Sign up to save your podcastsEmail addressPasswordRegisterOrContinue with GoogleAlready have an account? Log in here.
In this podcast, I would love to cover various aspects of Sanatana Dharma - from simple shlokaas for Children to Mankutimmana Kagga to Vishnu Sahasranama to Suktaas to Bhagawad Gita.... more
FAQs about Sanatana Spiritual Society:How many episodes does Sanatana Spiritual Society have?The podcast currently has 80 episodes available.
February 23, 2021Mankutimmana Kagga 421ತನುಭವವ್ಯಾಮೋಹ ಮುಸುಕಿತು ವ್ಯಾಸನಂ ।ಜನಿಪುದದು ಪ್ರಕೃತಿತಂತ್ರದೆ ಹೃದಯತಳದೊಳ್ ॥ಕ್ಷಣಮಾತ್ರಮಾನುಮದು ಕಣ್ಣೀರ ಬರಿಸುವುದು ।ಗಣಿಸಬೇಡದನು ನೀಂ – ಮಂಕುತಿಮ್ಮ ॥ 421 ॥...more10minPlay
February 22, 2021Mankutimmana Kagga - 707ಒಡೆಯನೆಂದೋ ಬಂದು ಕೇಳ್ವನದಕ್ಕುತ್ತರವ ।ಕೊಡಬೇಕು ತಾನೆನುವವೊಲು ಋಜತೆಯಿಂದ ।।ಒಡಲ, ಜಾಣಿನ, ಜೀವಶಕ್ತಿಗಳನೆಲ್ಲವನು ।ಮುಡುಪುಕೊಟ್ಟನು ಭರತ – ಮಂಕುತಿಮ್ಮ ।। 707 ।।...more7minPlay
February 20, 2021Mankutimmana Kagga - 16-17ಇಳೆಯ ಬಿಟ್ಟಿನ್ನುಮೆತ್ತಲುಮೈದದ ಪ್ರೇತ Iವಲೆವಂತೆ ಲೋಕ ತಲ್ಲಣಿಸಿಹುದಿಂದು IIಹಳೆಧರ್ಮ ಸತ್ತಿಹುದು ಹೊಸ ಧರ್ಮ ಹುಟ್ಟಿಲ್ಲ IIತಳಮಳಕೆ ಕಡೆಯೆಂದು – ಮಂಕು ತಿಮ್ಮ II 16 IIತಳಮಳವಿದೇನಿಳೆಗೆ? ದೇವದನುಜರ್ ಮಥಿಸೆಜಳಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ?ಹಾಲಾಹಲವ ಕುಡಿವ ಗಿರೀಶನಿರ್ದೊಡೀಕಳವಳವದೇತಕೆಲೋ? – ಮಂಕುತಿಮ್ಮ II 17 II...more7minPlay
February 18, 2021Mankutimmana Kagga - 77ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ |ರನ್ನವೋ ಬ್ರಹ್ಮ; ನೋಡವನು – ನಿಜಪಿಂಛ ||ವರ್ಣದೆಣಿಕೆಯಲಿ ತನ್ನನೆ ಮರೆತ ನವಿಲಿನೊಲು |ತನ್ಮಯನೋ ಸೃಷ್ಟಿಯಲಿ – ಮಂಕುತಿಮ್ಮ || 77...more6minPlay
