Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.
July 07, 2023S3 : EP - 22 :ಬಕಾಸುರ ವಧೆ | Slaughter of BakasuraIn this episode, Dr. Sandhya S. Pai narrates very famous MahabharataS3 : S3 : EP - 22 :ಬಕಾಸುರ ವಧೆ | Slaughter of Bakasuraಪಾಂಡವರು ಅರಗಿನ ಮನೆಯಿಂದ ತಪ್ಪಿಸಿಕೊಂಡು, ಘಟೋತ್ಕಜನ ಜನನವಾಗಿ ಮುಂದೆ ಹೋಗುವಾಗ ವ್ಯಾಸ ಮಹರ್ಷಿಗಳು ಸಿಕ್ಕಿ ಪಾಂಡವರ ಕಷ್ಟ ಅರಿತು ಆಶೀರ್ವಾದ ಮಾಡಿ.. ಅನತಿ ದೂರದಲ್ಲಿರುವ ಏಕಚಕ್ರ ನಗರಕ್ಕೆ ಹೋಗಿ ಅಲ್ಲಿ ನಾನು ನಿಮಗೆ ಮರಳಿ ಸಿಗುವೆ ಎಂದರು ಆಮೇಲೇನಾಯ್ತು ? ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more13minPlay
July 06, 2023S1EP- 358: ಕನಸಲ್ಲಿ ಬಂದ ದೇವರು | God came in a dreamIn this episode, Dr. Sandhya S. Pai recites her very famous editorial Priya Odugare- S1EP- 358: ಕನಸಲ್ಲಿ ಬಂದ ದೇವರು | God came in a dreamಮಧ್ಯಮವರ್ಗದ ಪರಮ ಸಾತ್ವಿಕ ದಂಪತಿಗಳಿದ್ದರು ಒಂದು ರಾತ್ರಿ ಗಂಡನಿಗೊಂದು ಕನಸು ಬಿತ್ತು ಕನಸಿನಲ್ಲಿ ದೇವರು ಬಂದು ಹೇಳಿದರು..ಮಗು ನಿನಗೆ ಇನ್ನು 50 ವರ್ಷ ಆಯುಷ್ಯ ಉಳಿದಿದೆ ಅದರಲ್ಲಿ 25 ವರ್ಷ ಒಳ್ಳೆಯ ಕಾಲ 25 ವರ್ಷ ಕಷ್ಟ ಕಾಲ ನಿನಗೆ ಯಾವುದು ಬೇಕು ಎಂದಾಗ ಏನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
July 01, 2023S1EP- 357: ಮರ - ಪ್ರಾಣಿ ಪಕ್ಷಿಗಳ ಬಾಂಧವ್ಯದ ಕತೆ | The story of tree-animal bird relationshipIn this episode, Dr. Sandhya S. Pai recites her very famous editorial Priya Odugare- S1EP- 357: ಮರ - ಪ್ರಾಣಿ ಪಕ್ಷಿಗಳ ಬಾಂಧವ್ಯದ ಕತೆ | The story of tree-animal bird relationshipಒಂದುಕಾಲದಲ್ಲಿ ವಿಶಾಲವಾಗಿ ಬೆಳೆದು ನಿಂತ ಮರವೊಂದಿತ್ತು ,ನೂರಾರು ಪಕ್ಷಿಗಳು ಅಲ್ಲಿ ಗೂಡು ಕಟ್ಟಿಕೊಂಡು ವಾಸವಾಗಿದ್ದವು,ಹಲವಾರು ಮಂಗಗಳು ಅಲ್ಲಿ ವಾಸವಾಗಿದ್ದವು, ಹಣ್ಣು ಬಿಡುವ ಸಮಯದಲ್ಲಿ ಹಲವಾರು ಪ್ರಾಣಿ ಪಕ್ಷಿಗಳು ಅಲ್ಲಿಗೆ ಬಂದು ಹಣ್ಣು ತಿಂದು ಸಂತೋಷ ಪಡ್ತಾ ಇದ್ದವು.. ಒಂದು ದಿನ ಕಾಡಿಗೆ ಕಾಡ್ಗಿಚ್ಚು ಬಿದ್ದಾಗ ಏನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
