Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.
August 21, 2023S1 EP 92 : ಭಾರತ ಸಂಖ್ಯಾ ಲೋಕಸಂಖ್ಯೆಗಳಿಗೂ ಜೀವನಶೈಲಿಗೂ ಇರುವ ಅವಿನಾಭಾವ ಸಂಬಂಧಗಳನ್ನ ಅವಲೋಕಿಸುತ್ತಾ ಸಾಗೋಣ.. ಒಂದು ನವ ರಾತ್ರಿಯ ಮಾತಾದರೆ ದಶಕಂಠನೂ ನಮ್ಮ ಸಂಸ್ಕೃತಿಯ ಭಾಗವೇ.. ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ...more9minPlay
August 20, 2023S1 EP 115 ಸತ್ಯ ನಾಡೆಲ್ಲ ಯಶೋಗಾಥೆಒಬ್ಬ ಇಂಜಿನಿಯರ್ ಆಗಿ ಶುರು ಮಾಡಿ ವಿಶ್ವದ ಅತೀ ದೊಡ್ಡ ಕಂಪನಿಗಳಲ್ಲಿ ಒಂದಾದ ಕಂಪನಿಯ CEO ಆದ ಮಹಾನ್ ವ್ಯಕ್ತಿಯ ಜರ್ನಿ ಸುಧೀರ್ಘ ಹಾಗು ಅರ್ಥಪೂರ್ಣ ಆದ್ರೆ ಒಂದು ವಿಶೇಷ ಅಂದ್ರೆ ಇವರು ಭಾರತ ಸಂಜಾತರು....more8minPlay
August 18, 2023S3 : EP - 28: ಗಯ ನ ಹತ್ಯೆ ಹಾಗೂ ಶಿಶುಪಾಲನ ವಧೆ | Killing of GayaIn this episode, Dr. Sandhya S. Pai narrates very famous Mahabharata S3 : EP - 28: ಗಯ ನ ಹತ್ಯೆ ಹಾಗೂ ಶಿಶುಪಾಲನ ವಧೆ | Killing of Gayaಇದು ಮಹಾಭಾರತದ ಗಯ ನ ಹತ್ಯೆ ಹಾಗೂ ಶಿಶುಪಾಲನ ವಧೆ ಯ ಕಥೆ . ಗಯ ಒಮ್ಮೆ ಆಕಾಶದಲ್ಲಿ ಸಂಚಾರ ಮಾಡುತ್ತಿರುವಾಗ ಕೃಷ್ಣನ ಮೇಲೆ ಉಗುಳಿದನಂತೆ. ಇದರಿಂದ ಕೋಪಗೊಂಡ ಕೃಷ್ಣ ಆತನನ್ನು ಕೊಲ್ಲುವ ನಿರ್ದಾರ ಮಾಡಿ ಆತನನ್ನು ಹಿಂಬಾಲಿಸಿದನಂತೆ. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
August 13, 2023S1 EP 114 ಯಾರು ಈ ಇಂದ್ರ ನೂಯಿ ?ವಿಶ್ವ ಭೂಪಟದಲ್ಲಿ ತಮ್ಮದೇ ಆದ ಒಂದು ಸ್ಥಾನ ಗಳಿಸಿದ ಒಂದಷ್ಟು ಮಂದಿಯ ಪರಿಚಯ ನಿಮಗಾಗಿ ಮಾಡಲಿದ್ದೀವಿ.. ಇದು ಭಾರತ ಸಂಜಾತರು. ಮಹಿಳಾ ಸಬಲೀಕರಣ ಅನ್ನೋದು ಪ್ರಪಂಚಾದ್ಯಂತ ದಿನಾ ಚರ್ಚೆಯಾಗೋ ವಿಷಯ, ತಮ್ಮ ಎಲ್ಲಾ ಸಾಮಾಜಿಕ ಕಟ್ಟುಪಾಡುಗಳನ್ನ ಬದಿಗೊತ್ತಿ.. ಭಾರತೀಯ ಮಹಿಳೆಯರು ದೇಶ ವಿದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ ....more9minPlay
