Sign up to save your podcastsEmail addressPasswordRegisterOrContinue with GoogleAlready have an account? Log in here.
FAQs about Kelirondu Katheya ಕೇಳಿರೊಂದು ಕಥೆಯ:How many episodes does Kelirondu Katheya ಕೇಳಿರೊಂದು ಕಥೆಯ have?The podcast currently has 124 episodes available.
April 19, 2019ನಾಸ್ರುದ್ದೀನ್ ಹೂಡ್ಜ ಕಥೆಗಳು - ಚಕ್ಕುಲಿ ವಾಸನೆಯ ಬೆಲೆHow much would you pay for a snack ? 10 Rupees ? 100 Rupees ? Now how much would you pay for the smell of the snack ? Sounds ridiculous right ? This is what happened to a man who was passing by a snack store and stopped because of the wonderful smell coming out of that store. Lets listen to how Hodja helped him pay the price when the store owner demanded money for 'smelling' from his snack shop. ಅಂಗಡಿಯಲ್ಲಿ ಚಕ್ಕುಲಿ ಕೊಂಡು ಕೊಂಡ್ರೆ ಎಷ್ಟು ಬೆಲೆ ಕೊಡಬಹುದು ? 10 ರೂಪಾಯಿ ? 100 ರೂಪಾಯಿ ? ಆದ್ರೆ ಅಂಗಡಿಯವ ಬರಿಯ ಚಕ್ಕುಲಿ ವಾಸನೆಗೆ ದುಡ್ಡು ಕೊಡು ಅಂದ್ರೆ ನಿಮಗೆ ಹೇಗನ್ನಿಸಬಹು ? ಹೌದು ವಿಚಿತ್ರ ಅನ್ನಿಸುತ್ತೆ ಅಲ್ವಾ ? ಈ ಕತೆಯಲ್ಲಿ ಹೀಗಾದ ಮನುಷ್ಯ ಒಬ್ಬನಿಗೆ ಹೂಡ್ಜ ಹೇಗೆ ನ್ಯಾಯ ಕೊಡಿಸಿದ ಅನ್ನೋದನ್ನ ಕೇಳೋಣ . ...more10minPlay
April 13, 2019ಕಿಕ್ಕಿರಿದ ಮನೆಯ ಮನುಷ್ಯಗೆಳೆಯರೇ , "ಇದು ಸಾಕಾಗೋಲ್ಲ , ಇನ್ನೂ ಬೇಕು " ಅನ್ನೋ ಭಾವೆನೆಗೆ ಯಾರೂ ಹೊರತಲ್ಲ , ಇನ್ನು ಮಕ್ಕಳಂತೂ ಕೇಳೋದೇ ಬೇಡ . ಅದು ಬೇಕು , ಇದು ಬೇಕು ಅನ್ನೋದು ಮುಗಿಯೋದೇ ಇಲ್ವೇನೋ ಅನ್ನಿಸುತ್ತದೆ ಹಲವು ಸಾರಿ ಅಲ್ವೇ ? ಈ ಸಲ "ನಮ್ಮ ಮನೆ ತುಂಬಾ ಪುಟ್ಟದು " ಅಂತ ದೂರು ಹೊತ್ತುಕೊಂಡು ನಾಸ್ರುದ್ದೀನ್ ಬಳಿಗೆ ಬಂದ ಮನುಷ್ಯ ಒಬ್ಬನನಿಗೆ ಹೂಡ್ಜ ಇರೋದರಲ್ಲೇ ತೃಪ್ತಿ ಪಡೆಯುವುದು ಹೇಗೆ ಅನ್ನೋದನ್ನು ಪುಟ್ಟ ಪುಟ್ಟ ಪರೀಕ್ಷೆಗಳನ್ನು ಒಡ್ಡಿ ತೋರಿಸಿಕೊಡುವುದನ್ನು ಕೇಳೋಣ . Most of us have been guilty of complaining culture. So how do we teach our kids to find happiness in what we already have ? This week, lets listen to a