June 30, 2023S3 : EP - 21 : ಘಟೋದ್ಗಜನ ಜನನ | Birth of GhatodgajaIn this episode, Dr. Sandhya S. Pai narrates very famous MahabharataS3 : S3 : EP - 21 : ಘಟೋದ್ಗಜನ ಜನನ | Birth of Ghatodgajaಕೌರವರು ಕುತಂತ್ರದಿಂದ ಅರಗಿನ ಮನೆಗೆ ಬಿಂಕಿಯಿಟ್ಟರೂ ಚಾಣಾಕ್ಷತನದಿಂದ ಪಾರಾದ ಪಾಂಡವರು ಕತ್ತಲಲ್ಲಿ ಭೀಮ ಕುಂತಿಯನ್ನ ಎಲ್ಲರನ್ನು ಎತ್ತಿ ಗಂಗಾ ನದಿಯ ತೀರದ ಬಳಿ ಬಂದಾಗ ನೌಕೆಯೊಂದು ಕಾಣಿಸಿತು, ಅದರ ನಾವಿಕ ವಿದುರ ತನ್ನನ್ನ ಕಳಿಸಿದ್ದಾನೆ ಎಂದು ತನ್ನನ್ನು ಪರಿಚಯಿಸಿದ.. ಆದರೆ ಪಾಂಡವರು ಇದೂ ದುರ್ಯೋಧನನ ಕುತಂತ್ರ ಇರಬಹುದೇ ಎಂಬ ಸಂಶಯದಿಂದ ನಾವೆ ಹತ್ತಿದರು ಆಮೇಲೇನಾಯ್ತು ? ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more13minPlay
June 29, 2023356 : ಸ್ವಾರ್ಥಿ ಹಾಗೂ ಧಾರಾಳಿ ಗೆಳೆಯರ ಕಥೆ | A story of selfish and generous friendsIn this episode, Dr. Sandhya S. Pai recites her very famous editorial Priya Odugare- 356 : ಸ್ವಾರ್ಥಿ ಹಾಗೂ ಧಾರಾಳಿ ಗೆಳೆಯರ ಕಥೆ | A story of selfish and generous friendsಒಂದಾನೊಂದು ಕಾಲದಲ್ಲಿ ಇಬ್ಬರು ವ್ಯಾಪಾರಿಗಳಿದ್ದರು ಇಬ್ಬರೂ ಸಮಾನ ವೃತ್ತಿ ಸಮಾನ ವಯಸ್ಕರಾಗಿದ್ದರಿಂದ ಅವರು ಮಿತ್ರರೂ ಆಗಿದ್ದರು ಆದರೆ ಒಬ್ಬ ಸ್ವಾರ್ಥಿ ಇನ್ನೊಬ್ಬ ಧಾರಾಳಿ .. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
June 24, 2023S1EP- 355: ಕಷ್ಟ ಸಹಿಷ್ಣು ಜಗಮತ್ ನ ದೇಶ ಪ್ರೇಮದ ಕತೆ | The story of Jagamat's patriotismIn this episode, Dr. Sandhya S. Pai recites her very famous editorial Priya Odugare- S1EP- 355: ಕಷ್ಟ ಸಹಿಷ್ಣು ಜಗಮತ್ ನ ದೇಶ ಪ್ರೇಮದ ಕತೆ | The story of Jagamat's patriotismಬೇಸಿಗೆರಜೆಯಲ್ಲಿ ಪ್ರಶಾಂತ್ ಕುಟುಂಬ ಸಮೇತ ಪ್ರವಾಸ ಹೋದ ಅಲ್ಲಿ ಅವರಿಗಾಗಿ ಕಾರು ಮತ್ತು ಚಾಲಕನ ವ್ಯವಸ್ಥೆ ಆಗಿತ್ತು.. ಚಾಲಕನ ಹೆಸರು ಜಗಮತ್ ಅವನು ತನ್ನ ಪತ್ನಿ ಇಬ್ಬರು ಎಳೆಯ ಮಕ್ಕಳು ಮತ್ತು ಹೆತ್ತವರೊಂದಿಗೆ ವಾಸ ಮಾಡ್ತಾ ಇದ್ದ, ಒಂದು ವಾರದ ಓಡಾಟದಲ್ಲಿ ಪ್ರಶಾಂತನಿಗೆ ಜಗಮತ್ ಜೊತಗೆ ಒಡನಾಟ ಶುರು ಆಯ್ತು.. ಆಮೇಲೇನಾಯ್ತು.. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
June 23, 2023S3 : EP - 20 : ಅರಗಿನ ಮನೆಗೆ ಬೆಂಕಿ | Fire on wax houseIn this episode, Dr. Sandhya S. Pai narrates very famous MahabharataS3 : EP - 20 : ಅರಗಿನ ಮನೆಗೆ ಬೆಂಕಿ | Fire on wax houseಪ್ರಜೆಗಳ ಇಚ್ಛೆಯಂತೆ ಯುದಿಷ್ಠಿರನಗೆ ಯುರಾಜ್ಯಾಭಿಷೇಕವಾಯಿತು, ಪ್ರಜೆಗಳೆಲ್ಲರಿಗೂ ಖುಷಿಯಾಗಿತ್ತು.. ಆದರೆ ದೃತರಾಷ್ಟ್ರನಿಗೆ ಇದು ನುಂಗಲಾರದ ತುತ್ತಾಯಿತು ಪಾಂಡವರಿಂದಾಗಿ ತನ್ನ ಮಕ್ಕಳಿಗೆ ಏನು ಸಿಗಲಾರದು ಎಂಬ ಅಂಜಿಕೆ ಮೂಡಿತು .. ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
