Sign up to save your podcastsEmail addressPasswordRegisterOrContinue with GoogleAlready have an account? Log in here.
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News ar... more
FAQs about Prajavani:How many episodes does Prajavani have?The podcast currently has 7,516 episodes available.
January 17, 2021ದಿನದ ಸೂಕ್ತಿ; ದಯೆ ಇರಲಿಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more4minPlay
January 17, 2021ವಚನವಾಣಿ: ಕೂಲಿಗೆ ಹಾವ ಕಚ್ಚಿಸಿಕೊಂಡು ಸಾಯಲೇತಕ್ಕೆ? – ವಚನ ವಾಚನ, ವಿಶ್ಲೇಷಣೆ ಮತ್ತು ವಚನ ಗಾಯನಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/ಸಂಚಿಕೆ : ೧೭.ದಿನಾಂಕ : ೧೭-೧-೨೦೨೧. -----------------------------------ಪರಿಕಲ್ಪನೆ-ವಾಚನ-ವಿಶ್ಲೇಷಣೆ,ಡಾ. ಬಸವರಾಜ ಸಾದರ.+ + + + +ರಾಗಸಂಯೋಜನೆ-ಗಾಯನ,ಡಾ. ಕುಮಾರ್ ಕಣವಿ. ------------------------------------ಕೂಲಿಗೆ ಹಾವ ಕಚ್ಚಿಸಿಕೊಂಡು ಸಾಯಲೇತಕ್ಕೆ?ಕಂಡವರ ಬೇಡಿ ಜಂಗಮಕ್ಕೆ ಮಾಡಿಹೆನೆಂಬ ದಂದುಗವೇಕೆ?ಲಂದಣಗಿತ್ತಿಯಂತೆ ಸಾವ ಘಟದಂದವ ಹೊರಲೇತಕ್ಕೆ?ಈ ದಂದುಗಕ್ಕೆ ಮೊದಲೆ ಅಂಜಿ, ಅರಿದು ಮನಸಂದಿತ್ತು ಮಾರೇಶ್ವರಾ. ಮನಸಂದ ಮಾರಿತಂದೆ...more9minPlay
January 16, 2021ಹರಟೆ ಕಟ್ಟೆ;: ತೆರಿಗೆ ಹೊರೆಯೇ?ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net/podcastಪ್ರತಿ ಶನಿವಾರದ ‘ಹರಟೆ ಕಟ್ಟೆ’ತೆರಿಗೆ ಹೊರೆಯೇ?ವಿಷಯ ಕುರಿತ ಈ ದಿನದ ಚರ್ಚೆಯಲ್ಲಿವಿಕಾಸ ಸೊಪ್ಪಿನ, ಸಾಮಾಜಿಕ ಹೋರಾಟಗಾರಜಗದೀಶ ಹಿರೇಮಠ, ಹುಬ್ಬಳ್ಳಿ–ಧಾರವಾಡ ಡೆವಲಪ್ಮೆಂಟ್ ಫೋರ್ಂ ಕಾರ್ಯದರ್ಶಿ...more27minPlay
January 16, 2021ಸಂಪಾದಕೀಯ: ವಾಟ್ಸ್ ಆ್ಯಪ್ ಹುಟ್ಟುಹಾಕಿದ ಚರ್ಚೆ: ನೈತಿಕ ನಿಲುವೊಂದನ್ನು ನಿರೀಕ್ಷಿಸೋಣವೇhttps://www.prajavani.net/editorial...more6minPlay
January 16, 2021ವಚನವಾಣಿ: ಕುಸುಮಗಂಧ, ಹಿಸುಕಿದಲ್ಲಿ ದುರ್ಗಂಧ. -ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ.ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ.ಸಂಚಿಕೆ : ೧೬.ದಿನಾಂಕ : ೧೬-೧-೨೦೨೧. -----------------------------------ಪರಿಕಲ್ಪನೆ-ವಾಚನ-ವಿಶ್ಲೇಷಣೆ,ಡಾ. ಬಸವರಾಜ ಸಾದರ.+ + + + +ರಾಗಸಂಯೋಜನೆ-ಗಾಯನ,ಡಾ. ಕುಮಾರ್ ಕಣವಿ. ------------------------------------ಕುಸುಮಗಂಧ, ಹಿಸುಕಿದಲ್ಲಿ ದುರ್ಗಂಧ.ಉದಕದಲ್ಲಿ ನಿರ್ಮಲ, ಕೆದಕಿದಲ್ಲಿ ಮಲ.ವಿನಯದಿಂದ ಸುಗುಣ, ದುರ್ವಾಸದಿಂದ ಕರ್ಕಶ.ಇಂತೀ ಉಭಯಂಗಳೆಲ್ಲ ಕೂಡಿ,ಜೀವ ಪರಮನೆಂಬ ಅರಿವು ಮರವೆ ಎರಡಳಿದು,ಪಂಕವನೀಂಟಿದ ಸುಜಲ ನಿಂದಂತೆ,ಏಕಚಿತ್ತಮೂರ್ತಿಯಾದಲ್ಲಿ, ಮನಸಂದಿತ್ತು ಮಾರೇಶ್ವರಾ. ಮನಸಂದ ಮಾರಿತಂದೆ ++++++++++...more8minPlay
January 15, 2021ಕಥೆ ಕೇಳು ಮಗುವೆ: ಚಿನ್ನು ಮುನ್ನುಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net ...more7minPlay
January 15, 2021ಸಿನಿಮ್ಯಾಟಿನಿ : ʼಗಾಜನೂರುʼ ಚಿತ್ರದ ನಾಯಕ ನಟ ಅವತಾರ್ ಅವರ ಸಂದರ್ಶನಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more11minPlay
January 15, 2021ಸಂಪಾದಕೀಯ: ಸಂಕಷ್ಟದಲ್ಲಿರುವ ಜನರ ಮೇಲೆ ತೆರಿಗೆ ಹೊರೆ ಸಮಂಜಸವಲ್ಲhttps://www.prajavani.net/editorial...more6minPlay
January 15, 2021ದಿನದ ಸೂಕ್ತಿ ; ಸೂರ್ಯನ ಸಂದೇಶಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more7minPlay
FAQs about Prajavani:How many episodes does Prajavani have?The podcast currently has 7,516 episodes available.