Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.
November 17, 2023S3 : EP - 41 : ಸೋಮಕರಾಜ ಹಾಗು ಜಂತುವಿನ ಕತೆ | Story of SomakaraajaIn this episode, Dr. Sandhya S. Pai narrates very famous Mahabharata S3 : EP - 41 : ಸೋಮಕರಾಜ ಹಾಗು ಜಂತುವಿನ ಕತೆ | Story of Somakaraajaಒಂದಾನೊಂದು ಕಾಲದಲ್ಲಿ ಮಹಾ ಧರ್ಮಿಷ್ಠನಾದ ಸೋಮಕ ಎಂಬ ಒಬ್ಬ ರಾಜನಿದ್ದ .. ರೂಪಾವತಿಯರಾದ ನೂರು ಮಂದಿ ಪತ್ನಿಯರು ಇವನಿಗಿದ್ರು.. ಆದ್ರೂ ಸಂತಾನ ಭಾಗ್ಯ ಇರ್ಲಿಲ್ಲ .. ಇದೇ ದುಃಖದಿಂದ, ನಾನಾ ರೀತಿಯ ವೃತ, ವಿಶೇಷ ಉಪವಾಸ, ದಾನ ಇತಾದಿಗಳನ್ನು ಮಾಡಿದ್ರೂ ಏನೂ ಪ್ರಯೋಜನವಾಗಲಿಲ್ಲ ಅವನು ಹಾಗೆಯೇ ವೃದ್ದನಾದ.. ಮುಂದೇನಾಯ್ತು ? ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more13minPlay
November 16, 2023S1EP- 392 : ಅಹಂಕಾರಿ ರಾಜ ಹಾಗೂ ಬರಿಮೈ ಫಕೀರ |Story of a arrogant kingಒಂದೂರಲ್ಲಿ ಒಬ್ಬ ರಾಜ ಇದ್ದ, ಪ್ರಜಾ ವತ್ಸಲ, ಸದ್ಗುಣಿ ಅಂತೆಲ್ಲ ಹೆಸರು ಮಾಡಿದ್ದ್ರೂ ಒಂದು ಕೊರತೆ ಇತ್ತು.. ತಾನು ರಾಜ , ಸರ್ವ ಶಕ್ತ, ನನ್ನನು ಎಲ್ಲರೂ ಗೌರವಿಸಬೇಕು, ನನ್ನ ಮಾತೇ ಅಂತಿಮವಾಗ್ಬೇಕು ಎಂಬ ಅಹಂಕಾರ ಅವನಲ್ಲಿತ್ತು, ಅಹಂಕಾರ ಯಾವಾಗ್ಲೂ ವಿವೇಚನೆಯನ್ನು ಮೇರ್ ಮಾಡುತ್ತದೆ ..ಹೀಗಿರುವಾಗ ಒಂದು ಸಲ ಒಂದು ಘಟನೆ ನಡೆಯಿತು ಏನದು ಘಟನೆ? ಕೇಳಿ....... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
November 11, 2023S1EP- 391: ಚಂಚಲ ಚಿತ್ತ | Fickling mindIn this episode, Dr. Sandhya S. Pai recites her very famous editorial Priya Odugare- S1EP- 391: ಚಂಚಲ ಚಿತ್ತ | Fickling mind ಸ್ಥಿರವಾದ ಮನಸ್ಸಿಲ್ಲದ ವ್ಯಕ್ತಿ ತನ್ನ ಹೆಂಡತಿಯಿಂದ ಸಾಕಷ್ಟು ಹಣ ಪಡೆದು ಹಸುವನ್ನು ಕೊಂಡುಕೊಳ್ಳಲು ಸಂತೆಗೆ ಹೋದ. ದುಡ್ಡಿನ ಚೀಲ ಹೊಂದಿದ ಈತನನ್ನ ವ್ಯಾಪರಿಯೊಬ್ಬ ಮತನಾಡಿಸಿದ....ಪೂರ್ತಿ ಕೇಳಿ.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
November 10, 2023S3 : EP - 40: ಪರಶುರಾಮನ ಪರಾಕ್ರಮ | Story of ParashuramaIn this episode, Dr. Sandhya S. Pai narrates very famous Mahabharata S3 : EP - 40: ಪರಶುರಾಮನ ಪರಾಕ್ರಮ | Story of Parashuramaಹಿಂದೆ ಒಮ್ಮೆ ಕನ್ಯಾಕುಬ್ಜ ಎಂಬ ದೇಶದಲ್ಲಿ ಮಹಾ ಪರಾಕ್ರಮಿಯಾದ ಗಾಧಿ ಎಂಬ ಹೆಸರಿನ ಪ್ರಸಿದ್ಧ ರಾಜನಿದ್ದ ಅವನಿಗೆ ಅನುಪಮ ರೂಪಾವತಿಯಾಗಿದ್ದ ಮಗಳಿದ್ದಳು ಅವಳು ಯೋಗ್ಯ ವಯಸ್ಸಿಗೆ ಬರ್ತಾ ಇದ್ದ ಹಾಗೆ ರಘು ಪುತ್ರನಾದ ಯಚಿಕನು ಗಾಧಿ ರಾಜನಲ್ಲಿ ಕನ್ಯಾರ್ಥಿಯಾಗಿ ಬಂದ ಆಗ .. ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more15minPlay
