Sign up to save your podcastsEmail addressPasswordRegisterOrContinue with GoogleAlready have an account? Log in here.
In this podcast, I would love to cover various aspects of Sanatana Dharma - from simple shlokaas for Children to Mankutimmana Kagga to Vishnu Sahasranama to Suktaas to Bhagawad Gita.... more
FAQs about Sanatana Spiritual Society:How many episodes does Sanatana Spiritual Society have?The podcast currently has 80 episodes available.
March 16, 2021Mankutimmana Kagga - 884ವಸ್ತು ವಿಜ್ಞಾನದಿಂ ಜೀವನಸಂವೃದ್ಧಿ ಮಿಗೆ ।ವಿಸ್ತರಿಸೆ ವಿಶ್ವೈಕ್ಯಭಾವ ಜನಮನದೊಳ್ ।।ದೃಷ್ಟಲೋಕದ ಬೆಡಗದೃಷ್ಟವನು ಮರಸದಿರೆ ।ಸ್ವಸ್ತಿ ಲೋಕಕ್ಕೆಲ್ಲ – ಮಂಕುತಿಮ್ಮ ।। 884ಬೆಡಗದೃಷ್ಟವನು=ಬೆಡಗು+ಅದೃಷ್ಟವನು, ಮರಸದಿರೆ=ಮರಸದೆ+ಇರೆ...more7minPlay
March 15, 2021Mankutimmana Kagga - 404ದೇವರ್ಕಳುದಿಸಿ ಮರೆಯಹರು; ದೇವತ್ವ ಚಿರ ।ಜಾವ ದಿನ ಬಂದು ಪೋಗುವುವು ; ಕಾಲ ಚಿರ ॥ಜೀವದ ವ್ಯಕ್ತಿ ಸಾಯ್ವುದು; ಜೀವಸತ್ವ ಚಿರ ।ಭಾವಿಸಾ ಕೇವಲವ – ಮಂಕುತಿಮ್ಮ ॥ 404ದೇವರ್ಕಳುದಿಸಿ=ದೇವರ್ಗಳ್+ಉದಿಸಿ...more6minPlay
March 11, 2021Mankutimmana Kagga - 530ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ ।ನಿನ್ನಳಿಸುವ ನಗಿಸುವೆಲ್ಲ ನಿನ್ನಂಶ ।।ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ ।ಸಣ್ಣತನ ಸವೆಯುವುದು – ಮಂಕುತಿಮ್ಮ ।। 530ಮನಗಳರಿವಷ್ಟು=ಮನಗಳು+ಅರಿವಷ್ಟು, ನಿನ್ನಳಿಸುವ =ನಿನ್ನ+ಅಳಿಸುವ, ನಗಿಸುವೆಲ್ಲ =ನಗಿಸುವ +ಎಲ್ಲ, ನಿನ್ನಂಶ=ನಿನ್ನ +ಅಂಶ, ನೀನೇರಿದಂತೆ= ನೀನು+ಏರಿದಂತೆ,...more6minPlay
March 09, 2021Mankutimmana Kagga - 680ಉಂಡಾತನುಣುತಿರುವರನು ಕಾಣ್ಬ ನಲವಿಂದ ।ಪಂಡಿತನು ವಿಧ್ಯಾರ್ಥಿಗಳಿಗೊರೆವ ನಯದಿಂ ॥ಕಂಡು ಲೋಕವನು ಸಂತೈಸುತಿರುವಂ ಜ್ಞಾನಿ ।ಕಂಡೆಲ್ಲರೊಳು ತನ್ನ – ಮಂಕುತಿಮ್ಮ || 680ಉಂಡಾತನುಣುತಿರುವರನು=ಉಂಡಾತ +ಉಣುತ+ಇರುವರನು, ವಿಧ್ಯಾರ್ಥಿಗಳಿಗೊರೆವ=ವಿದ್ಯಾರ್ಥಿಗಳಿಗೆ+ಒರೆವ, ಸಂತೈಸುತಿರುವಂ=ಸಂತೈಸುತ+ಇರುವ, ಕಂಡೆಲ್ಲರೊಳು=ಕಂಡು+ಎಲ್ಲರೊಳು.ಕಾಣ್ಬ=ನೋಡುವ, ನಲವಿಂದ=ಪ್ರೀತಿಯಿಂದ, ಒರೆವ=ತಿಳಿಸುವ, ನಯದಿಂ=ನಯ ಮತ್ತು ನಾಜೂಕಿನಿಂದ, ಸಂತೈಸುತ=ಸಾಂತ್ವನವನ್ನು ಹೇಳುತ....more7minPlay
