Sign up to save your podcastsEmail addressPasswordRegisterOrContinue with GoogleAlready have an account? Log in here.
In this podcast, I would love to cover various aspects of Sanatana Dharma - from simple shlokaas for Children to Mankutimmana Kagga to Vishnu Sahasranama to Suktaas to Bhagawad Gita.... more
FAQs about Sanatana Spiritual Society:How many episodes does Sanatana Spiritual Society have?The podcast currently has 80 episodes available.
February 01, 2021Mankutimmana Kagga - 576ತನ್ನ ಶಕ್ತಿಯನಳೆದು, ತನ್ನ ಗುಣಗಳ ಬಗೆದು । ಸನ್ನಿವೇಶದ ಸೂಕ್ಷ್ಮವರಿತು, ಧೃತಿತಳೆದು ।। ತನ್ನ ಕರ್ತವ್ಯಪರಿಧಿಯ ಮೀರದುಜ್ಜುಗಿಸೆ । ಪುನ್ಯಶಾಲಿಯ ಪಾಡು – ಮಂಕುತಿಮ್ಮ ।। 576...more8minPlay
January 30, 2021Mankutimmana Kagga - 581-582ದೇವರದಿದೆಲ್ಲ ದೇವರಿಗೆಲ್ಲವೊಂದೊರಲು- ।ತಾವುದನುಮವನ ನಿರ್ಣಯಕೆ ಬಿಡದೆಯೆ ತಾಂ ।।ದಾವಂತಬಡುತ ತನ್ನಿಚ್ಚೆಯನೆ ಘೋಷಿಸುವ ।ಭಾವವೆಂತಹ ಬಕುತಿ ? – ಮಂಕುತಿಮ್ಮ ।। 581ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ ।ಹರಡಿಕೊಳ್ಳಬೇಡ ಮುಳ್ಳನು ಹಾಸಿಗೆಯಲಿ ।।ಕೊರೆಯಾದೊಡೇನೊಂದು, ನೆರೆದೊಡೇನಿನ್ನೊಂದು?।ಒರಟು ಕೆಲಸವೋ ಬದುಕು – ಮಂಕುತಿಮ್ಮ || 582...more7minPlay
January 28, 2021Manakutimmana Kagga - 849ಒಮ್ಮನಸಿನಿಂದ ನೀನೀ ತತ್ವವಂ ಗ್ರಹಿಸು ।ಬ್ರಹ್ಮಲೀಲೆಗೆ ಗೊತ್ತುಗುರಿ ಲೆಕ್ಕವಿಲ್ಲ ।।ಸುಮ್ಮನಿರು ನಿನ್ನ ಪಾಡನು ಪಡುತ ತುಟಿ ಬಿಗಿದು ।ನೆಮ್ಮದಿಗೆ ದಾರಿಯಿದು – ಮಂಕುತಿಮ್ಮ ।। 849...more8minPlay
January 27, 2021Mankutimma - 923 - 922ಎಲ್ಲರಿಗಮೀಗ ನಮೊ – ಬಂಧುಗಳೆ, ಭಾಗಿಗಳೆ । ಉಲ್ಲಾಸವಿತ್ತವರೆ, ಮನವ ತೊಳೆದವರೆ ।। ಟೊಳ್ಳು ಜಗ, ಸಾಕು ಬಾಳ್ – ಎನಿಸಿ ಗುರುವಾದವರೆ । ಕೊಳ್ಳಿರೀ ನಮನವನು – ಮಂಕುತಿಮ್ಮ ।। 922ನಿನಗಾರು ಗುರುವಹರು? ನೀನೊಬ್ಬ ತಬ್ಬಲಿಗ ।ಉಣುತ ದಾರಿಯ ಕೆಲದಿ ಸಿಕ್ಕಿದೆಂಜಲನು ।।ದಿನವ ಕಳೆ ; ಗುರುಶಿಷ್ಯಪಟ್ಟಗಳು ನಿನಗೇಕೆ ?।ನಿನಗೆ ನೀನೇ ಗುರುವೊ – ಮಂಕುತಿಮ್ಮ ।। 923...more8minPlay
