂದಿಗಿಂತ ಎಂದು ಉತ್ತಮವಾಗಿರಲಿಲ್ಲ. ಅಂತರ್ಜಾಲದ ಮೂಲಕ ನಾವು ಕೆಲಸ ಮಾಡುತ್ತೇವೆ, ವಸ್ತುಗಳನ್ನು ಖರೀದಿಸುತ್ತೇವೆ, ಆಟಗಳನ್ನಾಡುತ್ತೇವೆ ಮತ್ತು ನಮ್ಮ ಕುಟುಂಬದ ಸದಸ್ಯರೊಡನೆ ಹಾಗೂ ಮಿತ್ರರ ಜತೆ ಮಾತನಾಡುತ್ತೇವೆ. ಆದರೆ, ಎಂದಿಗಿಂತಲೂ ಹೆಚ್ಚಾಗಿ, ಆಸ್ಟ್ರೇಲಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ಅಂತರ್ಜಾಲದ ಹಗರಣಗಳಿಗೆ ಬಲಿಯಾಗುತ್ತಿದ್ದಾರೆ
Interactive commentary on current affairs for the weekend of 9 / 10 / 2017 from D.Garud in Bengaluru
-ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೯ / ೧೦ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
Almost four million Australians are being diagnosed with mental illness each year.
-ಪ್ರತಿ ವರ್ಷ ಸುಮಾರು ನಲವತ್ತು ಲಕ್ಷ ಆಸ್ಟ್ರೇಲಿಯನ್ನರು ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಿದ್ದಾರೆ.
During his visit to Australia, Surmani Dattatreya Velankar spoke to Nagashayana bellave about his musical journey and Katha Keerthan.
-ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಸುರಮಣಿ ದತ್ತಾತ್ರೇಯ ವೇಲಂಕರ್ ರವರು ಬೆಳ್ಳಾವೆ ನಾಗಶಯನ ಅವರೊಡನೆ ತಮ್ಮ ಸಂಗೀತ ಪಯಣ ಮತ್ತು ಕಥಾ ಕೀರ್ತನದ ಬಗ್ಗೆ ಮಾತನಾಡಿದ್ದಾರೆ.
An Interactive commentary on current affairs for the weekend of 02/10/2017 from D.Garud in Bengaluru
All Australians have the right to participate as active citizens in shaping the society we live in.
-ನಾವಿರುವ ಸಮಾಜವನ್ನು ರೂಪಿಸುವಲ್ಲಿ ಎಲ್ಲ ಆಸ್ಟ್ರೇಲಿಯಾ ನಾಗರಿಕರಿಗೆ ಸಕ್ರಿಯವಾಗಿ ಭಾಗವಹಿಸುವ ಹಕ್ಕಿದೆ.
Based on the outcome of SBS Radio Services Review and Census 2016 data, an announcement has been made as to which languages would be serviced by SBS Radio from the end of 2017.
-ಎಸ್.ಬಿ.ಎಸ್. ರೇಡಿಯೋ ಸೇವೆಯ ಪುನರವಲೋಕನದ ಫಲಿತಾಂಶ ಮತ್ತು ಸೆನ್ಸಸ್ ೨೦೧೬ರ ಅಂಕಿ ಅಂಶ ಮಾಹಿತಿಯ ಆಧಾರದ ಮೇಲೆ ೨೦೧೭ರ ಅಂತ್ಯದ ಹೊತ್ತಿಗೆ ಯಾವ ಭಾಷೆಗಳ ಸೇವೆ ಇರುವವೆಂದು ಎಸ್.ಬಿ.ಎಸ್. ಘೋಷಿಸಿದೆ.
ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ 25/09/2017ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
Interactive commentary on current affairs for the weekend of 25/09/2017 from D.Garud in Bengaluru
From the publisher's feed