Sign up to save your podcastsEmail addressPasswordRegisterOrContinue with GoogleAlready have an account? Log in here.
In this podcast, I would love to cover various aspects of Sanatana Dharma - from simple shlokaas for Children to Mankutimmana Kagga to Vishnu Sahasranama to Suktaas to Bhagawad Gita.... more
FAQs about Sanatana Spiritual Society:How many episodes does Sanatana Spiritual Society have?The podcast currently has 80 episodes available.
April 27, 2021Mankutimma Kagga - 461 and 462ಎಲ್ಲಿಯೋ ವಿಧಿಯ ಗೂಢದ ಕರ್ಮಶಾಲೆಯಲಿ।ನಿಲ್ಲದಾಡುತ್ತಿಹವು ಯಂತ್ರ ಕೀಲುಗಳು॥ಎಲ್ಲಾಗುಹೋಗುಗಳುಮಾ ಚಕ್ರಗತಿಯಂತೆ।ತಲ್ಲಣವು ನಿನಗೇಕೆ? ಮಂಕುತಿಮ್ಮ ॥ 461ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು ।ತೇಲುತ್ತೆ ಭಯವ ಕಾಣದೆ ಸಾಗುತಿರಲು ॥ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ ॥ಮೇಲ ಕೀಳಾಗಿಪುದು – ಮಂಕುತಿಮ್ಮ ॥ 462...more8minPlay
April 01, 2021Mankutimmana Kagga - 735-736ನಾಯಕನಿಗಿರಲಿ ರಣವಿಜಯ ಪರಿಭವ ಗಣನೆ ।ಆಯವದರಿಂ ಭಟನ ಸತ್ವಶಿಕ್ಷಣಕೆ ।।ಸ್ವೀಯ ಸತ್ವವಿಕಾಸ ನಿಜಶಕ್ತಿಯಭ್ಯಾಸ ।ಶ್ರೇಯಸಿಗೆ ಸೋಪಾನ – ಮಂಕುತಿಮ್ಮ ।। 735ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ ।ಆಯಸಂ-ಬಡಿಸದ-ವೊಲಂತರಾತ್ಮವನು ।।ಮಾಯೆಯೊಡನಾಡುತ್ತ,ಬೊಮ್ಮನನು ಭಜಿಸುತ್ತ ।ಆಯುವನು ಸಾಗಿಸೆಲೋ – ಮಂಕುತಿಮ್ಮ ।। 736...more9minPlay
March 31, 2021Mankutimmana Kagga - 908 - 909ಮಗುವಾಗಿ ಬೊಂಬೆಗೆಂದತ್ತು ಪಿರಿಯರ ಕಾಡಿ ।ಜಗದುಣಿಸುಗಳನುಂಡು ಬೆಳೆದವಂ ತಾನೆ ।।ಮಗುಗಳನು ಬೆಳಸುತ್ತ ಮನೆಯನಾಳುವವೋಲು ।ಜಗವನಾಳ್ವನು ಜಾಣ – ಮಂಕುತಿಮ್ಮ || 909ಬೊಂಬೆಗಂದತ್ತು=ಬೊಂಬೆಗೆ+ಅಂದು+ಅತ್ತು, ಜಗದುಣಿಸುಗಳನುಂಡು=ಜಗದ+ಉಣಿಸುಗಳನು+ಉಂಡು, ಮನೆಯನಾಳುವವೋಲು=ಮನೆಯನು+ಆಳುವ+ಓಲು, ಜಗವನಾಳ್ವನು=ಜಗವನು+ಆಳ್ವನು,ಪಿರಿಯರ =ಹಿರಿಯರ, ಉಣಿಸುಗಳನು=ತಿಂಡಿಗಳನು, ಓಲು=ಹಾಗೆತ್ಯಜಿಸಿ ಭುಜಿಸಲ್ಕಲಿತವನೆ ಜಗಕೆ ಯಜಮಾನ ।ನಿಜಕುಕ್ಷಿ ಚಿಂತೆಯೇಂ ಮೊದಲು ಮನೆತಾಯ್ಗೆ ।।ಭುಜಿಪ ಪತಿಸುತರೊಪ್ಪ ತುಪ್ಪವವಳೂಟಕ್ಕೆ ।ಭಜಿಸು ನೀನಾ ವ್ರತವ – ಮಂಕುತಿಮ್ಮ ।। 908...more8minPlay
March 28, 2021Mankutimmana Kagga - 226ಉಸಿರವೊಲನುಕ್ಷಣಂ ಪುರುಶನೊಳವೊಗುತವನಪೊಸಬನಂಗೆಯ್ದು ದೈವಿಕಸತ್ವಮವನುಂಪೊಸತನವನ್ ಉಳಿದ ಲೋಕಕೆ ನೀಡೆ ದುಡಿವಂತೆಬೆಸಸುತಿಹುದೇಗಳುಂ – ಮಂಕುತಿಮ್ಮ || 226ಉಸಿರವೊಲನುಕ್ಷಣಂ = ಉಸಿರ+ಒಲು+ಅನುಕ್ಷಣಂ// ಪುರುಶನೊಳವೊಗುತವನ = ಪುರುಷನ+ಒಳ+ಒಗುತ +ಅವನ // ದೈವಿಕಸತ್ವಮವನುಂ = ದೈವಿಕಸತ್ವವಂ + ಅವನುಂ// ಬೆಸಸುತಿಹುದೇಗಳುಂ = ಬೆಸಸುತಿಹುದು+ ಏಗಳುಂ ಬೆಸಸುತಿಹುದು= ಬೆಸೆಯುತಿಹುದು // ಏಗಳುಂ = ಯಾವಾಗಲೂ...more7minPlay
