Sign up to save your podcastsEmail addressPasswordRegisterOrContinue with GoogleAlready have an account? Log in here.
Kannada Christian Channel in Karnataka since 2005. Watch New Hope TV across Karnataka on Hathway Digital, Metrocast and Kable First TV Networks.In this podcast, we will be publishing our choicest con... more
FAQs about New Hope TV:How many episodes does New Hope TV have?The podcast currently has 550 episodes available.
April 24, 2023ನಿರೀಕ್ಷೆಯ ವಾಕ್ಯ | 25.04.2023ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆ ಹೊಂದಿದವರಿಗೆ ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ. Hebrews / ಇಬ್ರಿಯರಿಗೆ 12 : 11...more7minPlay
April 23, 2023ನಿರೀಕ್ಷೆಯ ವಾಕ್ಯ | 24.04.2023ಯಾಕಂದರೆ ದೇವರೇ ತನ್ನ ಸುಚಿತ್ತವನ್ನು ನೆರವೇರಿಸಬೇಕೆಂದು ನಿಮ್ಮಲ್ಲಿ ಉದ್ದೇಶವನ್ನೂ ಪ್ರಯತ್ನವನ್ನೂ ಉಂಟುಮಾಡುವವನಾಗಿದ್ದಾನೆ. ಫಿಲಿಪ್ಪಿ / Philippians 2 : 13...more7minPlay
April 22, 2023ನಿರೀಕ್ಷೆಯ ವಾಕ್ಯ | 23.04.2023ಯೆಹೋವದೇವರು ಸೂರ್ಯನೂ ಗುರಾಣಿಯೂ ಆಗಿದ್ದಾನಲ್ಲಾ. ಯೆಹೋವನು ಕೃಪೆಯನ್ನೂ ಘನವನ್ನೂ ಅನುಗ್ರಹಿಸುವನು; ಆತನು ಸದ್ಭಕ್ತರಿಗೆ ಯಾವ ಶುಭವನ್ನು ದಯಪಾಲಿಸದೆ ಇದ್ದಾನು?ಕೀರ್ತನೆಗಳು 84:11For the LORD God is a sun and shield: the LORD will give grace and glory: no good thing will he withhold from them that walk uprightly. Psalm 84:11...more5minPlay
April 21, 2023ನಿರೀಕ್ಷೆಯ ವಾಕ್ಯ | 22.04.2023ಕೆಲವರು ರಥಬಲದಲ್ಲಿ, ಕೆಲವರು ಅಶ್ವ ಬಲದಲ್ಲಿ ಹೆಚ್ಚಳಪಡುತ್ತಾರೆ;ನಾವಾದರೋ ನಮ್ಮ ದೇವರಾದ ಯೆಹೋವನಲ್ಲಿಯೇ.ಅವರು ಬಿದ್ದು ಹೋಗಿದ್ದಾರೆ; ನಾವಾದರೋ ಎದ್ದು ನಿಂತಿದ್ದೇವೆ. Psalms / ಕೀರ್ತನೆಗಳು 20 : 7, 8...more8minPlay
April 21, 2023ಕರ್ತನಿಗೆ ಇದು ಸಣ್ಣ ವಿಷಯ by Dr. Naveen ThomasIn this episode, Dr Naveen Thomas speaks on the Title "ಕರ್ತನಿಗೆ ಇದು ಸಣ್ಣ ವಿಷಯ | It is a small thing for the Lord"Dr Naveen Thomas is the former CEO of Bangalore Baptist Hospital and a senior Pediatric surgeon in Bangalore.Watch "SELAH TIME" on New Hope TV every Monday at 8 PM (IST) LIVE at www.newhopetv.org/livetvWatch this on YouTube: https://www.youtube.com/watch?v=RebCnAfY5WgWatch this message and be blessed.Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India...more27minPlay
April 19, 2023ನಿರೀಕ್ಷೆಯ ವಾಕ್ಯ | 20.04.2023ಯೆಹೋವನು ನನಗಿದ್ದಾನೆ; ಭಯಪಡೆನು; ಮನುಷ್ಯನು ನನಗೆ ಏನು ಮಾಡಾನು? ಕೀರ್ತನೆಗಳು 118:6The Lord is on my side; I will not fear. what can man do to me? Psalm 118:6...more7minPlay
April 18, 2023ಬಿಟ್ಟುಕೊಡಬೇಡಿ by Sis. Dorcas NaveenIn this episode, Sis. Dorcas Naveen speaks on the Title " ಬಿಟ್ಟುಕೊಡಬೇಡಿ | Don't give up "Based on: 2 Chronicles-16:9 / Romans-8:31Watch Vonde Marga Ministries on New Hope TV from Monday to Thursday at 5:30 pm and 10:00 am (IST) LIVE at www.newhopetv.org/livetvWatch this on YouTube: https://www.youtube.com/watch?v=vxs0KfTfbegWatch this message and be blessed.Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India...more28minPlay
April 18, 2023ನಿರೀಕ್ಷೆಯ ವಾಕ್ಯ | 19.04.2023ಅದಕ್ಕಾತನು - ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ ಎಂದು ನನಗೆ ಹೇಳಿದ್ದಾನೆ. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲಸಿಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾವಸ್ಥೆಗಳ ವಿಷಯದಲ್ಲಿಯೇ ಬಹುಸಂತೋಷವಾಗಿ ಹೆಚ್ಚಳಪಡುವೆನು. 2 ಕೊರಿಂಥದವರಿಗೆ 12:9He said to me, "My grace is sufficient for you, for My power is perfected in weakness." Therefore I will boast all the more gladly in my weaknesses, so that the power of Christ may rest on me. 2 Corinthians 12:9...more7minPlay
April 17, 2023ನಿರೀಕ್ಷೆಯ ವಾಕ್ಯ | 18.04.2023ಇವರಿಗೆ ಗತಿಯಾಗಲಿ, ನಿರೀಕ್ಷೆಯಿರಲಿ ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ. Jeremiah / ಯೆರೆಮೀಯ 29 : 11...more7minPlay
April 16, 2023ನಿರೀಕ್ಷೆಯ ವಾಕ್ಯ | 17.04.2023ಅಯ್ಯೋ, ನಾನು ಮುಂದೆ ಹೋದರೂ ಆತನು ಸಿಕ್ಕುವದಿಲ್ಲ,ಹಿಂದೆ ಹೋದರೂ ಆತನನ್ನು ಕಾಣಲಾರೆನು.9ಎಡಗಡೆಯಲ್ಲಿ ಹುಡುಕಿದರೂ ನೋಡಲಾರೆನು,ಬಲಗಡೆಗೆ ತಿರುಗಿಕೊಂಡರೂ ಆತನು ಕಾಣಿಸುವದಿಲ್ಲ.10ಆತನಾದರೋ ನನ್ನ ದಾರಿಯನ್ನು ಬಲ್ಲನು,ಆತನೇ ನನ್ನನ್ನು ಶೋಧಿಸಿ ನೋಡಿದರೆ ಚೊಕ್ಕ ಬಂಗಾರವಾಗಿ ಕಾಣಿಸುವೆನು. Job / ಯೋಬನು 23 : 8 - 10...more7minPlay
FAQs about New Hope TV:How many episodes does New Hope TV have?The podcast currently has 550 episodes available.