Sign up to save your podcastsEmail addressPasswordRegisterOrContinue with GoogleAlready have an account? Log in here.
ನಾವು ಸಣ್ಣವರಿದ್ದಾಗ ಸಾಯಂಕಾಲ ನಮ್ಮ ಕೆಲಸ ಅಂದರೆ ತುಳಸಿ ಕಟ್ಟೆ ಹತ್ತಿರ ಕೂತು ಹರಟೆ ಹೊಡೆಯೋದು, ಆ ಮಜಾ ಈಗ ತಪ್ಪಿ ಹೋಗ್ಯದ….ಆದ್ರ ….ನಿಮಗ ಹೇಳುದು ಮರತೇನ್ರೀ …ಸಂತೋಷ ಕೊಡೊ ಆ ಹರಟೆ ಸಮಯ ನಮೆಲ್ಲರಿಗೂ ಮತ್ತೊಮ್ಮೆ ಸಿಗುಹಾಂಗ ಮಾಡಿದ್ದಾರೆ “ಗೌರ... more
FAQs about Harate Katte:How many episodes does Harate Katte have?The podcast currently has 49 episodes available.
May 02, 2019ಹರಟೆಕಟ್ಟೆ – ಗೃಹಿಣಿ ಯಿಂದಾನೆ ಮನೆ ಉದ್ಧಾರವಿಷಯ : ಗೃಹಿಣಿ ಯಿಂದಾನೆ ಮನೆ ಉದ್ಧಾರ ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ...more13minPlay
April 25, 2019ಹರಟೆಕಟ್ಟೆ – ಸಂಚಿಕೆ ೯ವಿಷಯ : ಇವತ್ತಿನ ಹರಟೆ ಕಟ್ಟಲಿ ಬಗ್ಗೆ ಅದ. ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ...more12minPlay
April 25, 2019ಹರಟೆಕಟ್ಟೆ – ಸಂಚಿಕೆ ೯ವಿಷಯ : ಇವತ್ತಿನ ಹರಟೆ ಕಟ್ಟಲಿ ಬಗ್ಗೆ ಅದ. ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ...more12minPlay
April 18, 2019ಹರಟೆಕಟ್ಟೆ – ಮನಸಿನ ಆನಂದ ಮುಖ್ಯವಿಷಯ : ಹಣ, ಅಂತಸ್ತು, ಅಸ್ತಿ ಇವೆಲ್ಲಕ್ಕಿಂತ ಮನಸಿನ ಆನಂದ ಮುಖ್ಯ . ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ...more15minPlay
April 11, 2019ಹರಟೆಕಟ್ಟೆ – ಪರೀಕ್ಷೆಯ ಒತ್ತಡವಿಷಯ : ಪರೀಕ್ಷೆಯ ಒತ್ತಡ ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ...more13minPlay
March 07, 2019ಹರಟೆ ಕಟ್ಟೆ – ಹೆಸರಿನ ಪುರಾಣ"ವಾಟ್ಸ್ ಇನ್ ನೇಮ್" ಈ ಖ್ಯಾತ ಉಲ್ಲೇಖ ನೀವೆಲ್ಲರೂ ಕೇಳಿರಬಹುದು …ಹೆಸರಿನ ಮಹಾತ್ಮೆ ಬಹಳ ದೊಡ್ಡದು… ಹೆಸರಿನ ಮಹತ್ವ ಏನು ಎಂದು ತಿಳಿಯುವ ಕುತೂಹಲ ನಿಮ್ಮೆಲ್ಲರಿಗೂ ಸುರು ಆಗಿದೆ ಅಂತ ನಮಗ ಗೊತ್ತು…ಹೆಸರಿನ ಪುರಾಣ ಕೇಳಲು "ಹರಟೆ ಕಟ್ಟೆ" ೩ ನೇ ಕಂತು ಕೇಳಿರಿ…...more14minPlay
February 28, 2019ಹರಟೆ ಕಟ್ಟೆ – ಪಂಜಾ"ಪಂಜಾ"……ಇದೇನು ಹೊಸ ಕನ್ನಡದ ಪದ ಅಂತ ನಮ್ಮ ಬೆಂಗಳೂರು ಕಡೆ ಮಂದಿ ಅನ್ಕೋಬಹುದು….ಇನ್ನೂ ಕೆಲ ಮಂದಿ ಇದು ಹುಲಿ ಪಂಜಾ ಅನ್ಕೋಬಹುದು…..ಅದರ ಇದು ನಮ್ಮ ಉತ್ತರ ಕರ್ನಾಟಕದ ಮಂದಿ ಬಳುಸುವ ಬಟ್ಟೆ ಅಂದರ ಬಹಳ ಮಂದಿ ಮುಖ ಮುಖ ನೋಡಬಹುದು….ನೀವು ಪಂಜಾ ಮಹಾತ್ಮೆ ತಿಳೀಲೇಬೇಕು….ಇದರ ಬಗ್ಗೆ ತಿಳಿಲಿಕ್ಕೆ ನೀವು ಗೌರಿ ಪ್ರಸನ್ನ ಅವರ ನಿರೂಪಣೆಯ "ಹರಟೆ ಕಟ್ಟೆ" ಯ ೨ ನೇ ಕಂತಿನ ಹರಟೆ ಕೇಳಿರಿ…...more10minPlay
February 21, 2019ಹರಟೆ ಕಟ್ಟೆ – ಮಾತಿನ ಮಹತ್ವಹಿಂದ ಮಂದಿ ಆಯಾಸ ಪರಿಹಾರ ಮಾಡಲಿಕ್ಕೆ ಅಕ್ಕ ಪಕ್ಕದವರೊಂದಿಗೆ ಹರಟೆ ಹೊಡೆದು ಬೇರೆ ಬೇರೆ ವಿಷಯ ತಿಳ್ಕೊಳ್ಳುತಿದ್ದರು…ಮನಸ್ ಹಗುರ ಮಾಡ್ಕೊತ್ತಿದ್ದರು…..ಈಗ ಮಾತ್ನಾಡೋದು ಅಥವಾ ಹರಟೆ ಹೊಡೆಯೋದು ಅಂದರೆ ಏನಂತ ಮಂದಿಗೆ ಗೊತ್ತಿಲ್ಲ….ಹಿಂದಿ ಸೀರಿಯಲ್ "ತಾರಕ ಮೆಹತಾ ಕಾ ಉಲ್ಟಾ ಚೆಸ್ಮ" ಯಾರಾದರೂ ನೋಡಿದ್ದರೆ ಅವರಿಗೆ ಮಾತಿನ ಮಹಾತ್ಮೆ ತಿಳಿಯುತ್ತೆ…. "ಹರಟೆ ಕಟ್ಟೆ" ಯ ಮೊದಲನೆಯ ಕಂತಿನಲ್ಲಿ ನಮ್ಮ ರೇಡಿಯೋ ಗಿರ್ಮಿಟ್ ನಿರೂಪಕಿ "ಗೌರಿ ಪ್ರಸನ್ನ" ಅವರು ಮಾತಿನ ಮಹತ್ವ ತಿಳಿ ಹೇಳಿದ್ದಾರೆ….ಕೇಳಿ ಸಂತೋಷಿಸಿ ….ಅಲ್ಲ ಅಲ್ಲ ….ಕೇಳಿ…ಹರಟೆ ಹೊಡೆಯುವ ಹವ್ಯಾಸ ಸುರು ಹಚ್ಚಿಕೊಳ್ಳಿ...more8minPlay
FAQs about Harate Katte:How many episodes does Harate Katte have?The podcast currently has 49 episodes available.