Sign up to save your podcastsEmail addressPasswordRegisterOrContinue with GoogleAlready have an account? Log in here.
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News ar... more
FAQs about Prajavani:How many episodes does Prajavani have?The podcast currently has 7,517 episodes available.
January 08, 2021ವಚನ ವಾಣಿ 8: ಉಂಡಡೆ ಭೂತವೆಂಬರು, ಉಣದಿರ್ದಡೆ ಚಕೋರಿಯೆಂಬರು.– ವಚನ, ವಿಶ್ಲೇಷಣೆ ಮತ್ತು ವಚನಗಾಯನ ಸರಣಿ.https://www.prajavani.net/ಸಂಚಿಕೆ : ೮ದಿನಾಂಕ : ೮-೧-೨೦೨೧. *****ವಚನದ ವಾಚನ ಮತ್ತು ವಿಶ್ಲೇಷಣೆ- ಡಾ. ಬಸವರಾಜ ಸಾದರ.ರಾಗಸಂಯೋಜನೆ ಮತ್ತು ವಚನಗಾಯನ- ಡಾ. ಕುಮಾರ್ ಕಣವಿ. +-+-+-+-+++++ಉಂಡಡೆ ಭೂತವೆಂಬರು, ಉಣದಿರ್ದಡೆ ಚಕೋರಿಯೆಂಬರು.ಊರೊಳಗಿರ್ದಡೆ ಸಂಸಾರಿಕನೆಂಬರು, ಅಡವಿಯೊಳಗಿರ್ದಡೆ ಮರ್ಕಟನೆಂಬರು.ಮಾತನಾಡಿದಡೆ ಪಾಪಕರ್ಮಿಯೆಂಬರು, ಮಾತನಾಡದಿರ್ದಡೆ ಮುಸುಕರ್ಮಿಯೆಂಬರು.ಮಲಗದಿರ್ದಡೆ ಚೋರನೆಂಬರು, ಮಲಗಿರ್ದಡೆ ಜಡದೇಹಿಯೆಂಬರು.ಇಂತೀ ವಸುಧೆಯೊಳಗೆ ಎಂಟು ವಿಧ ಕಳೆಯಲು ವಶವಲ್ಲ ಕಾಣಾ, ಕಲಿದೇವರದೇವಾ. ಮಡಿವಾಳ ಮಾಚಿದೇವ...more9minPlay
January 07, 2021ವನಿತಾಧ್ವನಿ: ರೇಖಾ ಅಪ್ಪಾರಾವ್ ಸವದಿ ಗಾನ ಸುಧೆhttps://www.prajavani.net/...more1h 18minPlay
January 07, 2021ಸಂಪಾದಕೀಯ: ಚೇತರಿಕೆ ಹಾದಿಯಲ್ಲಿ ಅರ್ಥವ್ಯವಸ್ಥೆ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more5minPlay
January 07, 2021ಪ್ರಚಲಿತ: ಹಕ್ಕಿ ಜ್ವರ ಭೀತಿ ಬೇಡ, ಎಚ್ಚರ ಇರಲಿಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more8minPlay
January 07, 2021ದಿನದ ಸೂಕ್ತಿ ; ಬಡತನದ ಬಿಸಿಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more4minPlay
January 07, 2021ವಚನವಾಣಿ 7: ಅರಿವನರಿದೆನೆಂದು ಕ್ರೀಯ ಬಿಡಬಾರದು – ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ವಚನಗಾಯನ ಸರಣಿ.ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/ವಚನದ ವಾಚನ ಮತ್ತು ವಿಶ್ಲೇಷಣೆ- ಡಾ. ಬಸವರಾಜ ಸಾದರ.ರಾಗಸಂಯೋಜನೆ ಮತ್ತು ವಚನಗಾಯನ- ಡಾ. ಕುಮಾರ್ ಕಣವಿ. ಸಂಚಿಕೆ : ೭ದಿನಾಂಕ : ೭-೧-೨೦೨೧.ಅರಿವನರಿದೆನೆಂದು ಕ್ರೀಯ ಬಿಡಬಾರದು.ಮಧುರಕ್ಕೆ ಮಧುರ ಒದಗಲಾಗಿ ಸವಿಗೆ ಕೊರತೆಯುಂಟೆ?ದ್ರವ್ಯಕ್ಕೆ ದ್ರವ್ಯ ಕೂಡಲಾಗಿ ಬಡತನಕಡಹುಂಟೆ?ನೀ ಮಾಡುವ ಮಾಟ, ಶಿವಪೂಜೆಯ ನೋಟ ಭಾವವಿರಬೇಕು,ಅದು ಕಲಿದೇವರದೇವಯ್ಯನ ಕೂಟ, ಚಂದಯ್ಯ. ಮಡಿವಾಳ ಮಾಚಿದೇವ...more9minPlay
January 06, 2021ಸಂಪಾದಕೀಯ: ರಾಜಕೀಯ ಮೇಲಾಟ ಬಿಡಿ, ಅಭಿವೃದ್ಧಿ ಕಡೆ ಗಮನ ಕೊಡಿಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://anchor.fm/dashboard/episode/new/publish...more5minPlay
January 06, 2021ಪ್ರಚಲಿತ: ನಾಪತ್ತೆ ನಾಡು ಚೀನಾಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net ...more12minPlay
January 06, 2021ದಿನದ ಸೂಕ್ತಿ; ಮೂರು ಶತ್ರುಗಳುಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net ...more5minPlay
FAQs about Prajavani:How many episodes does Prajavani have?The podcast currently has 7,517 episodes available.