Inspirational Shorts in multiple Languages (பல மொழிகளில்) (எண்ணம் போல் வாழ்வு)

Inspirational Shorts in multiple Languages (பல மொழிகளில்) (எண்ணம் போல் வாழ்வு)

By Premanandhan NarayananHealth & FitnessMental Health
Download on the App Store

Inspirational Shorts in multiple Languages (பல மொழிகளில்) (எண்ணம் போல் வாழ்வு) episodes

  • ಆಲೋಚನೆಯಂತೆ ಜೀವನ-Kannada
    ನಮ್ಮ ಪ್ರಸ್ತುತ ಜೀವನವು ನಮ್ಮ ಹಿಂದಿನ ಜೀವನ ಮತ್ತು ಈ ಜೀವನದಲ್ಲಿ ತೆಗೆದುಕೊಂಡ ಕ್ರಮಗಳು ಹಾಗು ನಿರ್ಧಾರಗಳನ್ನು ಅವಲಂಬಿಸಿರುತ್ತದೆ.
    ಒಳ್ಳೆಯ ನಾಳೆಯನ್ನು ಹೊಂದಬೇಕಾದರೆ ಇಂದು ನಾವು ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮವಾಗಿರಬೇಕು. ಆದ್ದರಿಂದ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಿ ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡಿರಿ.
    ಹಣ ಸಂಪಾದಿಸುವುದು ಸುಲಭ, ಆದರೆ ನೀವು ಪುಣ್ಯವನ್ನುಸಂಪಾದನೆ ಮಾಡುತ್ತಿದ್ದೀರಾ? ಅಥವಾ ಪಾಪ ಸಂಪಾದಿಸುತ್ತಿದ್ದಾರಾ? ಎಂದು ಜಾಗರೂಕರಾಗಿರಬೇಕು.
    1 min
  • ಆಲೋಚನೆಯಂತೆ ಜೀವನ-Kannada
    ಜೀವನದಲ್ಲಿ ನಮ್ಮ ದೊಡ್ಡ ಸವಾಲು ಏನು ಗೊತ್ತಾ? ಒಳ್ಳೆಯ ಸಮಯಕ್ಕಾಗಿ ಎದುರು ನೋಡುತ್ತಿರುವುದು.
    ಪಾಂಡವರು ತಮ್ಮ ರಾಜ್ಯವನ್ನು ಪಡೆಯಲು ಹನ್ನೆರಡು ವರ್ಷಗಳ ಕಾಲ ಅರಣ್ಯದಲ್ಲಿ ವಾಸಿಸುತ್ತಿದ್ದರು. ಒಂದು ವರ್ಷ ತಲೆಮರೆಸಿಕೊಂಡಿದ್ದರು. ಮಹಾಭಾರತ ಯುದ್ಧದ ನಂತರವೇ ಅವರಿಗೆ ರಾಜ್ಯ ಸಿಕ್ಕಿತು. ಕಾದರೆ ಈ ಜಗತ್ತನ್ನು ಆಳಬಲ್ಲ.
    1 min
  • ಆಲೋಚನೆಯಂತೆ ಜೀವನ-Kannada
    ನಮ್ಮ ಪ್ರೀತಿಪಾತ್ರರಿಗೆ ನಾವು ನಮ್ಮ ಬಗ್ಗೆ ಈಗೆ,ಹಾಗೆ ಎಂದು ಎಲ್ಲವನ್ನೂ ವಿವರಿಸಬೇಕಾಗಿಲ್ಲ. ನಮ್ಮನ್ನು ಇಷ್ಟಪಡದ ಜನರು ನಾವು ಎಷ್ಟು ವಿವರಿಸಿದರೂ ನಂಬುವುದಿಲ್ಲ. ಹಾಗಿದ್ದಲ್ಲಿ, ನಾವು ವಿವರಿಸುವ ಅವಶ್ಯವಿಲ್ಲ.
    ಆತ್ಮಸಾಕ್ಷಿಯಂತೆ ಬದುಕೋಣ. ನಮ್ಮ ಆಲೋಚನೆ, ಮಾತು, ನಡೆಗಳಿಂದ ಯಾರಿಗೂ ದುಃಖವಾಗದೇ ಇದ್ದರೆ ಸಾಕು.
    1 min
  • ಆಲೋಚನೆಯಂತೆ ಜೀವನ-Kannad