March 07, 2021Mankutimmana Kagga - 571ನಿನಗಿರದ ಕಣ್ ಬಾಯಿ ವಾಲ್ಮೀಕಿಗೆಂತಾಯ್ತು? ।ಮುನಿಕವಿತೆಗೆಂತು ನಿನ್ನೆದೆಯೊಳೆಡೆಯಾಯ್ತು? ।।ಘನಮಹಿಮನೊಳ್ ಜ್ವಲಿಸುತಿತರರೊಳು ನಿದ್ರಿಸುತೆ ।ಅನಲನೆಲ್ಲರೊಳಿಹನು – ಮಂಕುತಿಮ್ಮ ।। 571ನಿನಗಿರದ= ನಿನಗೆ+ಇರದ, ವಾಲ್ಮೀಕಿಗೆಂತಾಯ್ತು=ವಾಲ್ಮೀಕಿಗೆ+ಎಂತು+ಆಯ್ತು, ಮುನಿಕವಿತೆಗೆಂತು+ಮುನಿಕವಿತೆಗೆ+ಎಂತು, ನಿನ್ನೆದೆಯೊಳೆಡೆಯಾಯ್ತು= ನಿನ್ನ+ಎದೆಯೊಳು+ಎಡೆಯಾಯ್ತು,ಘನಮಹಿಮನೊಳ್=ಘನ+ಮಹಿಮನ+ಒಳ್, ಜ್ವಲಿಸುತಿತರರೊಳು=ಜ್ವಲಿಸುತ+ಇತರರೊಳು,ಅನಲನೆಲ್ಲರೊಳಿಹನು=ಅನಲನು+ಎಲ್ಲರೊಳು+ಇಹನು....more7minPlay
March 04, 2021Mankutimmana Kagga - 523ವೇದ ಶಾಸ್ತ್ರಗಳು ಲೋಕನೀತಿಗಳೆಲ್ಲ ।ಹಾದಿ ತೋರಲು ನಿಶಿಯೊಳುರಿವ ಪಂಜುಗಳು ।।ಸೌಧವೇರಿದವಂಗೆ, ನಭವ ಸೇರಿದವಂಗೆ ।ಬೀದಿ ಬೆಳಕಿಂದೇನೊ? ಮಂಕುತಿಮ್ಮ|| 523ವೇದ ಲೋಕಾಚಾರ ನಿನ್ನನುಭವದ ಉಕ್ತಿ ।ಶೋಧಿಸೀ ಮೂರನುಂ ಸಂವಾದಗೊಳಿಸು ।।ಸಾಧಿತಜ್ಞಾನ ನರಸಾಧ್ಯ ಪ್ರಮಾಣವದು ।ಹಾದಿ ಬೆಳಕದು ನಿನಗೆ – ಮಂಕುತಿಮ್ಮ ।। 521...more7minPlay
March 03, 2021Mankutimmana Kagga - 506ದೊರೆಗೆ ನೀಂ ಬಿನ್ನಯಿಸೆ ನೂರೆಂಟು ಬಯಕೆಗಳ ।ಸರಿ ತನಗೆ ತೋರ್ದೆನಿತನ್ ಅದರೊಳವನೀವಂ ।।ಅರಿಕೆಯೆಲ್ಲವನಡಸದಿರೆ ದೊರೆಯೆ ಸುಳ್ಳಹನೆ? ।ಕರುಣೆ ನಿರ್ಬಂಧವೇಂ? – ಮಂಕುತಿಮ್ಮ ।। 506 ।।...more8minPlay
February 26, 2021Mankutimmana Kagga - 907ತನುರುಜೆಗೆ ಪಥ್ಯಾನ್ನ ಬಾಯ ಚಪಲಕ್ಕಲ್ಲ ।ಮನದ ಶಿಕ್ಷೆಗೆ ಲೋಕ, ಮಮಕಾರಕಲ್ಲ ।।ಗುಣಚರ್ಯೆ ವಿಶ್ವಸಮರಸಕೆ, ಕಾಮಿತಕಲ್ಲ ।ಮುನಿವೃತ್ತಿ ಸೂತ್ರವಿದು ಮಂಕುತಿಮ್ಮ ।। 907 ।।...more7minPlay
February 25, 2021Mankutimmana Kagga - 304ಗಿರಿಯ ಮೇಲಕೆ ದೊಡ್ಡ ಬಂಡೆಯನು ಸಿಸಿಫಸನುಉರುಳಿಸಿರಲೊಂದೆರಡು ಮಾರು ಘಾಸಿಯಲಿಸರಿದು ಕೆಳಕದದೆಂತೊ ಜಾರುವುದು ಮರಮರಳಿಪುರುಷ ಪ್ರಗತಿಯಂತು – ಮಂಕುತಿಮ್ಮ ॥ 304 ॥ಉರುಳಿಸಿರಲೊಂದೆರಡು = ಉರುಳಿಸಿರಲು +ಒಂದೆರಡು// ಕೆಳಕದದೆಂತೊ= ಕೆಳಕೆ+ಅದು+ಎಂತೊ//ಸಿಸಿಫಸನು = ಗ್ರೀಸ್ ದೇಶದ ಒಬ್ಬ ದೊರೆ//ಘಾಸಿಯಲಿ = ಕಷ್ಟಪಟ್ಟು....more7minPlay
February 24, 2021Mankutimmana Kagga - 268ನಾಚಿಕೆಯದೇಕೆ ನೀಂ ಬದುಕಿನಲಿ ಸೊಗವಡಲು?ಚಾಚುತಿಹುದಾತ್ಮ ನಾಲಗೆಯ ದೆಸೆದೆಸೆಗೆ.ಬಾಚಿಕೊಳಲಮೃತಕಣಗಳನೆಲ್ಲ ತನ್ನೆಡೆಗೆಸಾಜ ಸೊಗವಾತ್ಮಂಗೆ – ಮಂಕುತಿಮ್ಮ ॥ 268 ॥ನಾಚಿಕೆಯದೇಕೆ = ನಾಚಿಕೆಯು + ಅದೇಕೆ//ಚಾಚುತಿಹುದಾತ್ಮ = ಚಾಚಿಹುದು+ ಆತ್ಮ// ಬಾಚಿಕೊಳಲಮೃತಕಣಗಳನೆಲ್ಲ = ಬಾಚಿಕೊಳ್ಳಲು+ಅಮೃತ+ ಕಣಗಳ +ಎಲ್ಲ // ಸೊಗವಾತ್ಮಂಗೆ= ಸೊಗವು+ ಆತ್ಮಂಗೆ....more7minPlay
FAQs about Sanatana Spiritual Society:How many episodes does Sanatana Spiritual Society have?The podcast currently has 80 episodes available.