August 12, 2023S1EP- 369: ಒಂದು ನಿರ್ದಾರದಿಂದ ಅಂಬಾನಿ ಕೋಟಿ ಕೋಟಿ ಹಣ ಉಳಿಸಿಕೊಂಡರು | Ambani saved crores by making a decisionIn this episode, Dr. Sandhya S. Pai recites her very famous editorial Priya Odugare- S1EP- 369 : ಒಂದು ನಿರ್ದಾರದಿಂದ ಅಂಬಾನಿ ಕೋಟಿ ಕೋಟಿ ಹಣ ಉಳಿಸಿಕೊಂಡರು | Ambani saved crores by making a decisionಇಂದೊಂದು ಸ್ಪೂರ್ತಿದಾಯಕ ಕಥೆ . ಸರಿಯಾದ ಸಮಯದಲ್ಲಿ ಸರಿಯಾದ ನಿರ್ದಾರಗಳನ್ನು ತೆಗೆದುಕೊಳ್ಳುವುದರಿಂದ ಯಾವುದೇ ಸಮಸ್ಯೆಯಿಂದ ಪಾರಾಗಬಹುದು ಎಂಬುದಕ್ಕೆ ಧೀರೂಬಾಯಿ ಅಂಬಾನಿ ಎದುರಿಸಿದ ಈ ಸನ್ನಿವೇಶವೇ ಸಾಕ್ಷಿ. ಹಾಗಾದ್ರೆ ಏನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
August 11, 2023S3 : EP - 27: ಜರಾಸಂಧನ ವಧೆ | Slaughter of JarasandhaIn this episode, Dr. Sandhya S. Pai narrates very famous Mahabharata S3 : EP - 27: ಜರಾಸಂಧನ ವಧೆ | Slaughter of Jarasandhaಮಗಧ ದೇಶವನ್ನ ಮಹಾ ಪರಾಕ್ರಮಿಯಾದ ಬ್ರಹದೃತ ಎಂಬ ರಾಜ ಆಳ್ತಾ ಇದ್ದ, ರೂಪವಂತನೂ, ಸಿರಿವಂತನೂ, ಅತುಲ ಪರಾಕ್ರಮಿಯಾದ ಅವನಿಗೆ ಒಂದು ಅಹಂಕಾರ ಇತ್ತು, ಕಾರಣ ಅವನಲ್ಲಿ ಇದ್ದ ಅಕ್ಷೋಹಿಣಿ ಸೈನ್ಯ ಈ ಸೈನ್ಯದ ಬಲದಿಂದ ಅವನು ಬಲು ದೊಡ್ಡ ಸಾಮ್ರಾಜ್ಯವೊಂದನ್ನ ಕಟ್ಟಿಕೊಂಡಿದ್ದ ...ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more12minPlay
August 10, 2023S1EP- 368: ಗಾಂಪರ ಕಥೆ | Great storyIn this episode, Dr. Sandhya S. Pai recites her very famous editorial Priya Odugare- S1EP- 368 : ಗಾಂಪರ ಕಥೆ | Great storyಗಾಂಪರ ಕಥೆ ಕೇಳದವರು ಯಾರು ಇರ್ಲಿಕ್ಕಿಲ್ಲ.. ಆದ್ರೆ ಅದರ ಒಳಾರ್ಥವನ್ನ ಅರ್ಥ ಮಾಡಿಕೊಂಡವರು ಕೆಲವೇ ಕೆಲವು ಮಂದಿ ಬನ್ನಿ ಕಥೆ ಕೇಳೋಣ.. ಗಾಂಪರು ಒಂಬತ್ತು ಮಂದಿ ಅವರಿಗೊಬ್ಬ ಗುರು.. ಗಾಂಪ ಅಂದ್ರೆ.. ದಡ್ಡ ಹೆಡ್ಡಅನ್ನುವ ಅರ್ಥ ಬರ್ತದೆ.. ಇವ್ರ ಗುರುನೂ ಗಾಂಪ ಅನ್ನೋದು ವಿಶೇಷ.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
