Inspirational Shorts in multiple Languages (பல மொழிகளில்) (எண்ணம் போல் வாழ்வு)

Inspirational Shorts in multiple Languages (பல மொழிகளில்) (எண்ணம் போல் வாழ்வு)

By Premanandhan NarayananHealth & FitnessMental Health
Download on the App Store

Inspirational Shorts in multiple Languages (பல மொழிகளில்) (எண்ணம் போல் வாழ்வு) episodes

  • ಆಲೋಚನೆಯಂತೆ ಜೀವನ - Kannada
    ನಾವು ಎಷ್ಟೇ ತಪ್ಪುಗಳನ್ನು ಮಾಡಿದರೂ ಅಕ್ಷರಶಃ ಸಾವಿರಾರು ತಪ್ಪುಗಳು ಮಾಡಿದರೂ ನಾವು ನಮ್ಮನ್ನು ಪ್ರೀತಿಸುತ್ತೇವೆ. ಆದರೆ ಇತರರು ಮಾಡಿದ ಸಣ್ಣ ತಪ್ಪುಗಳನ್ನು ಕ್ಷಮಿಸುವುದಿಲ್ಲ. ಇದನ್ನು ಹೇಗೆ ಸರಿಪಡಿಸಬಹುದು? ಜನರನ್ನು ಅವರಂತೆ ಸ್ವೀಕರಿಸುವುದು ಮತ್ತು ಪ್ರೀತಿಸುವುದು ಪ್ರಯೋಜನಕಾರಿ.
    ನಾವು ಇನ್ನೂಕೂಡ ಮಾನವನಿಂದ ಮಾನವನಾಗೆ ಬದಲಾಗಲು ಪ್ರಯತ್ನಿಸುತ್ತಿದ್ದೇವೆ!
    1 min
  • ಆಲೋಚನೆಯಂತೆ ಜೀವನ- Kannada
    ಒಂದು ಹಕ್ಕಿ ಮರದ ಕೊಂಬೆ ಮೇಲೆ ಕುಳಿತುಕೊಳ್ಳುತ್ತದೆ ಮತ್ತು ಕೊಂಬೆಯು ಮುರಿದು ಹೋದರೆ ಏನು ಮಾಡುವುದು ಎಂದು ಭಯಪಡುವುದಿಲ್ಲ.
    ಅದರ ಶಕ್ತಿ ಕೊಂಬೆಯ ಆಸರೆಯಲ್ಲಿಲ್ಲ, ಆದರೆ ಕೊಂಬೆ ಮುರಿದರೆ ಹಾರಿಹೋಗುವ ಧೈರ್ಯವನ್ನು ಪಕ್ಷಿ ಕೊಂಡಿದೆ.
    ಜೀವನವು ತನ್ನತ್ತ ಎಸೆಯುವ ಎಲ್ಲಾ ಸವಾಲುಗಳನ್ನು ಎದುರಿಸುವಷ್ಟು ಬುದ್ಧಿವಂತನಾದವನು ಚಿಂತಿಸಬೇಕಾಗಿಲ್ಲ.
    1 min
  • ಆಲೋಚನೆಯಂತೆ ಜೀವನ - Kannada
    ನಾವು ಚಿಕ್ಕ ಮಕ್ಕಳಾಗಿದ್ದಾಗ, ನಮ್ಮ ದೃಷ್ಟಿ ಚೆನ್ನಾಗಿರುತ್ತದೆ, ಆದರೆ ಇತರರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಾಗುವುದಿಲ್ಲ.
    ಅಂದರೆ ವಯಸ್ಸಾದಂತೆ ದೃಷ್ಟಿ ಕಡಿಮೆಯಾದರೂ ಇತರರು ಏನು ಯೋಚಿಸುತ್ತಾರೆ ಎಂಬುದನ್ನು ನೋಡುವ ಸಾಮರ್ಥ್ಯ ಹೆಚ್ಚಾಗಿರುತ್ತದೆ.
    ಚಿಕ್ಕ ವಯಸ್ಸಿನಲ್ಲಿ ಒಂದು ವಿಷಯವಿದೆ, ಒಂದು ವಿಷಯ ಇಲ್ಲ. ಹಾಗೆಯೇ, ನೀವು ವಯಸ್ಸಾದಾಗ, ಒಂದು ವಿಷಯ ಇರುತ್ತೆ,ಒಂದು ವಿಷಯ ಇಲ್ಲ. ಸಾಮಾನ್ಯವಾಗಿ ಮಾನವ ಜೀವನವು ಆಸಕ್ತಿದಾಯಕವಾಗಿದೆ.
    1 min
  • ಆಲೋಚನೆಯಂತೆ ಜೀವನ-Kannada
    ಜೀವನವು ನಮಗೆ ಕಲಿಸುವ ಪ್ರಮುಖ ಪಾಠಗಳಲ್ಲಿ ಒಂದು ಏನಂದ್ರೆ "ಇತರರ ಬಗ್ಗೆ ದೂರು ನೀಡಬೇಡಿ" ಎಂಬುದು .
    ನಮ್ಮ ಸಂತೋಷಕ್ಕೆ ನಾವೇ ಜವಾಬ್ದಾರರು. ನಾವು ನಡೆಯುವಾಗ ಜಗತ್ತೇ ರತ್ನಕಂಬಳಿಯಿಂದ ಮುಚ್ಚಲ್ಪಡಬೇಕು ಎಂದು ನಿರೀಕ್ಷಿಸುವ ಬದಲು ಚಪ್ಪಲಿಯನ್ನು ಧರಿಸುವುದು ಉತ್ತಮವಲ್ಲವೇ!
    ಹಾಗೆಯೇ ಜಗತ್ತಿನಲ್ಲಿರುವ ಎಲ್ಲರನ್ನೂ ತಿದ್ದಲು ಪ್ರಯತ್ನಿಸುವ ಬದಲು ತನ್ನಲ್ಲಿಯೇ ಬದಲಾವಣೆ ತರಲು ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. 'ನಾವು ಬದಲಾಗೋಣ'.
    1 min
  • As the thought, so is the life- English
    What is mental maturity?
    If someone gets angry with us, it’s not that we can show more anger than that person.
    Instead, it is maturity to understand why they are angry with us from their point of view and be kind to them in return. We should behave with maturity in all situations.
    1 min
  • As the thought, so is the life-English
    It is not right to say,”respect me, understand me “, in relationships.
    It would be correct to say, “I respect you, I understand you well”. It is better to change our mindset from expectation to understanding.
    Because when we expect, there is emptiness in relationships. When we give, we get fulfillment in relationships.
    1 min

About Inspirational Shorts in multiple Languages (பல மொழிகளில்) (எண்ணம் போல் வாழ்வு)

From the publisher's feed

Motivational and thought provoking audios by BK Premanandan narayanan (தமிழில்)