Sign up to save your podcastsEmail addressPasswordRegisterOrContinue with GoogleAlready have an account? Log in here.
Here we bring you reviews about Kannada novels, short stories, dramas, kavana samkalana, poetry and other books from voracious readers; bookworms; upcoming writers.ಕನ್ನಡ ಕಾದಂಬರಿಗಳು, ಸಣ್ಣ ಕಥೆಗಳು, ನಾ... more
FAQs about Kannada Pusthaka Parichaya | ಕನ್ನಡ ಪುಸ್ತಕ ಪರಿಚಯ:How many episodes does Kannada Pusthaka Parichaya | ಕನ್ನಡ ಪುಸ್ತಕ ಪರಿಚಯ have?The podcast currently has 455 episodes available.
August 06, 20204. 'ವೇಣೀಸಂಹಾರ’ – ದೇವಾಂಗನಾ ಶಾಸ್ತ್ರಿ ('Venisamhara' by Devangana Sastri)A review by writer Tejaswini Hegade on Devangana Sastri's only book "Venisamhara".೧೯೨೫ರಲ್ಲಿ ಗೋಕರ್ಣದಲ್ಲಿ ಹುಟ್ಟಿದ ದೇವಾಂಗನಾ ಶಾಸ್ತ್ರಿಯವರು ಬದುಕಿದ್ದು ಕೇವಲ ೨೫ ವರುಷಗಳು ಮಾತ್ರ. ಅವರ ಮಗಳು ಉಷಾ ಹೆಗಡೆ, ಅಳಿಯ ಎಸ್.ವ್ಹಿ.ಹೆಗಡೆ ಹಾಗೂ ಆಪ್ತೇಷ್ಟರು ಸೇರಿ ಅಂದಿನ ಪ್ರಸಿದ್ಧ ಸಹಿತ್ಯ ಪತ್ರಿಕೆಗಳಲ್ಲಿ ಪಕಟಗೊಂಡಿದ್ದ ಲಭ್ಯ ಕಥೆಗಳನ್ನು ಮತ್ತು ಲೇಖನಗಳನ್ನು ಒಗ್ಗೂಡಿಸಿ, ‘ವೇಣಿಸಂಹಾರ’ ಪುಸ್ತಕದ ರೂಪದಲ್ಲಿ ೨೦೦೫ರಂದು ಹೊರ ತಂದಿದ್ದಾರೆ. ಇದರಲ್ಲಿ ದೇವಾಂಗನಾ ಅವರ ಎಂಟು ಲಭ್ಯ ಕಥೆಗಳಲ್ಲದೇ, ಐದು ಪ್ರಬಂಧಗಳು, ಅವರನ್ನು ಅತ್ಯಂತ ಸಮೀಪದಿಂದ ನೋಡಿದ, ಬಲ್ಲ ಆಪ್ತರ ಬೆಚ್ಚನೆಯ ಅನಿಸಿಕೆಗಳು ಎಲ್ಲವೂ ಪ್ರಕಟಗೊಂಡಿವೆ.#kannada #pusthaka #Parichaya #tejaswini_Hegde #sindhu #Devangana_Sastri ...more5minPlay
August 02, 20203. 'ಮಳೆಗಾಲ ಬಂದು ಬಾಗಿಲು ತಟ್ಟಿತು’ – ವಿಕಾಸ ನೇಗಿಲೋಣಿ ('Malegala Bandu Bagilu Thattitu' by Vikas Negiloni)A review by Prashant bhat and Kavitha bhat on Vikas negiloni's book "Malegala Bandu Bagilu Thattitu".ಪ್ರಶಾಂತ ಭಟ್ ಹಾಗು ಕವಿತ ಭಟ್ ಅವರು ವಿಮರ್ಶಿಸಿರುವ ವಿಕಾಸ್ ನೇಗಿಲೋನಿ ಅವರ ಪುಸ್ತಕ "ಮಳೆಗಾಲ ಬಂದು ಬಾಗಿಲು ತಟ್ಟಿತು"#kannada #pusthaka #parichaya #Vikas_negiloni #Prashant_bhat #Kavitha_bhat #Shilpa #Malegala_bandu_bagilu_thattitu...more5minPlay
July 31, 20202. 'ದಾಟು' - ಎಸ್.ಎಲ್.ಭೈರಪ್ಪ ('Daatu' by S.L. Bhyrappa)Review on "Saraswati Samman" awardee, our beloved famous novelist, PADMASRI SLB (S.L. Bhyrappa)'s book - "Daatu" by writer Tejaswini Hegde."ಸರಸ್ವತಿ ಸಮ್ಮಾನ್" ಪ್ರಶಸ್ತಿ ಪಡೆದಿರುವ, ನಮ್ಮೆಲ್ಲರ ಅಚ್ಚುಮೆಚ್ಚಿನ ಕಾದಂಬರಿಗಾರ ಪದ್ಮಶ್ರೀ , ಎಸ್.ಎಲ್.ಭೈರಪ್ಪ ಅವರ "ದಾಟು" ಕಾದಂಬರಿಯ ಬಗ್ಗೆ ಲೇಖಕಿ ತೇಜಸ್ವಿನಿ ಹೆಗಡೆಯವರ ಒಂದೆರಡು ಅನಿಸಿಕೆಗಳು.#kannada #pusthaka #parichaya #tejaswini_Hegde #SLB #daatu #KSJ...more9minPlay
July 27, 20201. 'ರಕ್ತ ಸಿಕ್ತ ರತ್ನ' - ಕೆ ಎನ್ ಗಣೇಶಯ್ಯ ('Rakta Sikta Ratna' by K.N.Ganeshaiah)In this episode of "kannada pusthaka parichaya", we are sharing a review of K.N.Ganeshaiah's book - "Rakta Sikta Ratna" by Raju Haggada. #kannada #book #Ganeshaiah #suspense #thriller...more3minPlay
July 26, 2020Kannada pusthaka parichaya - ondu alilu seeveHere we tell you reviews about Kannada novels, short stories, drama, poetry and other books from voracious readers; bookworms; upcoming writers.....more2minPlay
FAQs about Kannada Pusthaka Parichaya | ಕನ್ನಡ ಪುಸ್ತಕ ಪರಿಚಯ:How many episodes does Kannada Pusthaka Parichaya | ಕನ್ನಡ ಪುಸ್ತಕ ಪರಿಚಯ have?The podcast currently has 455 episodes available.