funny story about a man who comes to Hodja complaining about his home being too crowded for his family. Hodja makes the man undergo a series of small tests and finally makes him realize his house was already big enough, just that his thoughts were not big enough. ...more10minPlay
April 06, 2019ಯುಗಾದಿ ವಿಶೇಷಕನ್ನಡಿಗರ ಹೊಸ ವರ್ಶವಾದ ಯುಗಾದಿ ಹಬ್ಬ ಇವತ್ತು . ಕೇಳಿರೊಂದು ಕಥೆಯ ತಂಡ ಹಬ್ಬದ ತಯಾರಿಯ ಜತೆಗೆ ಈ ಹಬ್ಬದ ವಿಶೇಷತೆ ಬಗ್ಗೆ ಒಂದು ಪುಟ್ಟ ಕಾರ್ಯಕ್ರಮ . ಜತೆಗೆ ಪುಟಾಣಿ ಕೇಳುಗರ ದನಿಯಲ್ಲಿ ಯುಗಾದಿಯ ಶುಭಾಶಯಗಳು ಕೂಡ . ನೀವೂ ಕೇಳಿ , ನಿಮ್ಮ ಪುಟಾಣಿಗಳಿಗೂ ಕೇಳಿಸಿ . ...more6minPlay
March 30, 2019ನಾಸ್ರುದ್ದೀನ್ ಹೂಡ್ಜ - ಪ್ರಾಮಾಣಿಕ ಕಳ್ಳ" ಪ್ರಾಮಾಣಿಕ , ಹಾಗೂ ಕಳ್ಳತನ ಎರಡೂ ಒಂದಕ್ಕೊಂದು ವಿರುದ್ಧ ಅಲ್ವೇ ? " , ಅನ್ನೋ ಪ್ರಶ್ನೆ ಬರೋದು ಸಹಜ . ಹಾಗಾದ್ರೆ ಈ "ಪ್ರಾಮಾಣಿಕ ಕಳ್ಳ " ಅಂದ್ರೆ ಯಾರು . ? ಕಲ್ಲರಲ್ಲೂ ಪ್ರಾಮಾಣಿಕರು ಇರ್ತಾರೋ ? ಈ ಕತೆಯಲ್ಲಿ ವ್ಯಾಪಾರಿ ಹೂಡ್ಜ ತಾನು ಮಾರಾಟ ಮಾಡುತ್ತಿದ್ದ ವಸ್ತು ತೆರಿಗೆ ಅಧಿಕಾರಿಯ ಕಣ್ಣಿಗೆ ಕಾಣುವಂತೆ ಇದ್ರೂ ಹೇಗೆ ತೆರಿಗೆ ತಪ್ಪಿಸಿ ಹಲವಾರು ವರ್ಷ ಓಡಾಡುತ್ತಾನೆ . ಕೊನೆಗೆ , ತೆರಿಗೆ ಅಧಿಕಾರಿಗೆ ಕುತೂಹಲ ತಡೆಯೋಕ್ಕಾಗದೆ ಸತಃ ಹೂಡಜನನ್ನೇ ಕೇಳಿದಾಗ ಹೊಡ್ಜ ಏನು ಹೇಳ್ತಾನೆ ಗೊತ್ತಾ ? ಮುಂದಿನದನ್ನು ಕತೆಯಲ್ಲಿ ಕೇಳಿ. ! ...more8minPlay
March 23, 2019ನಾಸ್ರುದ್ದೀನ್ ಹೊಡ್ಜ ಹಾಗೂ ಖುಷಿ ಕಳೆದುಕೊಂಡ ಮನುಷ್ಯ" ನಾಸ್ರುದ್ದೀನ್ ಹೂಡ್ಜ " ಕತೆಗಳ ಮಾಲಿಕೆಯ ಎರಡನೆಯ ಕತೆ ಇದು . ಶ್ರೀಮಂತ ಮನುಷ್ಯ ಒಬ್ಬ ಹಣದ ಗಂಟು ಇಟ್ಕೊಂಡು ಹೊರಟಿರಬೇಕಾದ್ರೆ ಆ ಹಣದ ಗಂಟನ್ನು ಹೊಡ್ಜ ಹೊತ್ಕೊಂಡು ಓಡಿ ಬಿಡ್ತಾನೆ . ಯಾಕೆ ತಗೊಂಡು ಹೋದ ? ಅದಾದ ಮೇಲೆ ಏನಾಗುತ್ತೆ ಅನ್ನೋದನ್ನ ಕತೆಯಲ್ಲೇ ಕೇಳಿ . ! ...more8minPlay
March 18, 2019ಕತ್ತೆಯನ್ನ ತಲೆ ಮೇಲೆ ಹೊತ್ಕೊಂಡ ನಾಸ್ರುದ್ದೀನ್ ಹೂಡ್ಜನಾಸರುದ್ದೀನ್ ಹೂಡ್ಜ , ಅಥವಾ ಮುಲ್ಲಾ ನಾಸ್ರುದ್ದೀನ್ ಎಂದು ಪ್ರಸಿದ್ಧನಾಗಿದ್ದ ಹೊಡ್ಜ , ಟರ್ಕಿ ದೇಶದವನಾಗಿದ್ರೂ , ಅವನ ಹಾಸ್ಯ , ತರ್ಲೆ ಮಿಶ್ರಿತ ಕತೆಗಳು ಪ್ರಪಂಚದ ಎಲ್ಲೆಡೆ ಅಚ್ಚು ಮೆಚ್ಚು . ಹಾಗೆ , ನಮಗೂ ಕೂಡ . ! ಈ ಸಲದ ಕತೆಯಲ್ಲಿ ಕತ್ತೆಯ ಜತೆ ಹೊರಟಿದ್ದ ನಾಸ್ರುದ್ದೀನ್ ಗೆ ಆ ಕತ್ತೆಯೇ ದೊಡ್ಡ ತಲೆ ನೋವಾಗಿ , ಕೊನೆಗೆ ಅವನ ತಲೆ ಮೇಲೆ ಹೊತ್ತು ಕೊಳ್ಳಬೇಕಾದ ಪರಿಸ್ಥಿತಿ ಬಂತು ! . ...more9minPlay
