Sign up to save your podcastsEmail addressPasswordRegisterOrContinue with GoogleAlready have an account? Log in here.
FAQs about Nithya Kannada:How many episodes does Nithya Kannada have?The podcast currently has 78 episodes available.
November 07, 2018Nithya Kannada – Episode 69How many days are there in a year?ಒಂದು ವರ್ಷದಲ್ಲಿ ಎಷ್ಟು ದಿನಗಳಿವೆ? there are 365 days in a yearಒಂದು ವರ್ಷದಲ್ಲಿ ಮುನ್ನೂರ ಅರವತ್ತೈದು ದಿನಗಳಿವೆ?...more1minPlay
November 05, 2018Nithya Kannada – Episode 68Who is the first Indian woman to win Olympic medal?ಒಲಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯ ಹೆಸರೇನು? Its Karnam Malleswari.ಉತ್ತರ ಕರ್ಣಮ್ ಮಲ್ಲೇಶ್ವರಿ....more1minPlay
November 04, 2018Nithya Kannada – Episode 67How many hockey golds did India win in Olympics until now?ಒಲಂಪಿಕ್ ನಲ್ಲಿ ಇಲ್ಲಿಯವರೆಗು ಭಾರತ ಎಷ್ಟು ಚಿನ್ನ ಪಡೆದಿದೆ? India has won 8 Olympic golds in hockey until now?ಹಾಕಿಯಲ್ಲಿ ಭಾರತ ಇದುವರೆಗೂ ಎಂಟು ಒಲಂಪಿಕ್ ಚಿನ್ನದ ಪದಕಗಳನ್ನು ಪಡೆದಿದೆ. ...more1minPlay
November 03, 2018Nithya Kannada – Episode 66How many centuries did sachin score in one day internationals?ಏಕ ದಿನದ ಅಂತರರಾಷ್ತ್ರೀಯ ಕ್ರಿಕೇಟಿನಲ್ಲಿ ಸಚಿನ್ ಎಷ್ಟು ಶತಕಗಳನ್ನು ಗಳಿಸಿದ? He has scored 49 centuries in one day internationalsಸಚಿನ್, ಏಕ ದಿನದ ಅಂತರರಾಷ್ತ್ರೀಯ ಕ್ರಿಕೇಟಿನಲ್ಲಿ ೪೯ ಶತಕಗಳನ್ನು ಗಳಿಸಿದ್ದಾರೆ. ...more1minPlay
November 02, 2018Nithya Kannada – Episode 65Here are numbers 11- 20೧೧ ರಿಂದ ೨೦ರ ವರೆಗೂ ಸಂಖ್ಯೆಗಳು ಇಲ್ಲಿವೆ. 11…….20...more1minPlay
November 01, 2018Nithya Kannada – Episode 64Here are numbers 1- 10೧ ರಿಂದ ೧೦ರ ವರೆಗೂ ಸಂಖ್ಯೆಗಳು ಇಲ್ಲಿವೆ. 1…..10...more1minPlay
October 31, 2018Nithya Kannada – Episode 63Happy Karnataka Rajyotsavaಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳುThank you. Wish you the same.ಧನ್ಯವಾದಗಳು. ನಿಮಗೂ ಸಹ ಶುಭಾಶಯಗಳು....more1minPlay
August 30, 2018Nithya Kannada – Episode 62Whats the best park for kids in Bengaluru?ಬೆಂಗಳೂರಿನಲ್ಲಿ ಮಕ್ಕಳಿಗೆ ಉತ್ತಮವಾಗಿರುವ ಉದ್ಯಾನವನ ಯಾವುದು?Cubbon park is the best, specially if you have pets.ಕಬ್ಬನ್ ಉದ್ಯಾನವನವೆ ಉತ್ತಮವಾದದ್ದು. ಅದರಲ್ಲೂ ಸಾಕು ಪ್ರಾಣಿಗಳಿದ್ದರೆ....more1minPlay
FAQs about Nithya Kannada:How many episodes does Nithya Kannada have?The podcast currently has 78 episodes available.