Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.
September 07, 2023S1EP- 373: ಪಂಡರಾಪುರದ ಯಾತ್ರೆ | A pilgrimage to PandarapuraIn this episode, Dr. Sandhya S. Pai recites her very famous editorial Priya Odugare- S1EP- 373: ಪಂಡರಾಪುರದ ಯಾತ್ರೆ | A pilgrimage to Pandarapuraಒಮ್ಮೆ ಪಂಡರಾಪುರದ ಯಾತ್ರೆಗೆ ಅಂತ ಹೇಳಿ ಒಂದು ಗುಂಪು ಹೊರಟಿತ್ತು ತೀರ್ಥ ಸ್ನಾನ ಭಗವಂತನ ಬಿಂಬ ದರ್ಶನ, ಇವರ ಉದ್ದೇಶ ಆಗಿತ್ತು. ಇದರಿಂದ ಸಮಸ್ತ ಪಾಪಗಳು ಪರಿಹಾರವಾಗಿ ಮೋಕ್ಷ ಸಿಗ್ತದೆ ಅನ್ನುದು ಅವ್ರ ನಂಬಿಕೆ. ಯಾತ್ರೆಗೆ ಹೋಗುವಾಗ ಒಂದು ಕಟ್ಟಳೆಯಿತ್ತು ಏನಂದ್ರೆ.. ಸಮಾಜದಲ್ಲಿ ಆರ್ಥಿಕವಾಗಿ ಕೆಳ ಸ್ಥರದಲ್ಲಿರುವ ಅಂದ್ರೆ ಆರ್ಥಿಕವಾಗಿ ಹಿಂದುಳಿದವರನ್ನು ಅಥವಾ ಸಾಧು ಸಂತರನ್ನ ತಮ್ಮೊಂದಿಗೆ ಕರ್ಕೊಂಡು ಹೋಗಿ ... ಮುಂದೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
September 04, 2023S1 EP 94 ವೇದಗಳು ಹಾಗು 18 ವಿಶಿಷ್ಟ ಪ್ರಕಾರಗಳು.ಋಗ್ವೇದ, ಯಜುರ್ವೇದ, ಅಥರ್ವ ವೇದ , ಮತ್ತು ಸಾಮ ವೇದಗಳಂತಹ 4 ಬೃಹತ್ ಪ್ರಕಾರಗಳ ಮಹಾನ್ ಗ್ರಂಥವಾದ ವೇದಗಳು ಸಾಮಾನ್ಯ ಮನುಷ್ಯನಿಗೆ ಓದಿ ಅರ್ಥ ಮಾಡಿಕೊಳ್ಳುವುದು ಕಷ್ಟ ಅಂತ ತಿಳಿದ ಋಷಿ ಮುನಿಗಳು ಮತ್ತೆ 18 ವಿಶಿಷ್ಟ ಪ್ರಕಾರಗಳನ್ನ ರಚಿಸ್ತಾರೆ ಅದೂ ಸಾಮಾನ್ಯವಾದ ಭಾಷೆಯಲ್ಲಿ.. ಎಲ್ಲರಿಗೂ ಅರ್ಥ ಆಗೋ ಹಾಗೆ.. ಅವುಗಳನ್ನ ತಿಳಿದುಕೊಳ್ಳೋ ವಿಶೇಷ ಸಂಚಿಕೆ ಇಂದಿನದ್ದು....more9minPlay
September 03, 2023S1 EP 117 :ಸುಂದರ್ ಪಿಚೈ ಅವರ ಸ್ಪೋರ್ತಿದಾಯಕ ಕಥೆಒಂದು ಉತ್ತಮ ಆಲೋಚನೆಗೆ ಒಬ್ಬ ಮನುಷ್ಯನನ್ನು ಹಾಗೆ ಸಮಾಜವನ್ನು ಬದಲಾಯಿಸುವ ಶಕ್ತಿ ಇರುತ್ತದೆ ಎನ್ನುವುದಕ್ಕೆಉತ್ತಮ ನಿದರ್ಶನವಾಗಿರುವ ಸುಂದರ್ ಪಿಚೈ ಅವರ ಸ್ಪೋರ್ತಿದಾಯಕ ಕಥೆ ಕೇಳಿ ಬಡೆಕ್ಕಿಲ ಪ್ರದೀಪ್ ಅವರ ಧ್ವನಿಯಲ್ಲಿ....more7minPlay