March 09, 2019ಕಳ್ಳರನ್ನು ಹಿಡಿದ ತೆನಾಲಿ ರಾಮನಾವು ಮಕ್ಕಳಿದ್ದಾಗ ಶಾಲೆ ಪಠ್ಯ ಪುಸ್ತಕದಲ್ಲಿ ಖಾಯಂ ಇರುತ್ತಿದ್ದ ತೆನಾಲಿ ರಾಮನ ಕತೆ . ಈಗಿನ ಮಕ್ಕಳು ಶಾಲೆಯಲ್ಲಿ ಓದ್ತಾರೋ ಇಲ್ವೋ ಗೊತ್ತಿಲ್ಲ , ಆದರೆ , ನಮಗಂತೂ ಈ ಕತೆ ಮಾಡುವಾಗ ಹಳೆ ನೆನಪುಗಳು ಮರು ಕಳುಸಿದ್ವು . ನೀವೂ ಕೇಳಿ , ಮಕ್ಕಳಿಗೂ ಕೇಳಿಸಿ . ಚಿತ್ರ ಪುಟ : ...more8minPlay
March 03, 2019ಶಿವರಾತ್ರಿ ಹೇಗೆ ಆಚರಣೆಗೆ ಬಂತು ?ಕೇಳುಗರಿಗೆ ಮಹಾ ಶಿವರಾತ್ರಿಯ ಶುಭಾಶಯಗಳು . ಶಿವರಾತ್ರಿ ಅಂದ್ರೆ ರಾತ್ರಿ ಇಡೀ ಜಾಗರಣೆಗೆ ಹೆಸರುವಾಸಿ ಅಲ್ವೇ ? ಜಾಗರಣೆ ಯಾಕೆ ಮಾಡ್ತಾರೆ ಅನ್ನೋದರ ಬಗ್ಗೆ ಹಲವು - ವೈಜ್ಞಾನಿಕ , ಪೌರಾಣಿಕ - ಕಥೆಗಳಿವೆ. ಆ ಕತೆಗಳಲ್ಲಿ ಒಂದನ್ನು ಇಲ್ಲಿ ಆಯ್ದು ಕೊಂಡಿದ್ದೇವೆ . ಕಥೆ ಹೇಗನ್ನಿಸ್ತು ಅಂತ ನಮಗೆ ಖಂಡಿತ ತಿಳಿಸಿ ಆಯ್ತಾ ? Background Music credit : B. Sivaramakrishna Rao & Veeramani Kannan - Lingashtakam (Track 02) Shiva Meditation ...more5minPlay
February 23, 2019ತೆನಾಲಿ ರಾಮ ಹಾಗೂ ಮೂರು ಗೊಂಬೆಗಳ ರಹಸ್ಯ ( Tenaali Rama and mystery of the 3 Dolls)ತೆನಾಲಿ ರಾಮನ ಕತೆಗಳ ಮುಂದಿನ ಕಂತು ಇದೋ ಇಲ್ಲಿದೆ . ಸಾಮಾನ್ಯ ಜನರ ಕಷ್ಟ , ದುಃಖಗಳಿಗೆ ಪರಿಹಾರ ಕೊಡುತ್ತಿದ್ದ ತೆನಾಲಿ ರಾಮ ಈ ಬಾರಿ ತನ್ನ ರಾಜ ಮತ್ತು ರಾಜ್ಯಕ್ಕೇ ಸವಾಲೊಡ್ಡಿದ್ದ ವ್ಯಾಪಾರಿಯ ವಿಚಿತ್ರ ಪ್ರಶ್ನೆಗೆ ಉತ್ತರ ಏನೆಂಬುದನ್ನು ಕೇಳೋಣ ?...more10minPlay
February 16, 2019ತೆನಾಲಿ ರಾಮ ಮತ್ತು ಕೆಂಪು ನವಿಲುಗಳುತೆನಾಲಿ ರಾಮನ ಕಥಾಮಾಲಿಕೆಯ ಮುಂದಿನ ಕತೆ ಕೆಂಪು ನವಿಲುಗಳ ಬಗ್ಗೆ . " ಏನು ? ಕೆಂಪು ನವಿಲುಗಳೇ ? " ಅಂತ ಅಂದ್ಕೊಳ್ತಿದ್ದೀರಾ ? ಈ ರೋಚಕ ಕತೆ ಕೇಳಿಸಿಕೊಳ್ಳಿ . ನಿಮ್ಮ ಅನಿಸಿಕೆ , ಪತ್ರ , ಚಿತ್ರಗಳನ್ನು [email protected] ಗೆ ಕಳಿಸಿ....more12minPlay
FAQs about Kelirondu Katheya ಕೇಳಿರೊಂದು ಕಥೆಯ:How many episodes does Kelirondu Katheya ಕೇಳಿರೊಂದು ಕಥೆಯ have?The podcast currently has 124 episodes available.