Sign up to save your podcastsEmail addressPasswordRegisterOrContinue with GoogleAlready have an account? Log in here.
Here we bring you reviews about Kannada novels, short stories, dramas, kavana samkalana, poetry and other books from voracious readers; bookworms; upcoming writers.ಕನ್ನಡ ಕಾದಂಬರಿಗಳು, ಸಣ್ಣ ಕಥೆಗಳು, ನಾ... more
FAQs about Kannada Pusthaka Parichaya | ಕನ್ನಡ ಪುಸ್ತಕ ಪರಿಚಯ:How many episodes does Kannada Pusthaka Parichaya | ಕನ್ನಡ ಪುಸ್ತಕ ಪರಿಚಯ have?The podcast currently has 455 episodes available.
September 11, 202014. 'ಹುಲಿರಾಯನ ಆಕಾಶವಾಣಿ’ – ಉಲ್ಲಾಸ ಕಾರಂತ, ಟಿ ಎಸ್ ಗೋಪಾಲ್ ('Hulirayana Akashavani' by K Ullas Karanth, T S Gopal) 'ಹುಲಿರಾಯನ ಆಕಾಶವಾಣಿ’ ಪುಸ್ತಕದ ಕುರಿತು ಕೇಳಿ ರಾಜು ಹಗ್ಗದ ಅವರ ವಿಮರ್ಶನೆಯನ್ನು ಸಿಂಧು ಜಗನ್ನಾಥ್ ಅವರ ಧ್ವನಿಯಲ್ಲಿ. ಇದೊಂದು ಅನುವಾದಿತ ಪುಸ್ತಕ. ಕ್ರೂರ ಮೃಗಗಳಾದ ಈ "ಮನುಷ್ಯರಿಂದ" ಹೇಗೆ ಹುಲಿಗಳ ರಕ್ಷಣೆ ಹಾಗು ಅಧ್ಯಯನ ಮಾಡಿದರು ಅನ್ನೊದು ಎಲ್ಲರು ಓದಲೇ ಬೇಕಾಗಿರುವ ಪುಸ್ತಕ. Listen to the review written by Raju haggada on 'Hulirayana Akashavani' book and read by Sindhu Jagannath. Must read by Nature lovers. Ullas took so much risk to study the life of big cats and in protecting them from cruel animal - "we, the people"#kannada #pusthaka #Parichaya #k_ullas_karanth, #t_s_gopal #raju_haggada #sindhu_jagannath #hulirayana_akashavaniWrite to us: [email protected]Sponsored by : Prathama Srsti - Buy authentic, hand picked GI TAG products of India and support local art and artists. To know more visit https://www.PrathamaSrsti.com...more4minPlay
September 07, 202013. 'ಅಮ್ಮಚಿಯೆಂಬ ನೆನಪು’ – ವೈದೇಹಿ ('Ammachchiyemba Nenapu' by Vaidehi)'ಅಮ್ಮಚಿಯೆಂಬ ನೆನಪು' ಪುಸ್ತಕದ ಕುರಿತು ಕೇಳಿ ಸಪ್ನ ವಂಶಿ ಅವರ ವಿಮರ್ಶನೆಯನ್ನು ಶಿಲ್ಪರವರ ಧ್ವನಿಯಲ್ಲಿ. Listen to the review written by Sapna vamshi on 'Ammachchiyemba Nenapu' book and read by Shilpa.#kannada #pusthaka #Parichaya #vaidehi #sapna_vamshi #Shilpa #ammachchiyemba_nenapuWrite to us: [email protected]Sponsored by : Prathama Srsti - Buy authentic, hand picked GI TAG products of India and support local art and artists. To know more visit https://www.PrathamaSrsti.com...more6minPlay