March 25, 2021Mankutimmana Kagga - 255ನಾಟಕದೊಳನುವಿಂದ ಬೆರೆತದನು ಮೆಚ್ಚೆನಿಸಿ |ನೋಟಕನುಮಾಗಿ ತಾಂ ನಲಿದು ನಲಿಯಿಸುವಾ ||ಪಾಠವನು ಕಲಿತವನೆ ಬಾಳನಾಳುವ ಯೋಗಿ |ಆಟಕಂ ನಯವುಂಟು – ಮಂಕುತಿಮ್ಮ || 255ನಾಟಕದೊಳನುವಿಂದ = ನಾಟಕದೊಳು+ಅನುವಿಂದ// ಬೆರೆತದನು = ಬೆರೆತು + ಅದನು// ಮೆಚ್ಚೆನಿಸಿ = ಮೆಚ್ಚು + ಎನಿಸಿ// ನೋಟಕನುಮಾಗಿ = ನೋಟಕನುಂ+ ಆಗಿ...more7minPlay
March 24, 2021Mankutimmana Kagga - 466ವ್ಯಸನಕಾರಣವೊಂದು ಹಸನಕಾರಣವೊಂದು ।ರಸಗಳೀಯೆರಡಕಿಂತಾಳವಿನ್ನೊಂದು ।।ಭ್ರುಶವಿಶ್ವಜೀವಿತಗಭೀರತೆಯ ದರ್ಶನದ ।ರಸವದದ್ಭುತಮೌನ – ಮಂಕುತಿಮ್ಮ || 466ರಸಗಳೀಯೆರಡಕಿಂತಾಳವಿನ್ನೊಂದು = ರಸಗಳು+ಈ+ಎರಡಕಿಂತಾ+ಆಳವು+ಇನ್ನೊಂದು,ರಸವದದ್ಭುತಮೌನ = ರಸವು+ಅದು+ಅದ್ಭುತ+ಮೌನ.ಹಸನ=ನಗುವು, ಭ್ರುಶ=ವಿಚಿತ್ರ, ಗಭೀರತೆ=ಗಂಭೀರತೆ,...more7minPlay
March 22, 2021Mankutimma Kagga - 41ಕದಕಗಳಿಯನು ಬಿಗಿದು ಬೊಮ್ಮ ಗುಡಿಯಲಿರಲಿಅದರ ಕೀಲ್ಕುಂಚಿಕೆಯ ಹೊರಕೆಸೆಯೇ ಸಾಕುಪದವಾಕ್ಯವಿದರಾಗ ವಾದಗಡಣೆಯ ಬಿಟ್ಟುಒದವಿಪರು ದಿಟದರಿವ – ಮಂಕುತಿಮ್ಮ? 41ಕದ – ಬಾಗಿಲು, ಅಗಳಿ = ಚಿಲಕ, ಕೀಲ್ಕುಂಚಿಕೆ = ಬೀಗದ ಕೈ, ಪದವಾಕ್ಯವಿದರು = ಪದ, ವಾಕ್ಯ, ವ್ಯಾಕರಣ ಇತ್ಯಾದಿಗಳನ್ನರಿತ ಪಂಡಿತರು, ವಾದ = ಚರ್ಚೆ, ಗಡಣೆ = ಆಡಂಬರ, ಒದವಿಪರು=ಸಹಾಯಮಾಡುತ್ತಾರೆ, ದಿಟದರಿವ= ಸತ್ಯವನ್ನು ಅರಿಯುವ.ಕದಕೆ + ಅಗಳಿಯನು = ಕದಕಗಳಿಯನು, ಪದ+ ವಾಕ್ಯ+ವಿದರು+ಆಗ = ಪದವಾಕ್ಯವಿದರಾಗ,...more7minPlay
March 19, 2021Mankutimmana Kagga - 388ದೇಹಾತುಮಂಗಳೆರಡಂಗಗಳು ಜೀವನಕೆ।ನೇಹದಿಂದೊಂದನೊಂದಾದರಿಸೆ ಲೇಸು ॥ದಾಹಗೊಂಡಿರಲೊಂದು ಮಿಕ್ಕೊಂದಕೆಲ್ಲಿ ಸುಖ?।ದ್ರೋಹ ಬೇಡೊಂದಕಂ – ಮಂಕುತಿಮ್ಮ || 388...more7minPlay
March 18, 2021Mankutimmana Kagga - 868ಅರೆದಿನದ ನಮ್ಮ ಯತ್ನದಿನದೇನೆನ್ನದಿರು ।ಕಿರಿದುಮೊಡಗೂಡಿರಲು ಸಿರಿಯಹುದು ಬಾಳ್ಗೆ ।।ಪರಿಪೋಷಿಸದೆ ನಿನ್ನೊಡಲ ದಾರಿಮರದ ಫಲ? ।ಕಿರಿಜಾಜಿ ಸೊಗಕುಡದೆ – ಮಂಕುತಿಮ್ಮ ।। 868ಯತ್ನದಿನದೇನೆನ್ನದಿರು=ಯತ್ನದಿನ್+ಅದೇನು+ಎನ್ನದೆ+ಇರು, ಕಿರಿದುಮೊಡಗೂಡಿರಲು=ಕಿರಿದುಂ+ಒಡಗೂಡಿ+ಇರಲು,ಸಿರಿಯಹುದು=ಸಿರಿ+ಅಹುದು, ನಿನ್ನೊಡಲ=ನಿನ್ನ+ಒಡಲ,...more7minPlay
March 17, 2021Mankutimmana Kaggas - done in the last 3 weeksThis is a tribute of Kagga mAla for DVG on the occasion of his 134th Birth anniversary. ...more8minPlay
FAQs about Sanatana Spiritual Society:How many episodes does Sanatana Spiritual Society have?The podcast currently has 80 episodes available.