Sign up to save your podcastsEmail addressPasswordRegisterOrContinue with GoogleAlready have an account? Log in here.
FAQs about Nithya Kannada:How many episodes does Nithya Kannada have?The podcast currently has 78 episodes available.
November 17, 2018Nithya Kannada – Episode 79What time does the metro service start?ಮೆಟ್ರೊ ಸೇವೆ ಎಷ್ಟು ಹೊತ್ತಿಗೆ ಪ್ರಾರಂಭವಾಗುತ್ತೆ? Metro service starts at 6 AM and stops at 11PM.ಮೆಟ್ರೊ ಸೇವೆ ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾಗಿ ಸಂಜೆ ಹನ್ನೊಂದು ಗಂಟೆಯ ವರೆಗೂ ಇರುತ್ತದೆ. ...more1minPlay
November 16, 2018Nithya Kannada – Episode 78What time do you go home?ನೀವು ಮನೆಗೆ ಯಾವಾಗ ಹೋಗ್ತೀರಿ? I go home by 530 PMನಾನು ಸಂಜೆ ಐದುವರೆಗೆ ಮನೆಗೆ ಹೋಗ್ತೀನಿ....more1minPlay
November 15, 2018Nithya Kannada – Episode 77Whats the time now?ಈಗ ಸಮಯ ಎಷ್ಟು? Its 1230 PMಈಗ ಹನ್ನೆರಡುವರೆ ಗಂಟೆ. ...more1minPlay
November 14, 2018Nithya Kannada – Episode 76How far is mysore from Bengaluru? How long does it take to drive there?ಬೆಂಗಳೂರಿಂದ ಮೈಸೂರು ಎಷ್ಟು ದೂರ? ಅಲ್ಲಿಗೆ ಗಾಡಿಯಲ್ಲಿ ಪ್ರಯಾಣ ಎಷ್ಟು ಹೊತ್ತಾಗುತ್ತೆ? Mysore is 150KMs from Bangalore. It takes around 3 hours.ಮೈಸೂರು ಬೆಂಗಳೂರಿಂದ ಸುಮಾರು ನೂರೈವತ್ತು ಕಿಲೋಮೀಟರ್ ದೂರ. ಇಲ್ಲಿಂದ ಮೂರು ಗಂಟೆ ಪ್ರಯಾಣ. ...more1minPlay
November 13, 2018Nithya Kannada – Episode 75Whats the bill amount?ಬಿಲ್ಲು ಎಷ್ಟಾಯಿತು?It’s Rs. 50ಐವತ್ತು ರುಪಾಯಿ....more1minPlay
November 12, 2018Nithya Kannada – Episode 74You were driving above the speed limit. You have to pay a fine of 500 rupees.ನೀವು ವೇಗದ ಪರಿಮಿತಿ ಮೀರಿಸಿದ್ದೀರ. ಐನೂರು ರುಪಾಯಿ ದಂಡ ನೀಡಬೇಕು OK. At what speed was I driving?ಸರಿ, ನಾನು ಎಷ್ಟು ವೇಗದಲ್ಲಿ ಚಲಿಸುತ್ತಿದ್ದೆ? You were driving at 90 kilometers per hourನೀವು ಗಂಟೆಗೆ ತೊಂಬತ್ತು ಕಿಲೋಮೀಟರ್ನಷ್ಟು ವೇಗದಲ್ಲಿ ಚಲಿಸುತ್ತಿದ್ದಿರಿ. ...more1minPlay
November 11, 2018Nithya Kannada – Episode 73I want five days of leaves. I am going on a vacation.ನನಗೆ ಐದು ದಿನ ರಜ ಬೇಕು. ನಾನು ಪ್ರವಾಸಕ್ಕೆ ಹೋಗುತ್ತಿದ್ದೇನೆ. Five days is a lot. We can grant 3 days as of now.ಐದು ದಿನ ಜಾಸ್ತಿ. ಸಧ್ಯಕ್ಕೆ ಮೂರು ದಿನ ಕೊಡಬಹುದು. OK, Thank you.ಸರಿ. ಧನ್ಯವಾದಗಳು....more1minPlay
November 10, 2018Nithya Kannada – Episode 72How many kids do you have in your class room?ನಿಮ್ಮ ತರಗತಿಯಲ್ಲಿ ಎಷ್ಟು ಜನ ಮಕ್ಕಳಿದ್ದಾರೆ? we have about 20 students in a classroomನಮ್ಮ ತರಗತಿಯಲ್ಲಿ ಸುಮಾರು ೨೦ ಜನ ಮಕ್ಕಳಿದ್ದಾರೆ...more1minPlay
November 09, 2018Nithya Kannada – Episode 71Can you give me 5 meters of cloth for shirt?ಅಂಗಿಗೆ ಆಗುವಷ್ಟು ಐದು ಮೀಟರ್ ಬಟ್ಟೆ ಕೊಡಿ. Thats a lot, is it for two shirts?ಹೆಚ್ಚಾಯಿತು. ಇದು ಎರಡು ಅಂಗಿಗೇ? Yes, its for two shirts.ಹೌದು. ಇದು ಎರಡು ಅಂಗಿಗಳಿಗೆ....more1minPlay
November 08, 2018Nithya Kannada – Episode 70This pulav recipe needs 5 chillies and 25 gms of gingerಪಲಾವ್ ಮಾಡಲು ಐದು ಮೆಣಸಿನಕಾಯಿ ಹಾಗು ೨೫ ಗ್ರಾಮ್ ಶುಂಠಿ ಬೇಕು. OK. Is two onions enough?ಎರಡು ಈರುಳ್ಳಿ ಸಾಕೆ? Thats Enoughಸಾಕು...more1minPlay
FAQs about Nithya Kannada:How many episodes does Nithya Kannada have?The podcast currently has 78 episodes available.