Sign up to save your podcastsEmail addressPasswordRegisterOrContinue with GoogleAlready have an account? Log in here.
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News ar... more
FAQs about Prajavani:How many episodes does Prajavani have?The podcast currently has 7,516 episodes available.
January 15, 2021ವಚನವಾಣಿ:ನೇತ್ರದಲ್ಲಿ ಕಂಡು, ಶ್ರೋತ್ರದಲ್ಲಿ ಕೇಳಿ.. ಮಧುವಯ್ಯನ ವಚನವಾಚನ, ವಿಶ್ಲೇಷಣೆ ಮತ್ತು ವಚನಗಾಯನ .ಸಂಚಿಕೆ : ೧೫ದಿನಾಂಕ : ೧೫-೧-೨೦೨೧. *****ಪರಿಕಲ್ಪನೆ, ವಚನದ ವಾಚನ ಮತ್ತು ವಿಶ್ಲೇಷಣೆ- ಡಾ. ಬಸವರಾಜ ಸಾದರ.ರಾಗಸಂಯೋಜನೆ ಮತ್ತು ವಚನಗಾಯನ- ಡಾ. ಕುಮಾರ್ ಕಣವಿ. +-+-+-+-+++++++ನೇತ್ರದಲ್ಲಿ ಕಂಡು, ಶ್ರೋತ್ರದಲ್ಲಿ ಕೇಳಿ,ಗಾತ್ರದಲ್ಲಿ ಮುಟ್ಟಿ, ಚಿತ್ತದಲ್ಲಿ ಒಲಿಸುವಡೆ,ಮತ್ತೊಬ್ಬರಲ್ಲಿ ಹೊತ್ತುಹೋರಲೇಕಣ್ಣಾ, ಅರ್ಕೇಶ್ವರಲಿಂಗವನರಿವುದಕ್ಕೆ? ಮಧುವಯ್ಯ...more7minPlay
January 14, 2021ಸಂಪಾದಕೀಯ: ಮುಗಿದ ಸಂಪುಟ ಕಸರತ್ತು ಅಭಿವೃದ್ಧಿಗೆ ಸಿಗಲಿ ಆದ್ಯತೆಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more5minPlay
January 14, 2021ಪ್ರಚಲಿತ; ಟೆಸ್ಲಾ ಬರುತ್ತಿದೆ ದಾರಿಬಿಡಿಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more8minPlay
January 14, 2021ದಿನದ ಸೂಕ್ತಿ ವಿಧಿಯ ಆಟಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more5minPlay
January 14, 2021ವಚನವಾಣಿ: ಕುಲವೆರಡಲ್ಲದೆ ಹಲವಿಲ್ಲ – ಮಧುವಯ್ಯನ ವಚನ ವಾಚನ, ವಿಶ್ಲೇಷಣೆ ಮತ್ತು ವಚನಗಾಯನಸಂಚಿಕೆ : ೧೪.ದಿನಾಂಕ : ೧೪-೧-೨೦೨೧. *****ಪರಿಕಲ್ಪನೆ, ವಚನದ ವಾಚನ ಮತ್ತು ವಿಶ್ಲೇಷಣೆ- ಡಾ. ಬಸವರಾಜ ಸಾದರ.ರಾಗಸಂಯೋಜನೆ ಮತ್ತು ವಚನಗಾಯನ- ಡಾ. ಕುಮಾರ್ ಕಣವಿ. +-+-+-+-++++++ಕುಲವೆರಡಲ್ಲದೆ ಹಲವಿಲ್ಲ.ದಿನವೆರಡಲ್ಲದೆ ಸಪ್ತದಿನವಿಲ್ಲ.ಅರಿವು ಮರವೆಯೆರಡಲ್ಲದೆ ಬೇರೊಂದು ತೊಡಿಗೆಯಿಲ್ಲ,ಅರ್ಕೇಶ್ವರಲಿಂಗ ಏಕರೂಪನಲ್ಲದೆ ಬಹುನಾಮದವನಲ್ಲ. ಮಧುವಯ್ಯ...more7minPlay
January 13, 2021ಹಿರಿಯ ನಾಗರಿಕರ ಹಿತಾಸಕ್ತಿ ರಕ್ಷಣೆ;ಸ್ಪಷ್ಟ ಯೋಜನೆ ಕಾರ್ಯತಂತ್ರ ಅಗತ್ಯhttps://www.prajavani.net/editorial...more6minPlay
January 13, 2021ಪ್ರಚಲಿತ: ಧ್ರುವ ಯಾನ ಸವಾಲು ಗೆದ್ದ ವಿಮಾನಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more8minPlay
January 13, 2021ವಚನವಾಣಿ: ಕಾಯಕ್ಕೆ ಆಚಾರಸಂಬಂಧ – ಮಧುವಯ್ಯ ವಚನ ವಾಚನ, ವಿಶ್ಲೇಷಣೆ ಮತ್ತು ವಚನಗಾಯನಸಂಚಿಕೆ : ೧೩.ದಿನಾಂಕ : ೧೩-೧-೨೦೨೧. *****ಪರಿಕಲ್ಪನೆ, ವಚನದ ವಾಚನ ಮತ್ತು ವಿಶ್ಲೇಷಣೆ- ಡಾ. ಬಸವರಾಜ ಸಾದರ.ರಾಗಸಂಯೋಜನೆ ಮತ್ತು ವಚನಗಾಯನ- ಡಾ. ಕುಮಾರ್ ಕಣವಿ. +-+-+-+-++++++ಕಾಯಕ್ಕೆ ಆಚಾರಸಂಬಂಧ.ಜೀವಕ್ಕೆ ಅರಿವುಸಂಬಂಧ.ಅರಿವಿಂಗೆ ಜ್ಞಾನಸಂಬಂಧ.ಜ್ಞಾನಕ್ಕೆ ಜ್ಯೋತಿಸಂಬಂಧ.ಜ್ಯೋತಿಗೆ ಮಹಾಬೆಳಗು ಸಂಬಂಧವಾಗಿಯಲ್ಲದೆ,ಅರ್ಕೇಶ್ವರಲಿಂಗವ ಕಾಣಬಾರದು. ಮಧುವಯ್ಯ...more8minPlay
January 12, 2021ಸುದ್ದಿ ಸ್ವಾರಸ್ಯ: ಉತ್ಸಾಹದ ಬುಗ್ಗೆ ಮೈಕ್ರೋ ಸ್ಕಲ್ಪರ್ ವಿಲ್ಲಾರ್ಡ್ ವಿಗಾನ್ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more5minPlay
FAQs about Prajavani:How many episodes does Prajavani have?The podcast currently has 7,516 episodes available.