Sign up to save your podcastsEmail addressPasswordRegisterOrContinue with GoogleAlready have an account? Log in here.
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News ar... more
FAQs about Prajavani:How many episodes does Prajavani have?The podcast currently has 7,517 episodes available.
January 10, 2021ವಚನವಾಣಿ: ವಚನದ ರಚನೆಯ ನುಡಿವ ಬಯಲುರಂಜಕರೆಲ್ಲ –ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ವಚನಗಾಯನ ಸರಣಿ.ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ವಚನಗಾಯನ ಸರಣಿ.ಸಂಚಿಕೆ : ೧೦ದಿನಾಂಕ : ೧೦-೧-೨೦೨೧. *****ವಚನದ ವಾಚನ ಮತ್ತು ವಿಶ್ಲೇಷಣೆ- ಡಾ. ಬಸವರಾಜ ಸಾದರ.ರಾಗಸಂಯೋಜನೆ ಮತ್ತು ವಚನಗಾಯನ- ಡಾ. ಕುಮಾರ್ ಕಣವಿ. +-+-+-+-+++++ವಚನದ ರಚನೆಯ ನುಡಿವ ಬಯಲುರಂಜಕರೆಲ್ಲಭಕ್ತರಪ್ಪರೆ ಅಯ್ಯಾ?ವಚನ ತನ್ನಂತಿರದು, ತಾ ವಚನದಂತಿರ.ಅದೆಂತೆಂದಡೆ;ತನುಮನಧನವನೆಲ್ಲ ಹಿಂದಿಟ್ಟುಕೊಂಡು,ಮಾತಿನ ಬಣಬೆಯ ಮುಂದಿಟ್ಟುಕೊಂಡು,ಒಡೆಯನ ಕಂಡು ನಾಯಿ ಬಾಲವ ಬಡಿದುಕೊಂಬಂತೆ,ಆ ತೆರನಾಯಿತ್ತೆಂದ ಕಲಿದೇವರದೇವಯ್ಯ. ಮಡಿವಾಳ ಮಾಚಿದೇವ ++++++++++...more8minPlay
January 09, 2021ಹರಟೆ ಕಟ್ಟೆ: ವಾಟ್ಸ್ಅಪ್ ಖಾಸಗಿ ನೀತಿ ಸುತ್ತಮುತ್ತಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/ಹರಟೆ ಕಟ್ಟೆನಿರೂಪಣೆ: ಸುಬ್ರಮಣ್ಯಸಂಕಲನ: ಗಿರೀಶ ದೊಡ್ಡಮನಿ...more43minPlay
January 09, 2021ಸಂಪಾದಕೀಯ: ಕ್ಯಾಪಿಟಲ್ ಮೇಲೆ ಆಕ್ರಮಣ, ಪ್ರಜಾಪ್ರಭುತ್ವಕ್ಕೆ ಬಿದ್ದ ಹೊಡೆತಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/editorial...more5minPlay
January 09, 2021ಪ್ರಚಲಿತ: ಆ್ಯಪ್ ಸಾಲ ಜಾಲಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/podcast...more12minPlay
January 09, 2021ದಿನದ ಸೂಕ್ತಿ ; ಬ್ರಹ್ಮಚೈತನ್ಯ ಮಹಾರಾಜರುಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net...more6minPlay
January 09, 2021ವಚನವಾಣಿ –9; ಎರಡು ಕೋಟಿ ವೀರಗಣಂಗಳಾಗಬಹುದಲ್ಲದೆ.. ವಚನವಾಚನ, ವಿಶ್ಲೇಷಣೆ ಮತ್ತು ವಚನಗಾಯನ .ಸಂಚಿಕೆ : ೯ದಿನಾಂಕ : ೯-೧-೨೦೨೧. *****ವಚನದ ವಾಚನ ಮತ್ತು ವಿಶ್ಲೇಷಣೆ- ಡಾ. ಬಸವರಾಜ ಸಾದರ.ರಾಗಸಂಯೋಜನೆ ಮತ್ತು ವಚನಗಾಯನ- ಡಾ. ಕುಮಾರ್ ಕಣವಿ. +-+-+-+-+++++ಎರಡು ಕೋಟಿ ವೀರಗಣಂಗಳಾಗಬಹುದಲ್ಲದೆಹರಳಯ್ಯ ಮಧುವಯ್ಯಗಳಾಗಬಾರದಯ್ಯಾ.ಗಂಗೆವಾಳುಕಸಮಾರುದ್ರರಾಗಬಹುದಲ್ಲದೆ,ಜಗದೇವ ಮೊಲ್ಲೆಬೊಮ್ಮಣ್ಣಗಳಾಗಬಾರದಯ್ಯಾ.ಕಲಿದೇವರದೇವಾ, ನಾನು ನೀನಾಗಬಹುದಲ್ಲದೆ,ಭಕ್ತಿಗೆ ಬಸವಣ್ಣನಲ್ಲದಾಗಬಾರದೆಂದರಿದುಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು. ಮಡಿವಾಳ ಮಾಚಿದೇವ...more8minPlay
January 08, 2021ಕಥೆ ಕೇಳು ಮಗುವೆ: ನವಿಲಿಗೆ ಬಣ್ಣ ಕೊಟ್ಟವರಾರು?ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more8minPlay
January 08, 2021ಸಿನಿಮಾ ಮ್ಯಾಟನಿ: ಗಿರಿಜಾ ಲೋಕೇಶ್ 70ರ ಸಂಭ್ರಮhttps://www.prajavani.net/editorial ಹಿರಿಯ ನಟಿ ಗಿರಿಜಾ ಲೋಕೇಶ್ ಅವರಿಗೆ 70 ವರ್ಷ (ಜನವರಿ 10ರಂದು ) ತುಂಬುತ್ತಿರುವ ಪ್ರಯುಕ್ತ ಕನ್ನಡಧ್ವನಿ ಪಾಡ್ಕಾಸ್ಟ್ನಲ್ಲಿ ಒಂದು ಮಾತುಕತೆಗಿರಿಜಾಗೆ -70...more20minPlay
January 08, 2021ಪ್ರಚಲಿತ: ಅಮೆರಿಕ ಕ್ಯಾಪಿಟಲ್ಗೆ ಕರಾಳ ದಿನಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/explainer...more10minPlay
January 08, 2021ಸಂಪಾದಕೀಯ: ಹಕ್ಕಿ ಜ್ವರ ಕಟ್ಟೆಚ್ಚರದ ಜೊತೆಗೆ ಜನಜಾಗೃತಿಯೂ ಅವಶ್ಯಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/editorial...more6minPlay
FAQs about Prajavani:How many episodes does Prajavani have?The podcast currently has 7,517 episodes available.