Lord Ganesha eating lamb in a promotional video of Meat and Livestock Australia has offended and hurt the feelings of thousands of Indians in Australia -
ಆಸ್ಟ್ರೇಲಿಯಾದ ಮೀಟ್ ಆಂಡ್ ಲೈವ್ ಸ್ಟಾಕ್ ಆಸ್ಟ್ರೇಲಿಯಾ ಸಂಸ್ಥೆಯ ಜಾಹಿರಾತಿನಲ್ಲಿ ದೇವತೆ ಗಣೇಶ ಕುರಿ ಮಾಂಸ ತಿನ್ನುತ್ತಿರುವ ದೃಶ್ಯ ಆಸ್ಟ್ರೇಲಿಯಾದ ಸಾವಿರಾರು ಭಾರತೀಯರಿಗೆ ಅವಮಾನ ಮಾಡಿರುವುದಲ್ಲದೆ ಅವರ ಭಾವನೆಗಳಿಗೆ ನೋವುಂಟುಮಾಡಿದೆ.