Sign up to save your podcastsEmail addressPasswordRegisterOrContinue with GoogleAlready have an account? Log in here.
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News ar... more
FAQs about Prajavani:How many episodes does Prajavani have?The podcast currently has 7,516 episodes available.
January 12, 2021ಸಂಪಾದಕೀಯ: ಕ್ರೀಡಾಂಗಣದಲ್ಲಿ ಜನಾಂಗೀಯ ನಿಂದನೆ ಕ್ರೀಡಾಸ್ಫೂರ್ತಿಗೆ ಮಸಿ ಬಳಿಯುವ ನಡೆಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more5minPlay
January 12, 2021ಪ್ರಚಲಿತ: ಸಭ್ಯರ ಆಟಕ್ಕೆ ಜನಾಂಗ ದ್ವೇಷದ ಕಹಿಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more11minPlay
January 12, 2021ವಚನ ವಾಣಿ: ಅಗ್ಘವಣಿಗಡಿವಜ್ಜೆಯುಂಟೆ?– ಮಧುವಯ್ಯನ ವಚನವಾಚನ, ವಿಶ್ಲೇಷಣೆ ಮತ್ತು ವಚನಗಾಯನ.ಸಂಚಿಕೆ : ೧೨.ದಿನಾಂಕ : ೧೨-೧-೨೦೨೧. *****ಪರಿಕಲ್ಪನೆ, ವಚನದ ವಾಚನ ಮತ್ತು ವಿಶ್ಲೇಷಣೆ- ಡಾ. ಬಸವರಾಜ ಸಾದರ.ರಾಗಸಂಯೋಜನೆ ಮತ್ತು ವಚನಗಾಯನ- ಡಾ. ಕುಮಾರ್ ಕಣವಿ. +-+-+-+-++++++ಅಗ್ಘವಣಿಗಡಿವಜ್ಜೆಯುಂಟೆ?ವಾಯುವ ಹಿಡಿದು ಬಂಧಿಸಬಹುದೆ?ಅನಲಂಗೆ ತಾಳು ತುದಿ ಸುಡುವುದಕ್ಕೆ ಬೇರೆ ಭಿನ್ನವುಂಟೆ?ಸುಗಂಧಕ್ಕೆ ಬುಡ ತುದಿಯಿಲ್ಲ.ಅರ್ಕೇಶ್ವರಲಿಂಗವನರಿದುದಕ್ಕೆ ಎಲ್ಲಿಯೂ ತಾನೆ? ಮಧುವಯ್ಯ...more8minPlay
January 12, 2021ದಿನದ ಸೂಕ್ತಿ; ದೊಡ್ಡ ವಸ್ತುಗಳುಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more5minPlay
January 11, 2021ಸಂಪಾದಕೀಯ: ಡಿಜಿಟಲ್ ಪಾವತಿಯಲ್ಲಿ ವೈಫಲ್ಯ ಲೋಪಕ್ಕೆ ಪರಿಹಾರದ ವ್ಯವಸ್ಥೆ ಬೇಕುಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more5minPlay
January 11, 2021ದಿನದ ಸೂಕ್ತಿ ; ದುಡ್ಡನ್ನು ಹೀಗೆ ಖರ್ಚು ಮಾಡಿಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more5minPlay
January 11, 2021ವಚನವಾಣಿ: ಹಣದಾಸೆಗೆ ಹದಿನೆಂಟು ಜಾತಿಯ ಭಕ್ತರ ಮಾಡಿ - ಮಡಿವಾಳ ಮಾಚಿದೇವನ ವಚನ ವಾಚನ, ವಿಶ್ಲೇಷಣೆ ಮತ್ತು ವಚನಗಾಯನ ಸರಣಿ.ಸಂಚಿಕೆ : ೧೧ದಿನಾಂಕ : ೧೧-೧-೨೦೨೧. *****ಪರಿಕಲ್ಪನೆ, ವಚನದ ವಾಚನ ಮತ್ತು ವಿಶ್ಲೇಷಣೆ- ಡಾ. ಬಸವರಾಜ ಸಾದರ.ರಾಗಸಂಯೋಜನೆ ಮತ್ತು ವಚನಗಾಯನ- ಡಾ. ಕುಮಾರ್ ಕಣವಿ. +-+-+-+-+++++ಹಣದಾಸೆಗೆ ಹದಿನೆಂಟು ಜಾತಿಯ ಭಕ್ತರ ಮಾಡಿ,ಲಿಂಗವ ಕೊಟ್ಟು ಲಿಂಗದ್ರೋಹಿಯಾದ.ಪ್ರಸಾದವ ನೀಡಿ ಪ್ರಸಾದದ್ರೋಹಿಯಾದ.ಪಂಚಾಕ್ಷರಿಯ ಹೇಳಿ ಪಂಚಮಹಾಪಾತಕಕ್ಕೊಳಗಾದ.ಇಂತೀ ಹೊನ್ನ ಹಂದಿಯ ಕೊಂದು,ಬಿನ್ನಾಣದಲ್ಲಿ ಕಡಿದುತಿಂಬ ಕುನ್ನಿಗಳನೇನೆಂಬೆನಯ್ಯಾ,ಕಲಿದೇವರದೇವ. ಮಡಿವಾಳ ಮಾಚಿದೇವ...more8minPlay
January 10, 2021ಕಥಾಸಾಗರ; ಹೊಳಲೂರಿನ ಹಾಸ್ಟೆಲ್ ಹುಡುಗರುಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more23minPlay
January 10, 2021ವಚನವಾಣಿ: ವಚನದ ರಚನೆಯ ನುಡಿವ ಬಯಲುರಂಜಕರೆಲ್ಲ –ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ವಚನಗಾಯನ ಸರಣಿ.ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ವಚನಗಾಯನ ಸರಣಿ.ಸಂಚಿಕೆ : ೧೦ದಿನಾಂಕ : ೧೦-೧-೨೦೨೧. *****ವಚನದ ವಾಚನ ಮತ್ತು ವಿಶ್ಲೇಷಣೆ- ಡಾ. ಬಸವರಾಜ ಸಾದರ.ರಾಗಸಂಯೋಜನೆ ಮತ್ತು ವಚನಗಾಯನ- ಡಾ. ಕುಮಾರ್ ಕಣವಿ. +-+-+-+-+++++ವಚನದ ರಚನೆಯ ನುಡಿವ ಬಯಲುರಂಜಕರೆಲ್ಲಭಕ್ತರಪ್ಪರೆ ಅಯ್ಯಾ?ವಚನ ತನ್ನಂತಿರದು, ತಾ ವಚನದಂತಿರ.ಅದೆಂತೆಂದಡೆ;ತನುಮನಧನವನೆಲ್ಲ ಹಿಂದಿಟ್ಟುಕೊಂಡು,ಮಾತಿನ ಬಣಬೆಯ ಮುಂದಿಟ್ಟುಕೊಂಡು,ಒಡೆಯನ ಕಂಡು ನಾಯಿ ಬಾಲವ ಬಡಿದುಕೊಂಬಂತೆ,ಆ ತೆರನಾಯಿತ್ತೆಂದ ಕಲಿದೇವರದೇವಯ್ಯ. ಮಡಿವಾಳ ಮಾಚಿದೇವ ++++++++++...more8minPlay
FAQs about Prajavani:How many episodes does Prajavani have?The podcast currently has 7,516 episodes available.