August 05, 2023S1EP- 367 ಯುದ್ಧ ಹಸಿವು ಸಾವಿನ ಕತೆ.. | War hunger death story..ಎರಡನೇ ಮಹಾಯುದ್ಧದ ಧಗೆಗೆ ಯುರೋಪಿಯನ್ ರಾಷ್ಟ್ರಗಳು ತತ್ತರಿಸುತ್ತಿದ್ದ ಕಾಲ ಅದು ದೊಡ್ಡ ದೊಡ್ಡ ಊರುಗಳಲ್ಲಿ ಸಾಕಷ್ಟು ಆಹಾರವಿಲ್ಲದೆ ಜನರು ಸಾಯ್ತಾ ಇದ್ರು ಚಳಿಗಾಲದಲ್ಲಂತೂ ಬದುಕು ನರಕಸದೃಶವಾಗಿತ್ತು ಯಾಕಂದ್ರೆ ಒಂದುಕಡೆ ಚಳಿ ಎದುರಿಸಲಿಕ್ಕೆ ಬೇಕಾಗುವಷ್ಟು ಉರುವಲಿನ ಕೊರತೆ, ಮತ್ತೊಂದು ಕಡೆ ಆಹಾರದ ಕೊರತೆ.. ಹಸಿವು ವೃದ್ದರು, ಮಕ್ಕಳು ಬಲು ದೊಡ್ಡ ಸಂಖ್ಯೆಯಲ್ಲಿ ಸಾಯ್ತಾ ಇದ್ರು. ಆಮೇಲೇನಾಯ್ತುಕೇಳಿ .....more8minPlay
August 04, 2023S3 : EP - 26: ಧರ್ಮ ಮುಖ್ಯವೋ ಅಥವಾ ಶಾರೀರಿಕ ಸುಖ ಭೋಗವೋ ? | Is religion important or physical pleasures?In this episode, Dr. Sandhya S. Pai narrates very famous Mahabharata S3 : EP - 26: ಧರ್ಮ ಮುಖ್ಯವೋ ಅಥವಾ ಶಾರೀರಿಕ ಸುಖ ಭೋಗವೋ ? | Is religion important or physical pleasures?ನಮ್ಮವರಲ್ಲಿ ಯಾರೊಬ್ಬರೂ ದ್ರೌಪದಿಯ ಜೊತೆ ಏಕಾಂತದಲ್ಲಿ ಇರುವುದನ್ನು ನೋಡಿದರೆ 12 ವರ್ಷ ವನವಾಸ ಮಾಡುತ್ತಾ ಬ್ರಹ್ಮಚರ್ಯ ಆಚರಿಸಬೇಕು ಎಂಬ ಮಾತಿನಂತೆ ಪಂಚ ಪಾಂಡವರು ನಡೆದುಕೊಂಡಿರುವಾಗ ಒಮ್ಮೆ ಅರ್ಜುನ, ದ್ರೌಪದಿ ಮತ್ತು ಯುಧಿಷ್ಠಿರ ಏಕಾಂತದಲ್ಲಿ ಇದ್ದುದನ್ನು ಕಂಡ. ಆಗ ಅರ್ಜುನ ಏನು ಮಾಡಬೇಕಾಯಿತು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
August 03, 2023S1EP- 366 : ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿ | A prisoner sentenced to deathIn this episode, Dr. Sandhya S. Pai recites her very famous editorial Priya Odugare- S1EP- 366 : ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿ | A prisoner sentenced to deathಒಬ್ಬಾನೊಬ್ಬ ವ್ಯಕ್ತಿಗೆ ಮರಣ ದಂಡನೆಯ ಶಿಕ್ಷೆಯಾಯಿತು, ಸೆರೆ ಮನೆಗೆ ತಂದರು, ಅವನ ಬಂಧುಗಳು ಮರಣ ದಂಡನೆಯನ್ನ ಅಜೀವ ಕಾರಾಗ್ರಹ ಶಿಕ್ಷೆಗೆ ಇಳಿಸಬೇಕು ಅಂತ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ರು, ಆದ್ರೆ ಈ ವ್ಯಕ್ತಿಗೆ ಅದ್ಯಾವುದರ ಪರಿವೆಯೂ ಇದ್ದಂತೆ ಇರಲಿಲ್ಲ.. ಎಚ್ಚರವಾದ ಕ್ಷಣದಿಂದ ನಿದ್ದೆಗೆ ಇಳಿಯುವವರೆಗೆ ಅವನು ಭಗವಂತನ ಸ್ಮರಣೆ ಮಾಡ್ತಾ ಇದ್ದ.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.