Sign up to save your podcastsEmail addressPasswordRegisterOrContinue with GoogleAlready have an account? Log in here.
FAQs about Nithya Kannada:How many episodes does Nithya Kannada have?The podcast currently has 78 episodes available.
December 07, 2018Nithya Kannada – Episode 99I ran 2 kms yesterdayನಿನ್ನೆ ನಾನು ಎರಡು ಕಿಲೋಮೀಟರ್ ಓಡಿದೆI am running 2 kms todayಇವತ್ತು ನಾನು ಎರಡು ಕಿಲೋಮೀಟರ್ ಓಡ್ತಾ ಇದ್ದೀನಿI will run 3 kms tomorrowನಾಳೆ ನಾನು ಎರಡು ಕಿಲೋಮೀಟರ್ ಓಡ್ತೀನಿ Verb: runಕ್ರಿಯಾಪದ: ಓಡು...more1minPlay
December 06, 2018Nithya Kannada – Episode 98I slept for 6 hours yesterdayನಿನ್ನೆ ನಾನು ಆರು ಗಂಟೆ ಮಲಗಿದೆI am sleeping 6 hours todayಇವತ್ತು ನಾನು ಆರು ಗಂಟೆ ಮಲಗುತ್ತಾ ಇದ್ದೀನಿI will sleep 6 hours tomorrowನಾಳೆ ನಾನು ಆರು ಗಂಟೆ ಮಲಗ್ತೀನಿ Verb: sleepಕ್ರಿಯಾಪದ: ನಿದ್ದೆ ಮಾಡು...more1minPlay
December 05, 2018Nithya Kannada – Episode 97I drank lemonade yesterdayನಿನ್ನೆ ನಾನು ನಿಂಬೆ ಪಾನಕ ಕುಡಿದೆI am drinking lemonade todayಇವತ್ತು ನಾನು ನಿಂಬೆ ಪಾನಕ ಕುಡೀತ ಇದ್ದೀನಿI will drink lemonade tomorrowನಾಳೆ ನಾನು ನಿಂಬೆ ಪಾನಕ ಕುಡಿಯುವೆ Verb: drinkಕ್ರಿಯಾಪದ: ಕುಡಿ...more1minPlay
December 04, 2018Nithya Kannada – Episode 96I made poori yesterdayನಿನ್ನೆ ನಾನು ಪೂರಿ ಮಾಡಿದೆI am making poori todayಇವತ್ತು ನಾನು ಪೂರಿ ಮಾಡ್ತಾ ಇದ್ದೀನಿI will make poori tomorrowನಾಳೆ ನಾನು ಪೂರಿ ಮಾಡ್ತೀನಿ Verb: makeಕ್ರಿಯಾಪದ: ಮಾಡು...more1minPlay
December 03, 2018Nithya Kannada – Episode 95I ate dose yesterdayನಿನ್ನೆ ನಾನು ದೋಸೆ ತಿಂದೆI am eating dose todayಇವತ್ತು ನಾನು ದೋಸೆ ತಿಂತಾ ಇದ್ದೀನಿI will eat dose tomorrowನಾಳೆ ನಾನು ದೋಸೆ ತಿಂತೀನಿ Verb: eat (ಕ್ರಿಯಾಪದ ತಿನ್ನು)...more1minPlay
December 02, 2018Nithya Kannada – Episode 94Day before yesterdayಮೊನ್ನೆnowಇವಾಗDay after tomorrowನಾಡಿದ್ದು...more1minPlay
November 30, 2018Nithya Kannada – Episode 92How many brothers and sisters do you have?ನಿಮಗೆ ಎಷ್ಟು ಜನ ಅಣ್ಣ ತಂಗಿಯರು? I have one elder sister and one younger brotherನನಗೆ ಒಬ್ಬ ಅಕ್ಕ ಹಾಗು ಒಬ್ಬ ತಮ್ಮ ಇದ್ದಾನೆ....more1minPlay
November 29, 2018Nithya Kannada – Episode 91How many bowlers do you have in your team?ನಿಮ್ಮ ತಂಡದಲ್ಲಿ ಎಷ್ಟು ಜನ ಬೌಲರ್ ಇದ್ದಾರೆ?We have 2 bowlers and 3 all roundersನಮ್ಮಲ್ಲಿ ಇಬ್ಬರು ಬೌಲರ್ಗಳು ಮತ್ತು ಮೂರು ಜನ ಆಲ್ರೌಂಡರ್ ಗಳು ಇದ್ದಾರೆ....more1minPlay
November 28, 2018Nithya Kannada – Episode 90How many goals did Japan score?ಜಪಾನ್ ಏಷ್ಟು ಗೋಲು ಗಳಿಸಿತು? 4 goals against Germanyನಾಲ್ಕು ಗೋಲುಗಳು, ಜರ್ಮನಿ ವಿರುದ್ದ...more1minPlay
FAQs about Nithya Kannada:How many episodes does Nithya Kannada have?The podcast currently has 78 episodes available.