September 04, 202012. 'ಸ್ವರ ಬೇತಾಳ’ – ಯಂಡಮೂರಿ ವೀರೇಂದ್ರನಾಥ್, ಸರಿತಾ ಜ್ಞಾನಾನಂದ - ('Swara Bethala' by Yandamoori Veerendranath, Sarita Gnanananda)'ಸ್ವರ ಬೇತಾಳ’ ಪುಸ್ತಕದ ಕುರಿತು ಕೇಳಿ ಕವಿತಾ ಭಟ್ ಅವರ ವಿಮರ್ಶನೆಯನ್ನು ಸಿಂಧು ಜಗನ್ನಾಥ್ ಅವರ ಧ್ವನಿಯಲ್ಲಿ. ಇದೊಂದು ಅನುವಾದಿತ ಪುಸ್ತಕ.Listen to the review written by Kavitha Bhat on 'Swara Bethala' book and read by Sindhu Jagannath. This is a translated book.#kannada #pusthaka #Parichaya #yandamoori_veerendranath #sarita_gnanananda #kavitha_bhat #Shilpa #sindhu_jagannath #swara_bethalaWrite to us: [email protected]Sponsored by : Prathama Srsti - Buy authentic, hand picked GI TAG products of India and support local art and artists. To know more visit https://www.PrathamaSrsti.com...more5minPlay
August 30, 202011. 'ಆಬೂವಿಂದ ಬರಾಮಕ್ಕೆ’ – ಡಾ|| ಶಿವರಾಮ ಕಾರಂತ ('Abūvinda Barāmakke' by Dr Shivaraama Kaarantha)'ಆಬೂವಿಂದ ಬರಾಮಕ್ಕೆ' ಪುಸ್ತಕದ ಕುರಿತು ಕೇಳಿ ರಾಜು ಹಗ್ಗದ ಅವರ ವಿಮರ್ಶನೆಯನ್ನು ಶಿಲ್ಪರವರ ಧ್ವನಿಯಲ್ಲಿ. ಇದೊಂದು ಅತ್ತ್ಯುತ್ತಮ ಪ್ರವಾಸ ಕಥನListen to the review written by Raju haggada on 'Abūvinda Barāmakke' book and read by Shilpa.#kannada #pusthaka #Parichaya #shivaraama_kaarantha #raju_haggada #Shilpa #abuvinda_baramakkeWrite to us: [email protected]Sponsored by : Prathama Srsti - Buy authentic, hand picked GI TAG products of India and support local art and artists. To know more visit https://www.PrathamaSrsti.com ...more7minPlay
August 28, 202010. 'ನಿಶಿ ಕಡೆದ ನಕ್ಷತ್ರ’ – ಎಮ್ ಸಿ ಪದ್ಮ ('Nishi Kadeda Nakshatra' by M C Padma)'ನಿಶಿ ಕಡೆದ ನಕ್ಷತ್ರ' ಪುಸ್ತಕದ ಕುರಿತು ಕೇಳಿ ಎನ್ ಎಸ್ ರಜನಿ ಅವರ ವಿಮರ್ಶನೆಯನ್ನು ಅವರ ಧ್ವನಿಯಲ್ಲಿಯೇ.Listen to the review written and read by N S Rajani on 'Nishi Kadeda Nakshatra' book#kannada #pusthaka #Parichaya #m_c_padma #n_s_rajani #nishi_kadeda_nakshatraWrite to us: [email protected]...more4minPlay
August 23, 20209. 'ನೈಮಿಷಾರಣ್ಯ’ – ಚಂದ್ರಶೇಖರ.ಬಿ.ಆರ್ ('Naimisharanya' by B R Chandrashekar)'ನೈಮಿಷಾರಣ್ಯ' ಪುಸ್ತಕದ ಕುರಿತು ಕೇಳಿ ನಾಗೇಶ್ ಕುಮಾರ್ ಸಿ ಎಸ್ ಅವರ ವಿಮರ್ಶನೆಯನ್ನು ಜಗನ್ನಾಥ ಅವರ ಧ್ವನಿಯಲ್ಲಿ.Listen to the review on 'Naimisharanya' book by Nagesh Kumar C S, read by Jagannatha.#kannada #pusthaka #Parichaya #b_r_chandrashekar #nagesh_kumar_c_s #KSJ #naimisharanya #puranaWrite to us: [email protected]...more3minPlay