January 26, 2021Mankutimmana Kagga - 430ಒಬ್ಬನುಣುವೂಟದಲಿ ಸವಿಯಿಲ್ಲ ಸೊಗವಿಲ್ಲ ।ಇಬ್ಬರಾಗುವೆನೆಂದನಂತೆ ಪರಬೊಮ್ಮಂ ॥ಹೆಬ್ಬದುಕನೊಂಟಿತನದೊಳದೇನು ಬದುಕುವೆಯೊ? ।ತಬ್ಬಿಕೊಳೊ ವಿಶ್ವವನು – ಮಂಕುತಿಮ್ಮ || 430...more10minPlay
January 25, 2021Mankutimmana Kagga - 566ಅರಣ್ಯಕದ ಪುಷ್ಪಗಳ ಮೂಸುವವರಾರು ? ।ಆರಿಹರು ಪತಗ-ದುಡುಪನು ಹುಡುಕಿ ಮೆಚ್ಚಲ್ ? ।।ಬೇರೊಬ್ಬರೆಣಿಕೆಯಿಲ್ಲದೆ ಪ್ರಕೃತಿ ತನಗೆಂದೆ ।ಸ್ವಾರಸ್ಯಬೆಸಗುವಳೊ – ಮಂಕುತಿಮ್ಮ ।। 566...more9minPlay
January 24, 2021Mankutimmana Kagga - 558ಆಳವನು ನೋಡಿ ಬಗೆದಾಡುವಾ ಮಾತಿಂಗೆ ।ರೂಢಿಯರ್ಥವದೊಂದು ಗಾಢಾರ್ಥವೊಂದು ।।ವಾರಿಧಿಯ ದಾಂಟುವುಡುಪಕೆ ಗಾಳಿಪಟವೊಂದು ।ಕೋಲು ಹುಟ್ಟೊಂದು ಬಲ – ಮಂಕುತಿಮ್ಮ ।। 558ಬಗೆದಾಡುವಾ=ಬಗೆದು+ಆಡುವಾ , ರೂಢಿಯರ್ಥವದೊಂದು=ರೂಢಿಯ+ಅರ್ಥವು+ಅದೊಂದು, ಗಾಢಾರ್ಥವೊಂದು=ಗಾಢ+ಅರ್ಥವು+ಒಂದು, ದಾಂಟುವುಡುಪಕೆ=ದಾಂಟುವ+ಉಡುಪಕೆ,ಹುಟ್ಟೊಂದು=ಹುಟ್ಟು+ಒಂದು...more9minPlay
January 22, 2021Mankutimmana Kagga - 333ಸತ್ಯಾನುಭವವೆಲ್ಲರಿಂಗಮೊಂದೆಂತಹುದು? । ಬೆಟ್ಟದಡಿಯೊಳಗೊಬ್ಬ; ಕೋಡಬಳಿಯೊಬ್ಬ ।। ಎತ್ತರದ ದೃಶ್ಯ ಕಣಿವೆ-ಯೊಳಿಹನಿಗಾದೀತೇ । ನೇತ್ರದಂದದೆ ನೋಟ – ಮಂಕುತಿಮ್ಮ || 333...more10minPlay
January 21, 2021Mankutimmana Kagga - 814ನ್ಯಾಯಾಧಿಪತಿ ತನ್ನ ಮತಿ ಮನಸುಗಳನೆಲ್ಲ ।ಸ್ವೀಯಲಾಭಾಸ್ಮರಣೆಯುಳಿದು ವಿವದಿಗಳಾ- ।।ದಾಯನಿರ್ಣಯಕೆ ಯೋಜಿಸುವಂತೆ, ನೀಂ ಜಗದ ।ಶ್ರೇಯಸ್ಸಿಗುಜ್ಜುಗಿಸು – ಮಂಕುತಿಮ್ಮ ।। 814...more7minPlay
January 20, 2021Mankutimma Kagga - 827ಗುಡಿಸಲೇನೊಣಹುಲ್ಲು ಕಡ್ಡಿ ಮಣ್ಣೆನ್ನುತಲಿ ।ಬಡವನಲಿ ಕೊರತೆಗಳ ನೆಡುವು-ದರಿದಲ್ಲ ।।ಕೆಡಿಸಿದಾ ಗುಡಿಸಿಲಿನ ನೆಮ್ಮದಿಯ ಮತ್ತೆಂತು ।ಕೊಡಲಹುದವಂಗೆ ನೀಂ – ಮಂಕುತಿಮ್ಮ ।। 872...more8minPlay
FAQs about Sanatana Spiritual Society:How many episodes does Sanatana Spiritual Society have?The podcast currently has 80 episodes available.