June 22, 2023S1EP- 354: ಎರಡು ತಲೆ ; ದುಷ್ಟ ತಲೆ ಹಾಗೂ ಒಳ್ಳೆ ತಲೆಯ ಭೇರುಂಡ ಪಕ್ಷಿಯ ಕತೆ | The story of the two-headed birdIn this episode, Dr. Sandhya S. Pai recites her very famous editorial Priya Odugare- S1EP- 354: ಎರಡು ತಲೆ ; ದುಷ್ಟ ತಲೆ ಹಾಗೂ ಒಳ್ಳೆ ತಲೆಯ ಭೇರುಂಡ ಪಕ್ಷಿಯ ಕತೆ | The story of the two-headed birdಒಂದಾನೊಂದು ಕಾಡಿನಲ್ಲಿ ಒಂದು ಹಕ್ಕಿ ಇತ್ತು ಅದರ ಹೆಸರು ಭೇರುಂಡ ಈ ಹಕ್ಕಿ ಬೇರೆ ಹಕ್ಕಿಗಳಂತಿರಲಿಲ್ಲ ಎರಡು ತಲೆ ಎರಡು ಮೆದುಳು ಎರಡು ಬಾಯಿ ಎರಡರಲ್ಲೂ ಚಪಲ ! ಒಂದು ಒಳ್ಳೆ ತಲೆ ಒಂದು ದುಷ್ಟ ತಲೆ ...ಪೂರ್ತಿ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
June 17, 2023S1EP- 353 : ಕನ್ಫ್ಯೂಶಿಯನಿಸಮ್ ಅಂದರೇನು ? | What is Confucianism?In this episode, Dr. Sandhya S. Pai recites her very famous editorial Priya Odugare- S1EP- 353 : ಕನ್ಫ್ಯೂಶಿಯನಿಸಮ್ ಅಂದರೇನು ? | What is Confucianism?ಎರಡೂವರೆ ಸಾವಿರ ವರ್ಷಗಳ ಹಿಂದೆ ಅಂದರೆ ಕ್ರಿಸ್ತಪೂರ್ವ 551 ವರ್ಷಗಳ ಹಿಂದೆ ಸೆಪ್ಟೆಂಬರ್ 26 ರಂದು ಚೀನಾ ದೇಶದಲ್ಲಿ ಮಹಾ ದಾರ್ಶನಿಕನೊಬ್ಬನ ಜನನವಾಯಿತು ಅವನ ಹೆಸರು ಕನ್ಫ್ಯೂಶಿಯಸ್ ಅಂತ ಅವನು ಉಳಿಸಿದ್ದ ಜ್ಞಾನ ಬಂಡಾರ ಇಂದಿಗೂ ಪ್ರಸ್ತುತವಾಗಿದೆ. ಅದರಲ್ಲೇನಿದೆ ? ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
June 16, 2023S3 : EP - 19 : ಕರ್ಣನಿಗೆ ಅಂಗಾಧಿಪಥ್ಯ, ದ್ರುಪದನ ಪರಾಜಯ | Angadhipathya for KarnaIn this episode, Dr. Sandhya S. Pai narrates very famous Mahabharata S3 : EP - 19 : ಕರ್ಣನಿಗೆ ಅಂಗಾಧಿಪಥ್ಯ, ದ್ರುಪದನ ಪರಾಜಯ | Angadhipathya for Karnaರಾಜಕುಮಾರರ ವಿದ್ಯೆ ಮುಗಿದು ತಮ್ಮ ಕೌಶಲ್ಯ ತೂರಿಸಲು ಹೊರಟರು ಒಬ್ಬೊಬ್ಬರೇ ತಮ್ಮ ತಮ್ಮ ಪ್ರದರ್ಶನ ತೂರಿಸಿದಾಗ.. ಬಹಳ ವರ್ಚಸ್ಸು ಹಾಗು ಅರ್ಜುನನಿಗೆ ಸಡ್ಡು ಹೊಡಿಯುವಷ್ಟು ಪರಾಕ್ರಮಿ ಒಬ್ಬ ಸಭೆಗೆ ಪ್ರವೇಶಿಸಿದ ಯಾರವನು ?? ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more17minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.