February 17, 2021Mankutimmana Kagga - 161ವಿಧಿಯ ಹೊರೆಗಳನು ತಪ್ಪಿಸಿಕೊಳ್ಳುವನೆಲ್ಲಿಹನು Iಬೆದರಿಕೆಯನದರಿಂದ ನೀಗಿಪನು ಸಖನು IIಎದೆಯನುಕ್ಕಾಗಿಸಾನಿಸು ಬೆನ್ನ – ತುಟಿಯ ಬಿಗಿ Iವಿಧಿಯಗಸ , ನೀಂ ಕತ್ತೆ – ಮಂಕುತಿಮ್ಮ || 161ತಪ್ಪಿಸಿಕೊಳ್ಳುವನೆಲ್ಲಿಹನು = ತಪ್ಪಿಸಿಕೊಳ್ಳುವನು + ಎಲ್ಲಿಹನು // ಬೆದರಿಕೆಯನದರಿಂದ = ಬೆದರಿಕೆಯನು + ಅದರಿಂದ // ಎದೆಯನುಕ್ಕಾಗಿಸಾನಿಸು = ಎದೆಯನು + ಉಕ್ಕಾಗಿಸಿ + ಆನಿಸುನೀಗಿಪನು = ಹೋಗಲಾಡಿಸುವನು // ಸಖನು = ಸ್ನೇಹಿತನು...more7minPlay
February 14, 2021Mankutimmana Kagga - 441ಇಂತು ಹೊರಗೊಳಗುಗಳು ಬೇರೆಲೋಕಗಳಲ್ಲ ।ಅಂತರಂಗದೊಳೂರಸಂತೆ ಸದ್ದಿಹುದು ॥ಸಂತೆಯೊಳಮಂತರಂಗದ ಸದ್ದು ಕೇಳಿಪುದು । ಸ್ವಾಂತದಿಕ್ಕೆಲಗಳವು – ಮಂಕುತಿಮ್ಮ ॥ 441ಹೊರಗೆ ಹೊಳೆವೊಂದು ಹೊಳಪಿನ ಕಿರಣವೆನ್ನೆದೆಯೊ- ।ಳುರಿಯನೆಬ್ಬಿಸಿ ಹೊಗೆಯನೆರಚಿ ಕಂಗಳಿಗೆ ॥ಕೆರಳಿಪುವು ಕರಣಗಳ, ಮರಳಿಪುದು ಹರಣಗಳ ।ಹೊರಮೋಹವೊಳದಾಹ – ಮಂಕುತಿಮ್ಮ ॥ 440...more6minPlay
February 12, 2021Mankutimmana Kagga - 381ಅತಿಶಯದದೃಷ್ಟ ಹುಟ್ಟಿಂ ಮೃತೇಂದ್ರಿಯನದಲ?।ಇತರರೊಳು ವಿಷಪರೀಕ್ಷೆಗೆ ನಿಲುವವರಾರು ?॥ಮಿತ ಕುಕ್ಷಿ ; ಮಿತಭುಕ್ತ; ಮತ್ತಾರ್ ಜಿತೇಂದ್ರಿಯ।ಅತಿಚರ್ಚೆ ಸಲದಿಲ್ಲಿ – ಮಂಕುತಿಮ್ಮ ॥ 381...more8minPlay
February 09, 2021Mankutimmana Kagga - 890ನಶ್ವರಾಕೃತಿ ನಾಮಮಯ ವಿಶ್ವವಾರ್ಧಿಯಿದು।ಶಾಶ್ವತಬ್ರಹ್ಮದುಚ್ವಾಸ ಘನಬಿಂದು ।।ಪ್ರಶ್ವಸಿತದಲೆಗಳನೆ ಪಿಡಿದು ಗುರಿಯರಿತೀಜೆ ।ವಿಶ್ವಮೂಲಾಪ್ತಿಯಲ – ಮಂಕುತಿಮ್ಮ ।। 890...more8minPlay
February 04, 2021Mankutimmana Kagga - 699ಏಸು ಸಲ ತಪವಗೈದೇಸು ಬನ್ನವನಾಂತು ।ಕೌಶಿಕಂ ಬ್ರಹ್ಮರ್ಷಿಪದಕರ್ಹನಾದನ್ ।।ಘಾಸಿಪಡುತಿನ್ನೊಮ್ಮೆ ಮತ್ತೊಮ್ಮೆ ಮರಮರಳಿ ।ಲೇಸಾಗಿಸಾತ್ಮವನು – ಮಂಕುತಿಮ್ಮ ।। 699...more7minPlay
February 02, 2021Mankutimmana Kagga - 170ಉಣುವುದುಡುವುದು ಪಡುವುದಾಡುವುದುಋಣಗಳೆಲ್ಲವು ಪೂರ್ವಸಂಚಿತಾಂಶಗಳುಹಣೆಯೊಳದು ಲಿಖಿತಮಿರೆಯುಂ ವಾಚಿಸುವವನಿಲ್ಲಗೊಣಗಾಟವಳಿಸುವುದೇ ? – ಮಂಕುತಿಮ್ಮ || 170...more7minPlay
FAQs about Sanatana Spiritual Society:How many episodes does Sanatana Spiritual Society have?The podcast currently has 80 episodes available.