Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 784 episodes available.
November 25, 2023S1EP- 394 :ರಾಮಾಯಣದ ಕಥೆ | A story from Ramayanaರಾಮಾಯಣದ ಯುದ್ಧಕಾಂಡದಲ್ಲಿ ಬರುವ ಕಥೆ ಇದು. ಇಂದ್ರಜಿತುವಿನ ಭೀಕರ ಪ್ರಹಾರಗಳಿಂದ ಲಕ್ಷ್ಮಣ ಮೂರ್ಛೆ ಹೋಗಿದ್ದಾನೆ ಅವನ ಮೇಲೆ ಪ್ರಯೋಗಿಸಲಾದ ಆಯುಧಗಳ ಪರಿಣಾಮ ಅವನ ದೇಹ ಶಿಥಿಲವಾಗತೊಡಗಿತು....ಮುಂದೇನಾಯ್ತು ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more10minPlay
November 24, 2023S3 : EP - 42 :ಅಷ್ಟಾವಕ್ರ ನ ಕಥೆ | The story of AshtavakraIn this episode, Dr. Sandhya S. Pai narrates very famous Mahabharata S3 : EP - 42 : ಅಷ್ಟಾವಕ್ರ ನ ಕಥೆ | The story of Ashtavakraಇದೊಂದು ಮಹಾಭಾರತದ ಸುಂದರ ಕಥೆ. ಬದುಕಿನಲ್ಲಿ ಬಹಳಷ್ಟು ತಿಳಿದುಕೊಳ್ಳಬೇಕಾದ ತತ್ವ ಈ ಕಥೆಯಲ್ಲಿದೆ. ಅದುವೇ ಅಷ್ಟಾ ವಕ್ರನ ಕಥೆ. ಯಾರೀತ ಅಷ್ಟಾವಕ್ರ ? ಆತನಿಗೆ ಈ ಹೆಸರು ಏಕೆ ಬಂತುಎಂಬ ವಿಷಯವನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more12minPlay
November 23, 2023S1EP- 393 : ನೌಟಂಕಿ ಕುಟುಂಬ | Story of a poor familyನೌಟಂಕಿಯಿಂದ ಜೀವನ ನಡೆಸ್ತಾ ಇದ್ದ ಒಂದು ಕುಟುಂಬ ಇತ್ತು, ನೌಟಂಕಿ ಅಂದ್ರೆ ಗಾನ , ನರ್ತನ, ಸಮೃದ್ಧವಾದ .. ಹೆಚ್ಚಾಗಿ ನಾಲ್ಕು ರಸ್ತೆ ಕೂಡುವ ಕಡೆ, ಹಾಗು ಕೆಲವೊಮ್ಮೆ ರಂಗ ಮಂದಿರದಲ್ಲಿ ನಡೆಯುವ ನಾಟಕಗಳು. ರೇಡಿಯೋ ಟೀವಿಗಳು ಇಲ್ಲದ ಕಾಲದಲ್ಲಿ .. ಇದೊಂದು ಜನಸಾಮಾನ್ಯರ ಮನೋರಂಜನೆಯ ಪರಿಯಾಗಿತ್ತು .. ಕೆಲವು ಕುಟುಂಬಗಳು ಇದನ್ನ ಕುಲ ಕಸಬನ್ನಾಗಿ ಮಾಡಿಕೊಂಡಿದ್ದವು.. ಅಂತಾ ಒಂದು ಕುಟುಂಬದ ಕಥೆ ಇದು... ಕೇಳಿ...... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
November 17, 2023S3 : EP - 41 : ಸೋಮಕರಾಜ ಹಾಗು ಜಂತುವಿನ ಕತೆ | Story of SomakaraajaIn this episode, Dr. Sandhya S. Pai narrates very famous Mahabharata S3 : EP - 41 : ಸೋಮಕರಾಜ ಹಾಗು ಜಂತುವಿನ ಕತೆ | Story of Somakaraajaಒಂದಾನೊಂದು ಕಾಲದಲ್ಲಿ ಮಹಾ ಧರ್ಮಿಷ್ಠನಾದ ಸೋಮಕ ಎಂಬ ಒಬ್ಬ ರಾಜನಿದ್ದ .. ರೂಪಾವತಿಯರಾದ ನೂರು ಮಂದಿ ಪತ್ನಿಯರು ಇವನಿಗಿದ್ರು.. ಆದ್ರೂ ಸಂತಾನ ಭಾಗ್ಯ ಇರ್ಲಿಲ್ಲ .. ಇದೇ ದುಃಖದಿಂದ, ನಾನಾ ರೀತಿಯ ವೃತ, ವಿಶೇಷ ಉಪವಾಸ, ದಾನ ಇತಾದಿಗಳನ್ನು ಮಾಡಿದ್ರೂ ಏನೂ ಪ್ರಯೋಜನವಾಗಲಿಲ್ಲ ಅವನು ಹಾಗೆಯೇ ವೃದ್ದನಾದ.. ಮುಂದೇನಾಯ್ತು ? ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more13minPlay
November 16, 2023S1EP- 392 : ಅಹಂಕಾರಿ ರಾಜ ಹಾಗೂ ಬರಿಮೈ ಫಕೀರ |Story of a arrogant kingಒಂದೂರಲ್ಲಿ ಒಬ್ಬ ರಾಜ ಇದ್ದ, ಪ್ರಜಾ ವತ್ಸಲ, ಸದ್ಗುಣಿ ಅಂತೆಲ್ಲ ಹೆಸರು ಮಾಡಿದ್ದ್ರೂ ಒಂದು ಕೊರತೆ ಇತ್ತು.. ತಾನು ರಾಜ , ಸರ್ವ ಶಕ್ತ, ನನ್ನನು ಎಲ್ಲರೂ ಗೌರವಿಸಬೇಕು, ನನ್ನ ಮಾತೇ ಅಂತಿಮವಾಗ್ಬೇಕು ಎಂಬ ಅಹಂಕಾರ ಅವನಲ್ಲಿತ್ತು, ಅಹಂಕಾರ ಯಾವಾಗ್ಲೂ ವಿವೇಚನೆಯನ್ನು ಮೇರ್ ಮಾಡುತ್ತದೆ ..ಹೀಗಿರುವಾಗ ಒಂದು ಸಲ ಒಂದು ಘಟನೆ ನಡೆಯಿತು ಏನದು ಘಟನೆ? ಕೇಳಿ....... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
November 11, 2023S1EP- 391: ಚಂಚಲ ಚಿತ್ತ | Fickling mindIn this episode, Dr. Sandhya S. Pai recites her very famous editorial Priya Odugare- S1EP- 391: ಚಂಚಲ ಚಿತ್ತ | Fickling mind ಸ್ಥಿರವಾದ ಮನಸ್ಸಿಲ್ಲದ ವ್ಯಕ್ತಿ ತನ್ನ ಹೆಂಡತಿಯಿಂದ ಸಾಕಷ್ಟು ಹಣ ಪಡೆದು ಹಸುವನ್ನು ಕೊಂಡುಕೊಳ್ಳಲು ಸಂತೆಗೆ ಹೋದ. ದುಡ್ಡಿನ ಚೀಲ ಹೊಂದಿದ ಈತನನ್ನ ವ್ಯಾಪರಿಯೊಬ್ಬ ಮತನಾಡಿಸಿದ....ಪೂರ್ತಿ ಕೇಳಿ.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
November 10, 2023S3 : EP - 40: ಪರಶುರಾಮನ ಪರಾಕ್ರಮ | Story of ParashuramaIn this episode, Dr. Sandhya S. Pai narrates very famous Mahabharata S3 : EP - 40: ಪರಶುರಾಮನ ಪರಾಕ್ರಮ | Story of Parashuramaಹಿಂದೆ ಒಮ್ಮೆ ಕನ್ಯಾಕುಬ್ಜ ಎಂಬ ದೇಶದಲ್ಲಿ ಮಹಾ ಪರಾಕ್ರಮಿಯಾದ ಗಾಧಿ ಎಂಬ ಹೆಸರಿನ ಪ್ರಸಿದ್ಧ ರಾಜನಿದ್ದ ಅವನಿಗೆ ಅನುಪಮ ರೂಪಾವತಿಯಾಗಿದ್ದ ಮಗಳಿದ್ದಳು ಅವಳು ಯೋಗ್ಯ ವಯಸ್ಸಿಗೆ ಬರ್ತಾ ಇದ್ದ ಹಾಗೆ ರಘು ಪುತ್ರನಾದ ಯಚಿಕನು ಗಾಧಿ ರಾಜನಲ್ಲಿ ಕನ್ಯಾರ್ಥಿಯಾಗಿ ಬಂದ ಆಗ .. ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more15minPlay