    ದೇವರತ್ರ ಇದನ್ನು ಕೊಡಿ,ಅದನ್ನು ದಯಪಾಲಿಸು ಎಂದು ಕೇಳುವ ಮೊದಲು, ಜಗತ್ತಿನಲ್ಲಿ ವಾಸಿಸುವ ಲಕ್ಷಾಂತರ ಜನರು ' ನಾವು ನಡೆಸುವ ಜೀವನ ಹಾಗೆ ಈ ಜೀವನವನ್ನು ನಡೆಸಿ ಕೊಡಿ' ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.
    ದೇವರಲ್ಲಿ ಹೊಸದನ್ನು ಕೇಳುವ ಬದಲು, ಅವನು ಈಗಾಗಲೇ ಕೊಟ್ಟಿದ್ದಕ್ಕೆ ಕೃತಜ್ಞರಾಗಿರಬೇಕು. ಕೃತಜ್ಞರಾಗಿರುವವರಿಗೆ ಈ ನಾಟಕವು ಬಹಳಷ್ಟು ಕೊಡುಗೆಗಳನ್ನು ನೀಡುತ್ತದೆ.
    ನಾವು ಕೃತಜ್ಞರಾಗಿರೋಣ.
    1 min
  • ಆಲೋಚನೆಯಂತೆ ಜೀವನ-Kannada
    ಏನೇ ಮಾತನಾಡಿದರೂ ಗಂಭೀರವಾಗಿ, ಅಂದರೆ ಜ್ಞಾನದಿಂದ ಮಾತನಾಡಬೇಕು. ಅದೇ ರೀತಿ, ನೀವು ತಿಳಿದುಕೊಳ್ಳಲು ಬಯಸುವ ಯಾವುದೇ ವಿಷಯದ ಬಗ್ಗೆ, ವಿನಮ್ರವಾಗಿ ಮತ್ತು ಮಗುವಿನಂತೆ ಕೇಳಿ. ನಮ್ಮಲ್ಲಿ ಪ್ರತಿಯೊಬ್ಬರೂ ಈ ಸಮತೋಲಿತ ಮನಸ್ಥಿತಿಯನ್ನು ಹೊಂದಿರಬೇಕು. ಗೊಂದಲದ ಮಾತು ಮತ್ತು ಸೊಕ್ಕಿನ ಮಾತು ಅಪಾಯಕಾರಿ.
    1 min
  • ಆಲೋಚನೆಯಂತೆ ಜೀವನ-Kannada
    ಜೀವನವೇ ಒಂದು ಪಯಣ. 'ಬಿ' ಯಿಂದ 'ಡಿ' ಎಂದರೆ ಹುಟ್ಟಿನಿಂದ ಸಾವಿಗೆ. ಹುಟ್ಟು ಸಾವಿನ ನಡುವಿನ ಪಯಣ.
    ಈಗ ನಮ್ಮ ಜೀವನವನ್ನು ಉತ್ತಮವಾಗಿ ಬದುಕಲು 'ಬಿ' ಮತ್ತು 'ಡಿ' ನಡುವಿನ 'ಸಿ' ಹೈಲೈಟ್ ಆಗಿದೆ. ಇದರರ್ಥ 'ಆಯ್ಕೆ'. ನಿಮ್ಮ ಜೀವನವನ್ನು ನೀವು ಸಂತೋಷದಿಂದ ಬದುಕಬಹುದು ಅಥವಾ ನಿಮ್ಮ ಜೀವನವನ್ನು ದುಃಖದಿಂದ ಮತ್ತು ಅಳುತ್ತಾ ಬದುಕಬಹುದು.
    ಭಗವದ್ಗೀತೆ ಹೇಳುತ್ತದೆ, ನಿನ್ನೆ ಒಳ್ಳೆಯದು, ಇಂದು ಒಳ್ಳೆಯದು, ನಾಳೆ ಉತ್ತಮವಾಗಿದೆ, ನಾವು ಏಕೆ ಸಂತೋಷದಿಂದ ಬದುಕಬಾರದು?
    1 min
  • ಆಲೋಚನೆಯಂತೆ ಜೀವನ-kannada
    ಆಲ್ಬರ್ಟ್ ಐನ್ಸ್ಟೈನ್ ಒಮ್ಮೆ ಚಾರ್ಲಿ ಚಾಪ್ಲಿನ್ ಅವರನ್ನು ಭೇಟಿಯಾದರು, ನೀವು ಏನೂ ಮಾತಾಡದೆ ಜಗತ್ತನ್ನು ನಗಿಸುವಿರಿ ಎಂದು ಹೇಳಿದರು. ಅದಕ್ಕೆ ಚಾರ್ಲಿ ಚಾಪ್ಲಿನ್‌ ಹೇಳಿದ್ರು, ಯಾರೂ ಅರ್ಥಮಾಡಿಕೊಳ್ಳದೆ ಆಗಿದ್ರು ಸಹ ಅತ್ಯಂತ ವೈಜ್ಞಾನಿಕ ಪ್ರಮೇಯ 'E = mc²' ಅನ್ನು ನೀವು ಸಾಬೀತುಪಡಿಸಿದ್ದೀರಿ. ನೀವೊಬ್ಬ ಮಹಾನ್ ವಿಜ್ಞಾನಿ ಎಂದು ಉತ್ತರಿಸಿದರು.