September 02, 2023S1EP- 372: ಹುಟ್ಟು- ಸಾವು ಎರಡೂ ಸುಖಕರವಾಗುವುದು ಹೇಗೆ ?| How can both birth and death be happy?In this episode, Dr. Sandhya S. Pai recites her very famous editorial Priya Odugare- S1EP- 372: ಹುಟ್ಟು- ಸಾವು ಎರಡೂ ಸುಖಕರವಾಗುವುದು ಹೇಗೆ ?| How can both birth and death be happy?ಜಪಾನಿನ ಪುರಾಣ ಕಥೆಗಳಲ್ಲಿ ಬರುವ ದಂಪತಿಯ ಕಥೆ ಇದು. ಸೂರ್ಯ ದೇವನಿಗೆ ಜನ್ಮ ಕೊಡುವಾಗ ಕೊನೆಯುಸಿರೆಳೆದ ತನ್ನ ಪತ್ನಿಯನ್ನು ಮರಳಿ ಪಡೆಯಲು ಪತಿ ಏನು ಮಾಡಿದ. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
September 01, 2023S3 : EP - 30: ದ್ರೌಪದಿ ವಸ್ತ್ರಾಪಹರಣ | The disrobing of DraupadiIn this episode, Dr. Sandhya S. Pai narrates very famous Mahabharata S3 : EP - 30: ದ್ರೌಪದಿ ವಸ್ತ್ರಾಪಹರಣ | The disrobing of Draupadiಪಾಂಡವರು ಪಗಡೆಯಾಟದಲ್ಲಿ ಸೋತು ಎಲ್ಲವನ್ನೂ ಕಳೆದುಕೊಂಡು ಕೊನೆಗೆ ಯುಧಿಷ್ಠಿರ ದ್ರೌಪದಿಯನ್ನೂ ಪಣಕ್ಕಿಟ್ಟು ಆಟ ಆಡಲು ಹೊರಟ. ಆ ಸಮಯದಲ್ಲಿ ಏನೆನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more15minPlay
August 28, 2023S1 EP 93 : ದೇಹದಲ್ಲಿರುವ ಏಳು ಚಕ್ರಗಳ ಮಹತ್ವದೇಹದಲ್ಲಿರುವ ಏಳು ಚಕ್ರಗಳ ಮಹತ್ವ ನಮ್ಮ ದೇಹದಲ್ಲಿರೋ ಏಳು ಚಕ್ರಗಳ ಬಗ್ಗೆ ಕೇಳಿದ ನಾವು ಅದರ ಮಹತ್ವದ ಬಗ್ಗೆ ಯಾವತ್ತೂ ತಿಳಿದುಕೊಂಡಿರೋ ಸಾಧ್ಯತೆ ಇರಲ್ಲ ಆ ವಿಚಾರವನ್ನ ಈವತ್ತು ತಿಳ್ಕೊಳ್ಳೋಣ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ...more11minPlay
August 27, 2023S1 EP 116 : ಯಾರು ಈ ಥಾಮಸ್ ಕುರಿಯನ್IIT ತೊರೆದ ವಿಶ್ವದ ಅತೀ ದೊಡ್ಡ ಸಂಸ್ಥೆಗಳಲ್ಲಿ ಒಂದಾದ ಗೂಗಲ್ ಕ್ಲೌಡ್ಸ್ ನ ಚಿಂತಾ ಜನಕ ಸ್ಥಿತಿಯ ಕಾಲದಲ್ಲಿ ತಮ್ಮ ಸ್ಮಾರ್ಟ್ನೆಸ್ ನಿಂದ ಹೊರಗೆ ತರ್ತಾರೆ ಕೇಳಿ .....more7minPlay
August 26, 2023S1EP- 371: ಅಂಜೂರದ ಮರ ಹಾಗು ಕಾಡಾನೆಯ ಕಥೆ | The story of the fig tree and the forestIn this episode, Dr. Sandhya S. Pai recites her very famous editorial Priya Odugare- S1EP- 371: ಅಂಜೂರದ ಮರ ಹಾಗು ಕಾಡಾನೆಯ ಕಥೆ | The