November 09, 2023S1EP- 390: ಚೀನೀ ರಾಜ ಹಾಗು ಅವನ ಆಸ್ಥಾನ ಚಿತ್ರಕಾರ | Story of Chinese KingIn this episode, Dr. Sandhya S. Pai recites her very famous editorial Priya Odugare- S1EP- 390: ಚೀನೀ ರಾಜ ಹಾಗು ಅವನ ಆಸ್ಥಾನ ಚಿತ್ರಕಾರ | Story of Chinese Kingಒಬ್ಬ ಚೀನೀ ಚಕ್ರವರ್ತಿ ಇದ್ದ, ಸ್ವತಃ ಅತ್ಯುತ್ತಮ ಚಿತ್ರಕಾರನಾಗಿದ್ದ ವರ್ಣ ಚಿತ್ರಾಕಾರರ ಸ್ಪರ್ಧೆಯನ್ನು ಆಯೋಜಿಸಿದ ಕಾರಣ.. ಅವನಿಗೊಬ್ಬ ಆಸ್ಥಾನ ಚಿತ್ರಕಲಾವಿದ ಬೇಕಿತ್ತು. ಊರ ಪರವೂರ ಕಲಾವಿದರೆಲ್ಲರಿಗೂ ಕರೆ ಹೋಯ್ತು. ಆಸ್ಥಾನ ಕಲಾವಿದನಗೋ ಸೌಭಾಗ್ಯ ಅಂದ್ರೆ ಸಾಮಾನ್ಯವಾ ? ರಾಜಮನ್ನಣೆ, ಧನ, ಐಶ್ವರ್ಯ.. ಜನ ಗುಂಪು ಕಟ್ಟಿಕೊಂಡು ಬಂದ್ರು.. ಆಮೇಲೇನಾಯ್ತು ? ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
November 04, 2023S1EP- 389: ದಾನಶೂರ ಕರ್ಣ | Story of KarnaIn this episode, Dr. Sandhya S. Pai recites her very famous editorial Priya Odugare- S1EP- 389: ದಾನಶೂರ ಕರ್ಣ | Story of Karnaಕರ್ಣ ಕುಂತಿ ಪುತ್ರನಾದ್ರೂ ಸೂತ ಪುತ್ರ ಅಂತ ಬೆಳೆದ, ಆದರೂ ದಾನಕ್ಕೆ ಹೆಸರಾದ. ವೃದ್ಧ ಯತಿಯ ರೂಪದಲ್ಲಿ ಮುಂದೆ ನಿಂತು ಬೇಡಿದ ಇಂದ್ರನಿಗೆ ತನ್ನ ಸ್ವರ್ಣ ಕವಚವನ್ನ, ಕರ್ಣ ಕುಂಡಲಗಳನ್ನ ದಾನ ಮಾಡಿದ ಮಹಾನ್ ಜೀವ ' ಕರ್ಣ ' .. ಪೂರ್ತಿ ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
November 03, 2023S3 : EP - 39: ಭಗೀರಥನ ಕತೆ | The story of BhagirathIn this episode, Dr. Sandhya S. Pai narrates very famous Mahabharata S3 : EP - 39: ಭಗೀರಥನ ಕತೆ | The story of Bhagirathಮಹರ್ಷಿ ಅಗಸ್ತ್ಯರು ಸಮುದ್ರವನ್ನ ಆಪೋಶಣೆ ತೆಗೆದುಕೊಂಡ ಬಳಿಕ ಸಾಗರ ತಳದಲ್ಲಿ ಅಡಗಿದ ಕಾಲಕೇಯರು ದೇವತೆಗಳಿಂದ ವಧಿಸಲ್ಪಟ್ಟರು ಆದರೆ ಸಾಗರದ ನೀರು ಬರಿದಾಗಿತ್ತು ಅದು ಮಹರ್ಷಿಗಳ ದೇಹದಲ್ಲಿ ಜೀರ್ಣವಾಗಿ ಹೋಗಿತ್ತು.. ಆಮೇಲೇನಾಯ್ತು ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more15minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 784 episodes available.