November 09, 2023S1EP- 390: ಚೀನೀ ರಾಜ ಹಾಗು ಅವನ ಆಸ್ಥಾನ ಚಿತ್ರಕಾರ | Story of Chinese KingIn this episode, Dr. Sandhya S. Pai recites her very famous editorial Priya Odugare- S1EP- 390: ಚೀನೀ ರಾಜ ಹಾಗು ಅವನ ಆಸ್ಥಾನ ಚಿತ್ರಕಾರ | Story of Chinese Kingಒಬ್ಬ ಚೀನೀ ಚಕ್ರವರ್ತಿ ಇದ್ದ, ಸ್ವತಃ ಅತ್ಯುತ್ತಮ ಚಿತ್ರಕಾರನಾಗಿದ್ದ ವರ್ಣ ಚಿತ್ರಾಕಾರರ ಸ್ಪರ್ಧೆಯನ್ನು ಆಯೋಜಿಸಿದ ಕಾರಣ.. ಅವನಿಗೊಬ್ಬ ಆಸ್ಥಾನ ಚಿತ್ರಕಲಾವಿದ ಬೇಕಿತ್ತು. ಊರ ಪರವೂರ ಕಲಾವಿದರೆಲ್ಲರಿಗೂ ಕರೆ ಹೋಯ್ತು. ಆಸ್ಥಾನ ಕಲಾವಿದನಗೋ ಸೌಭಾಗ್ಯ ಅಂದ್ರೆ ಸಾಮಾನ್ಯವಾ ? ರಾಜಮನ್ನಣೆ, ಧನ, ಐಶ್ವರ್ಯ.. ಜನ ಗುಂಪು ಕಟ್ಟಿಕೊಂಡು ಬಂದ್ರು.. ಆಮೇಲೇನಾಯ್ತು ? ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
November 04, 2023S1EP- 389: ದಾನಶೂರ ಕರ್ಣ | Story of KarnaIn this episode, Dr. Sandhya S. Pai recites her very famous editorial Priya Odugare- S1EP- 389: ದಾನಶೂರ ಕರ್ಣ | Story of Karnaಕರ್ಣ ಕುಂತಿ ಪುತ್ರನಾದ್ರೂ ಸೂತ ಪುತ್ರ ಅಂತ ಬೆಳೆದ, ಆದರೂ ದಾನಕ್ಕೆ ಹೆಸರಾದ. ವೃದ್ಧ ಯತಿಯ ರೂಪದಲ್ಲಿ ಮುಂದೆ ನಿಂತು ಬೇಡಿದ ಇಂದ್ರನಿಗೆ ತನ್ನ ಸ್ವರ್ಣ ಕವಚವನ್ನ, ಕರ್ಣ ಕುಂಡಲಗಳನ್ನ ದಾನ ಮಾಡಿದ ಮಹಾನ್ ಜೀವ ' ಕರ್ಣ ' .. ಪೂರ್ತಿ ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
November 03, 2023S3 : EP - 39: ಭಗೀರಥನ ಕತೆ | The story of BhagirathIn this episode, Dr. Sandhya S. Pai narrates very famous Mahabharata S3 : EP - 39: ಭಗೀರಥನ ಕತೆ | The story of Bhagirathಮಹರ್ಷಿ ಅಗಸ್ತ್ಯರು ಸಮುದ್ರವನ್ನ ಆಪೋಶಣೆ ತೆಗೆದುಕೊಂಡ ಬಳಿಕ ಸಾಗರ ತಳದಲ್ಲಿ ಅಡಗಿದ ಕಾಲಕೇಯರು ದೇವತೆಗಳಿಂದ ವಧಿಸಲ್ಪಟ್ಟರು ಆದರೆ ಸಾಗರದ ನೀರು ಬರಿದಾಗಿತ್ತು ಅದು ಮಹರ್ಷಿಗಳ ದೇಹದಲ್ಲಿ ಜೀರ್ಣವಾಗಿ ಹೋಗಿತ್ತು.. ಆಮೇಲೇನಾಯ್ತು ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more15minPlay