story of the fig tree and the forestದಟ್ಟ ಕಾಡಿನ ಗರ್ಭದಲ್ಲಿ ಒಂದು ವಿಶಾಲವಾದ ಕೊಳವಿತ್ತು, ಆ ಕೊಳದ ತೀರದಲ್ಲಿ ಹರವಾಗಿ ಬೆಳೆದ ಒಂದು ಅಂಜೂರದ ಮರವಿತ್ತು ಅದರ ನೆರಳಿನಲ್ಲಿ ಪ್ರಾಣಿ ಪಕ್ಷಿಗಳು ವಿಶ್ರಾಂತಿ ಪಡೀತಾ ಇದ್ವು.. ರಸಭರಿತ ಸ್ವಾದಿಷ್ಟ ಹಣ್ಣುಗಳನ್ನ ತಿನ್ತಾ ಇದ್ವು ಅದು ಅವರಿಗೆ ಆಹಾರ ಆಗ್ತಾ ಇತ್ತು ಹಣ್ಣಿನ ರುಚಿಯ ಬಗ್ಗೆ ಕೇಳಿದ ಪ್ರಾಣಿಗಳು ದೂರ ದೂರದಿಂದ ಆ ಮರ ಹಣ್ಣು ಬಿಡುವ ಕಾಲದಲ್ಲಿ ಅಲ್ಲಿ ತಂಡ ತಂಡವಾಗಿ ಬರ್ತಾ ಇದ್ವು ಒಂದು ಬಿರು ಬೇಸಿಗೆಯ ಮದ್ಯಾಹ್ನ ಒಂದು ಆನೆ ಆ ದಾರಿಯಾಗಿ ಬಂತು.. ಆಮೇಲೇನಾಯ್ತು ಕೇಳಿ ......more10minPlay
August 25, 2023S3 : EP - 29: ಕೌರವ ಪಾಂಡವರ ದ್ಯೂತದ ಕಥೆIn this episode, Dr. Sandhya S. Pai narrates very famous Mahabharata S3 : EP - 29:ಕೌರವ ಪಾಂಡವರ ದ್ಯೂತದ ಕಥೆಇದು ಮಹಾಭಾರತದ ಕಥೆ. ಕೌರವ ಪಾಂಡವರ ದ್ಯೂತದ ಸನ್ನಿವೇಶ ಪಾಂಡವರ ಶ್ರೀಮಂತಿಕೆಯನ್ನು ಕಂಡ ಕೌರವರು ಇದನ್ನು ಸಹಿಸಲಾಗದೆ ಶಕುನಿಯ ಸಹಾಯದಿಂದ ಅವರ ಸಂಪತ್ತೆಲ್ಲವನ್ನೂ ಕಿತ್ತುಕೊಳ್ಳಲು ಹೊರಟರು. ಮುಂದೇನಾಯ್ತು ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more17minPlay
August 24, 2023S1EP- 370: ಎಲ್ಲರಿಗಿಂತ ಎಲ್ಲದ್ದಕ್ಕಿಂತ ಶ್ರೇಷ್ಠವಾದದ್ದು ಯಾವುದು? | What is the greatest of all?In this episode, Dr. Sandhya S. Pai recites her very famous editorial Priya Odugare- S1EP- 370 : ಎಲ್ಲರಿಗಿಂತ ಎಲ್ಲದ್ದಕ್ಕಿಂತ ಶ್ರೇಷ್ಠವಾದದ್ದು ಯಾವುದು? ಒಂದ್ ಸಲ ನಾರದರ ಮನಸ್ಸಿನಲ್ಲಿ ಒಂದು ಪುಟ್ಟ ಸಂದೇಹ ಹುಟ್ಟಿತಂತೆ.. ಅದೇನಂದ್ರೆ ಎಲ್ಲರಿಗಿಂತ ಎಲ್ಲದ್ದಕ್ಕಿಂತ ಶ್ರೇಷ್ಠವಾದದ್ದು ಯಾವುದು ಈ ಸೃಷ್ಟಿಯಲ್ಲಿ ಅಂತ ಒಂದು ಸಂದೇಹ ಬಂತಂತೆ ಇವರ ಮನಸ್ಸಿನಲ್ಲಿ ಹುಟ್ಟಿದ ಪ್ರಶ್ನೆ ಇಡೀ ಭೂ ಮಂಡಲದಲ್ಲಿ ಮಾರ್ದನಿಸಿತಂತೆ.. ಭೂ ಮಂಡಲದಲ್ಲಿ ಇರುವ ಸಮಸ್ತ ಚರಾ ಚರಗಳು ಸೇರಿ ಒಂದು ತೀರ್ಮಾನಕ್ಕೆ ಬಂದವು.. ಅದೇನು ?? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.