    ಕೆಲವರು ಒಂದೇ ಒಂದು ಮಾತು ಹೇಳದೆ ತಮ್ಮ ವಿಚಾರಗಳನ್ನು ಪರಿಣಾಮಕಾರಿಯಾಗಿ ಅರ್ಥ ಮಾಡಿಸ ಬಹುದು. ಇನ್ನು ಕೆಲವರಿಗೆ ಎಷ್ಟು ಮಾತಾಡಿದರೂ ಅವರ ಮಾತು ಅರ್ಥವಾಗುವುದಿಲ್ಲ, ಇದೇ ಜೀವನ. ಅದನ್ನು ಒಪ್ಪಿಕೊಂಡು ಮುಂದುವರಿಯೋಣ.
    1 min
  • සිතුවිලි ලෙස ජීවිතය-Sinhala
    අපි අපේ ආදරණීයයන්ට අපි ගැන හැම දෙයක්ම යම් ආකාරයකින් පැහැදිලි කරන්නේ නැහැ.
    අපිට අකමැති අය අපි කොච්චර පැහැදිලි කළත් විශ්වාස කරන්නේ නැහැ. එසේ නම්, අපි අප ගැනම පැහැදිලි කළ යුතු නැත.
    හෘද සාක්ෂියට එකඟව ජීවත් වෙමු. අපි අපේ සිතුවිල්ලෙන්, වචනයෙන්, ක්‍රියාවෙන් කාටවත් දුකක් ඇති කර නොගන්නවා නම් ඒ ඇති.
    1 min
  • සිතුවිලි ලෙස ජීවිතය-Sinhala
    මෙය ලබා දෙන ලෙස දෙවියන්ගෙන් ඉල්ලා සිටිනවා වෙනුවට, ලෝකයේ ජීවත් වන මිලියන සංඛ්‍යාත මිනිසුන් දෙවියන් වහන්සේගෙන් ඉල්ලා සිටින්නේ 'අපි මෙන් මේ ජීවිතය ගත කරන්න' කියායි.
    දෙවියන් වහන්සේගෙන් අලුත් දෙයක් ඉල්ලනවා වෙනුවට, ඔහු දැනටමත් ලබා දී ඇති දේ සඳහා කෘතඥ වීම වඩා හොඳය.
    කෘතඥතාව ඇති අයට මෙම නාට්‍යය ඉදිරිපත් කිරීමට බොහෝ දේ ඇත. අපි කෘතඥ වෙමු
    1 min
  • සිතුවිලි ලෙස ජීවිතය-Sinhala
    ජීවිතය යනු ගමනකි. ගමන කොහොමද? 'බී' සිට 'ඩී' යන්නෙන් අදහස් කරන්නේ උපතේ සිට මරණයයි.
    ඉපදීමත් මරණයත් අතර ගමන. දැන් අපගේ ජීවිතය හොඳින් ගත කිරීමට 'B' සහ 'D' අතර 'C' ඉස්මතු කරන්න. එහි තේරුම 'තේරීම' යන්නයි. ඔබට ඔබේ ජීවිතය සතුටින් ගත කළ හැකිය,
    නැතහොත් ඔබට ඔබේ ජීවිතය දුකෙන් හා අඬමින් ගත කළ හැකිය. භගවත් ගීතා කියනවා, ඊයේ හොඳයි, අද හොඳයි, හෙට හොඳයි, ඇයි අපි සතුටින් ජීවත් නොවිය යුත්තේ?
    1 min

About Inspirational Shorts in multiple Languages (பல மொழிகளில்) (எண்ணம் போல் வாழ்வு)

From the publisher's feed

Motivational and thought provoking audios by BK Premanandan narayanan (தமிழில்)