ಯಾವುದೇ ಸಮಸ್ಯೆಗೆ ಮೂರು ಪರಿಹಾರಗಳಿವೆ.
ಮೊದಲಿನೆದು, ಏನಾಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳುವುದು.
ಎರಡನೆಯದು, ಸಂಭವಿಸಿದ ವಿಷಯಗಳನ್ನು ನೀವು ಬದಲಾಯಿಸಬಹುದಾದರೆ, ಅವುಗಳನ್ನು ಬದಲಾಯಿಸಬಹುದು.
ಮೂರನೆಯದು, ಹಾಗೆಯೇ ಬಿಟ್ಟು ಬಿಡುವುದು.
ನಮ್ಮ ಸಂತೋಷವನ್ನು ಕಳೆದುಕೊಳ್ಳದಂತೆ ನಾವು ಯಾವಾಗಲೂ ಜಾಗರೂಕರಾಗಿರಬೇಕು.
ಅಲ್ಲದೆ ಪ್ರೇರಣೆ ಯಾವಾಗಲೂ ಉತ್ಸಾಹದಿಂದ ಇರಬೇಕು. (ಆಲೋಚನೆಯಂತೆ ಜೀವನ)