Sign up to save your podcastsEmail addressPasswordRegisterOrContinue with GoogleAlready have an account? Log in here.
FAQs about Kelirondu Katheya ಕೇಳಿರೊಂದು ಕಥೆಯ:How many episodes does Kelirondu Katheya ಕೇಳಿರೊಂದು ಕಥೆಯ have?The podcast currently has 124 episodes available.
November 24, 2018ಚಿಗುರು ಮತ್ತು ಬೇರುಜಾಗತಿಕ ಜನಪದ ಕತೆಗಳ ಮಾಲಿಕೆಯ 3ನೇ ಕತೆ , ಉತ್ತರ ಅಮೇರಿಕ ಖಂಡದ "ಇಂಡಿಯನ್ " ಸಂಸ್ಕೃತಿಯಲ್ಲಿ ಹೇಳಲ್ಪಡುವ ಒಂದು ಜನಪ್ರಿಯ ನೀತಿ ಕತೆ . "Tops and Bottoms" ಎಂದು ಜನಪ್ರಿಯವಾಗಿರೋ ಈ ಕಥೆಯ ಪಾತ್ರಧಾರಿಗಳು ಸೋಮಾರಿ ಕರಡಿ ಹಾಗೂ ಚತುರ ಮೊಲ. ಪರಿಶ್ರಮ ಮತ್ತು ಹಂಚಿಕೆಯ ಮಹತ್ವವನ್ನು ಈ ಕತೆ ತಿಳಿಸಿಕೊಡುತ್ತದೆ ....more11minPlay
November 17, 2018Plip Plop ( ಪ್ಲಿಪ್ ಪ್ಲಾಪ್ )ಈ ಬಾರಿಯ ಕತೆಯನ್ನು ನಾವು ಟಿಬೆಟ್ಟಿನ ಜಾನಪದ ಲೋಕದಿಂದ ಆಯ್ದು ತಂದಿದ್ದೇವೆ . ಕತೆಯ ಮೂಲ ದೇಶವಾದ ಟಿಬೆಟ್ ನ ಹಿನ್ನಲೆ ಸಂಗೀತದಿಂದ ಈ ಕಥೆ ಪುಟಾಣಿಗಳಿಗೆ ಇನ್ನಷ್ಟು ಹತ್ತಿರವಾಗುವುದರಲ್ಲಿ ಸಂಶಯ ಇಲ್ಲ . ಈ ಕತೆಯನ್ನು ಕೇಳಿ ಹಾಗೂ ನಮ್ಮ ವೆಬ್ಸೈಟ್ http://www.kelirondukatheya.org ನಿಂದ ಚಿತ್ರಪುಟಗಳನ್ನು ಕೂಡ ತೆಗೆದುಕೊಂಡು ಬಣ್ಣ ಹಚ್ಚಿ. For this week, We bring you a charming Tibetan folktale involving animals. The story is also accompanied by a melodious tibetian music involving bells and flutes. Don't forget to download a charming coloring page that our Artists have created just for this story. Enjoy listening to this and please do send any feedback to [email protected]...more7minPlay
November 10, 2018Misako and Oni ( ಮಿಸಾಕೊ ಹಾಗು ಓನಿಗಳು" ಕೇಳಿರೊಂದು ಕಥೆಯ " ಕಥಾ ಸರಣಿಯ "ವಿಶ್ವ ಜಾನಪದ ಕತೆ "ಗಳ ಮಾಲಿಕೆಯಲ್ಲಿ ಮೊದಲನೇ ಕಂತಿನ ಕತೆ ಜಪಾನ್ ದೇಶದಿಂದ ಆಯ್ದ "ಮಿಸಾಕೊ ಮತ್ತು ಓನಿ " ಯ ಕಥೆ . ಈ ಓನಿ ಅಂದರೆ ಏನು ಅಂತ ಯೋಚನೆ ಮಾಡ್ತಿದ್ದೀರಾ ? ನಮ್ಮ ಬಕಾಸುರ , ಕುಂಭಕರ್ಣನ ಹಾಗೆ ಜಪಾನ್ ದೇಶದ ಕಥೆಗಳಲ್ಲಿ ಕಂಡು ಬರುವ ಒಬ್ಬ ತರಲೆ ರಾಕ್ಷಸನ ಪಾತ್ರ . ಈ ಕಥೆ ಮಿಸಾಕೊ ಎಂಬ ಹುಡುಗಿ ತನ್ನನ್ನು ಹಿಡಿದಿಟ್ಟ ಓನಿಗಳಿಂದ ಜಾಣತನದಿಂದ ಬಿಡಿಸಿಕೊಂಡು ಬರುವ ಕಥೆಯನ್ನು ನಮ್ಮ ಕಲಾವಿದರು ಸೊಗಸಾಗಿ ನಿರೂಪಿಸಿದ್ದಾರೆ . ಈ ಕಂತಿನ ಇನ್ನೊಂದು ವಿಶೇಷತೆ ಹಿನ್ನಲೆ ಸಂಗೀತದ್ದು . ಈ ಕಥೆಯ ಹಿನ್ನಲೆ ಸಂಗೀತ ಕೂಡ ಜಪಾನ್ ದೇಶದ ಒಂದು ಜನಪದ ಗೀತೆ. ಈ ಸಂಗೀತದ ಮೂಲ ಆಯಾ ದೇಶದ ಸಂಗೀತವನ್ನು ಕೂಡ ಪರಿಚಯಿಸುವ ಉದ್ದೇಶ ನಮ್ಮದು . ಕೊನೆಯದಾಗಿ , ಚಿತ್ರ ಪುಟ ( coloring page ) ಗಳನ್ನು ಇಳಿಸಿಕೊಂಡು ಬಣ್ಣ ಹಚ್ಚೋದನ್ನ ಮರೀಬೇಡಿ .....more8minPlay
August 31, 2018Welcome to Kelirondu Katheyaಈ ಕಂತಿನಲ್ಲಿ " ಕೇಳಿರೊಂದು ಕಥೆಯ " ಕಾರ್ಯಕ್ರಮದ ಚಾಲಕರಲ್ಲೊಬ್ಬರಾದ ಆನಂದ್ ಹೆಮ್ಮಿಗೆ ಈ ಕಾರ್ಯಕ್ರಮದ ಹಿಂದಿನ ಉದ್ದೇಶ ಮತ್ತು ಮುಂಬರುವ ಯೋಜನೆಗಳ ಬಗ್ಗೆ ಒಂದಿಷ್ಟು ಹಂಚಿಕೊಂಡಿದ್ದಾರೆ . In this Welcome episode, Anand Hemmige shares the motivation behind this podcast and some future goals....more4minPlay
FAQs about Kelirondu Katheya ಕೇಳಿರೊಂದು ಕಥೆಯ:How many episodes does Kelirondu Katheya ಕೇಳಿರೊಂದು ಕಥೆಯ have?The podcast currently has 124 episodes available.