November 02, 2023S1EP- 388: ಭಾಗವತ ಪಠಣ ಕೇಳಿದರೆ ಏನಾಗುತ್ತದೆ ? | Importance of BhagavataIn this episode, Dr. Sandhya S. Pai recites her very famous editorial Priya Odugare- S1EP- 388: ಭಾಗವತ ಪಠಣ ಕೇಳಿದರೆ ಏನಾಗುತ್ತದೆ ? | Importance of Bhagavataಒಬ್ಬ ಮಹಾನ್ ಸಿರಿವಂತನಿದ್ದ. ಭಾಗವತ ಪಠಣ ಕೇಳಿದರೆ ಸಕಲ ಸೌಭಾಗ್ಯ ಸಿಗುತ್ತದೆ ಎಂಬ ವಿಷಯ ತಿಳಿದ. ಇದಕ್ಕಾಗಿ ಮಹಾನ್ಪಂಡಿತರನ್ನು ಕರೆಸಿದ. ಮುಂದೇನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more10minPlay
October 28, 2023S1EP- 387: ಹೆಂಡದಂಗಡಿ ಯೋಗಿ ಹಾಗು ಹೆಣ್ಣಿನ ಮೂವತ್ತಾರು ಕಪಟ ಗುಣಗಳು | "A random saint's words disturbed a happy marriage."In this episode, Dr. Sandhya S. Pai recites her very famous editorial Priya Odugare- S1EP- 387: ಹೆಂಡದಂಗಡಿ ಯೋಗಿ ಹಾಗು ಹೆಣ್ಣಿನ ಮೂವತ್ತಾರು ಕಪಟ ಗುಣಗಳು | "A random saint's words disturbed a happy marriage." ಒಂದು ಹಳ್ಳಿಯಲ್ಲಿ ಗಂಡ ಹೆಂಡತಿ ಸುಖವಾಗಿದ್ರು.. ಮದುವೆಯಾಗಿ ವರ್ಷ ಕಳೆದಿರಲಿಲ್ಲ.. ಅನ್ಯೂನ್ಯತೆಯ ಶಿಖರದಲ್ಲಿ ವಿಹರಿಸುವ ಕಾಲ ಆಗಿತ್ತು ಅದು, ಗಂಡ ಬೆಳಗ್ಗೆ ಎದ್ದು ಹೊಲಕ್ಕೆ ಹೋಗ್ತಾ ಇದ್ದ, ಹೆಂಡತಿ ಮೊಸರು, ಪಲ್ಯ ರೊಟ್ಟಿ ಕಟ್ಕೊಂಡು .. ಮದ್ಯಾಹ್ನದ ಬುತ್ತಿ ತೊಕೊಂಡು ಹೊಲಕ್ಕೆ ಹೋಗ್ತಾ ಇದ್ಳು.. ಇಬ್ಬರೂ ಲಲ್ಲೆಯಾಡುತ್ತ ಊಟ ಮಾಡ್ತಾ ಇದ್ರು ಸಂಜೆ ಆಗ್ತಾ ಇದ್ದಹಾಗೆ ಗಂಡ ಮನೆಗೆ ಬರ್ತಾ ಇದ್ದ.. ಆಗ ..ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
October 27, 2023S3 : EP - 38: ವೃತಾಸುರ ಸಂಹಾರ | MahabharathamIn this episode, Dr. Sandhya S. Pai narrates very famous Mahabharata S3 : EP - 38: ವೃತಾಸುರ ಸಂಹಾರ | Mahabharathamಕೃತಯುಗದಲ್ಲಿ.. ಅತೀ ಭಯಂಕರರೂ ಕ್ರೂರರೂ ಆದ ಕಾಲಕೇಯರೆಂಬ ರಾಕ್ಷಸರಿದ್ದರು.. ಅವರು ವೃತಾಸುರ ಎಂಬ ರಾಕ್ಷಸನ ಮಾರ್ಗದರ್ಶನದಲ್ಲಿ.. ದೇವತೆಗಳನ್ನು ನಿಂತಲ್ಲಿ ನಿಲ್ಲಬಿಡದೆ ಕಾಡ್ತಾ ಇದ್ರು. ದೇವತೆಗಳ ರಾಜ ದೇವೇಂದ್ರ ಹತಾಶನಾಗಿ ಬ್ರಹ್ಮ ದೇವರಲ್ಲಿ ಬಂದಾಗ .. ಏನಾಯ್ತು ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more13minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.