Sign up to save your podcastsEmail addressPasswordRegisterOrContinue with GoogleAlready have an account? Log in here.
FAQs about Nithya Kannada:How many episodes does Nithya Kannada have?The podcast currently has 78 episodes available.
November 27, 2018Nithya Kannada – Episode 89Give me half kg rice and 3/4 kg potatoನನಗೆ ಅರ್ಧ ಕೆಜಿ ಅಕ್ಕಿ ಮತ್ತು ಮುಕ್ಕಾಲು ಕೆಜಿ ಆಲೂಗಡ್ಡೆ ಕೊಡಿ OK. Do you need drum sticks.ಸರಿ. ನಿಮಗೆ ನುಗ್ಗೆಕಾಯಿ ಬೇಕ? Yes, Half a dozenಬೇಕು. ಅರ್ಧ ದಜ಼ನ್ ಕೊಡಿ...more1minPlay
November 26, 2018Nithya Kannada – Episode 88Please pack 3 saress and 5 blouse for the weddingಮೂರು ಸೀರೆ ಐದು ರವಿಕೆಗಳನ್ನು ಕಟ್ಟಿಡಿ. I will. How many earrings do you need?ಕಟ್ಟಿಡುವೆ. ನಿಮಗೆಷ್ಟು ಒಲೆಗಳು ಬೇಕು? Two should be enoughಎರಡು ಸಾಕು....more1minPlay
November 25, 2018Nithya Kannada – Episode 87Please pack four plates of idlis and two vadaನಾಲ್ಕು ಪ್ಲೇಟ್ ಇಡ್ಲಿ ಮತ್ತು ಎರಡು ವಡೆ ಪಾರ್ಸೆಲ್ ಮಾಡಿ Sure. The bill for the same is 90 rupeesಆಯಿತು ಸ್ವಾಮಿ. ತೊಂಬತ್ತು ರುಪಾಯಿ ಆಗುತ್ತೆ....more1minPlay
November 24, 2018Nithya Kannada – Episode 86What’s the interest rate of your home loan?ನಿಮ್ಮ ಮನೆ ಸಾಲದ ಬಡ್ಡಿ ದರ ಎಷ್ಟು? Interest rate is 8.5 percentಬಡ್ಡಿ ದರ ಶೇಖಡ ಎಂಟೂವರೆಯಷ್ಟು...more1minPlay
November 23, 2018Nithya Kannada – Episode 85How much home loan are you taking?ನೀವು ಮನೆಯ ಮೇಲೆ ಎಷ್ಟು ಸಾಲವನ್ನು ತೆಗೆದುಕೊಳ್ಳುತ್ತಿದ್ದೀರ? I am taking loan of 75 lakhsನಾನು ಎಪ್ಪತ್ತೈದು ಲಕ್ಷ ಮನೆ ಸಾಲ ಪಡೆಯುತ್ತಿದ್ದೇನೆ....more1minPlay
November 22, 2018Nithya Kannada – Episode 84How long does it take to reach electronics city from silkboardಸಿಲ್ಕ್ ಬೋರ್ಡ್ನಿಂದ ಎಲೆಕ್ಟ್ರಾನಿಕ್ ಸಿಟಿ ತಲುಪಲು ಎಷ್ಟು ಹೊತ್ತಾಗುತ್ತೆ? It usually takes 20 minutes if you take elevated highwayಮೇಲ್ಸೇತುವೆಯ ಮೂಲಕ ಸಾಮಾನ್ಯವಾಗಿ ಇಪ್ಪತ್ತು ನಿಮಿಷವಾಗುತ್ತೆ....more1minPlay
November 21, 2018Nithya Kannada – Episode 83How long will you be working today?ನೀವು ಇವತ್ತು ಎಷ್ಟು ಹೊತ್ತು ಕೆಲಸ ಮಾಡುತ್ತೀರ? I have lots of work. I will be working till 11PMನನಗೆ ತುಂಬ ಕೆಲಸವಿದೆ. ನಾನು ಹನ್ನೊಂದು ಗಂಟೆಯ ವರೆಗು ಕೆಲಸ ಮಾಡುವೆ....more1minPlay
November 20, 2018Nithya Kannada – Episode 82Will you meet me for breakfast tomorrow?ನಾಳೆ ತಿಂಡಿಗೆ ನೀವು ಸಿಗುತ್ತೀರ? Yes, What time?ಸಿಗುವೆ. ಎಷ್ಟು ಹೊತ್ತಿಗೆ? 8 in the morningಬೆಳಿಗ್ಗೆ ಎಂಟು ಗಂಟೆಗೆ....more1minPlay
November 19, 2018Nithya Kannada – Episode 81When is the next metro coming?ಮುಂದಿನ ಮೆಟ್ರೊ ಎಷ್ತು ಹೊತ್ತಿಗೆ? Next metro is coming exactly in 5 minsಮುಂದಿನ ಮೆಟ್ರೊ ಐದು ನಿಮಿಷದಲ್ಲಿ ಬರಲಿದೆ....more1minPlay
November 18, 2018Nithya Kannada – Episode 80How much is the ticket from Mahatma Gandhi road to Majestic?ಮಹಾತ್ಮ ಗಾಂಧಿ ರಸ್ತೆಯಿಂದ ಮೆಜೆಸ್ಟಿಕ್ ಗೆ ಟಿಕೇಟ್ ಎಷ್ಟು? 30 rupeesಮೂವತ್ತು ರುಪಾಯಿ ...more1minPlay
FAQs about Nithya Kannada:How many episodes does Nithya Kannada have?The podcast currently has 78 episodes available.