August 21, 20208. 'ಸುಪ್ತ' - ಡಾ. ಕೆ ಬಿ ಶ್ರೀಧರ್ ('Suptha' by Dr. K B Sridhar)'ಸುಪ್ತ' ಪುಸ್ತಕದ ಕುರಿತು ಕೇಳಿ ಪ್ರಶಾಂತ್ ಭಟ್ ಅವರ ವಿಮರ್ಶನೆಯನ್ನು ಸಿಂಧು ಅವರ ಧ್ವನಿಯಲ್ಲಿ.Listen to the review on 'Suptha' book by Prashanth Bhat, read by Sindhu.#kannada #pusthaka #Parichaya #K_B_Sridhar #Prashant_bhat #sindhu #Suptha #cancerWrite to us: [email protected]...more4minPlay
August 17, 20207. 'ಹಳ್ಳಿಯ ಚಿತ್ರಗಳು’ – ಗೊರೂರು ರಾಮಸ್ವಾಮಿ ಐಯಂಗಾರ್ ('Halliya Chitragalu' by Gorooru Raamaswaamy Iyengaar)'ಹಳ್ಳಿಯ ಚಿತ್ರಗಳು' ಹಾಸ್ಯ ಪುಸ್ತಕದ ಕುರಿತು ಕೇಳಿ ರಾಜು ಹಗ್ಗದ ಅವರ ವಿಮರ್ಶನೆಯನ್ನು ಸಿಂಧು ಅವರ ಧ್ವನಿಯಲ್ಲಿ.Listen to the review on 'Halliya Chitragalu' book by Raju haggada, read by Sindhu.#kannada #pusthaka #Parichaya #gororu_ramaswaamy_iyengar #raju_haggada #sindhu #halliya_chitragalu #haasya_baraha...more4minPlay
August 13, 20206. 'ಕಾಲಾಯ ತಸ್ಮೈ ನಮಃ’ – ಕೌಶಿಕ್ ಕೂಡುರಸ್ತೆ ('Kalaya Thasmai Namaha' by Kowshik Koodurasthe)ಪುಸ್ತಕ 'ಕಾಲಾಯ ತಸ್ಮೈ ನಮಃ’ – ಕೌಶಿಕ್ ಕೂಡುರಸ್ತೆ ('Kalaya Thasmai Namaha' by Kowshik Koodurasthe)ಪತ್ತೆದಾರಿ ಪುಸ್ತಕದ ಕುರಿತು ಕೇಳಿ ರಾಜು ಹಗ್ಗದ ಅವರ ವಿಮರ್ಶನೆಯನ್ನು ಶಿಲ್ಪ ರ ಧ್ವನಿಯಲ್ಲಿ.Listen review about a thriller, mystery novel 'Kalaya Thasmai Namaha' from Raju Haggada. Read by Shilpa#kannada #pusthaka #Parichaya #kowshik_koodurasthe #raju_haggada #shilpa...more3minPlay
August 10, 20205. 'ಸವತಿಯ ನೆರಳು’ – ಆರ್ಯಾಂಬ ಪಟ್ಟಾಭಿ ('Savatiya Neralu' by Aryamba Pattabhi )ಚಲನಚಿತ್ರವಾಗಿದ್ದ 'ಸವತಿಯ ನೆರಳು’ ಓದುಗರಲ್ಲಿ ಕೊನೆತನಕ ಕುತೂಹಳ ಹಿಡಿದಿಟ್ಟುಕೋಳ್ಳುತ್ತದೆ. ಈ ಪುಸ್ತಕದ ಕುರಿತು ಕೇಳಿ ವೀಣಾ ನಾಯಕ್ ಅವರ ವಿಮರ್ಶನೆಯನ್ನು ಸಿಂಧು ಅವರ ಧ್ವನಿಯಲ್ಲಿ. Film was made based on this novel 'Savatiya Neralu'. Listen to the review on this book by Veena Nayak, read by Sindhu.#kannada #pusthaka #Parichaya #veena_nayak #sindhu #Aryamba_Pattabhi...more4minPlay
FAQs about Kannada Pusthaka Parichaya | ಕನ್ನಡ ಪುಸ್ತಕ ಪರಿಚಯ:How many episodes does Kannada Pusthaka Parichaya | ಕನ್ನಡ ಪುಸ್ತಕ ಪರಿಚಯ have?The podcast currently has 455 episodes available.