Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 784 episodes available.
July 14, 2023S3 : EP - 23: ವಿಶ್ವಾಮಿತ್ರರ ಅಹಂಕಾರದ ಕಥೆ | The story of Vishvamitra's arroganceIn this episode, Dr. Sandhya S. Pai narrates very famous Mahabharata S3 : EP - 23: ವಿಶ್ವಾಮಿತ್ರರ ಅಹಂಕಾರದ ಕಥೆ | The story of Vishvamitra's arroganceವಿಶ್ವಾಮಿತ್ರ ಒಮ್ಮೆ ಬೇಟೆಗಾಗಿ ಹೋದಾಗ ವಸಿಷ್ಠರ ಆಶ್ರಮ ಕಂಡಿತು. ಹಸಿವು ಬಾಯಾರಿಕೆಯಿಂದ ಬಳಲಿ ಬಂದ ರಾಜ ಮತ್ತು ಪರಿವಾರವನ್ನು ಉಪಚರಿಸಿದ ವಸಿಷ್ಠರ ಬಳಿ ವಿಶ್ವಾಮಿತ್ರ ಕಾಮಧೇನುವನ್ನು ತನಗೆ ನೀಡಲು ಹೇಳಿದ. ವಸಿಷ್ಠರು ಈ ಬೇಡಿಕೆಯನ್ನು ನಿರಾಕರಿಸಿದಾಗ ವಿಶ್ವಾಮಿತ್ರರು ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more18minPlay
July 13, 2023S1EP- 360: ಯಾವುದು ನಿಜವಾದ ಭಕ್ತಿ | What is true devotionIn this episode, Dr. Sandhya S. Pai recites her very famous editorial Priya Odugare- S1EP- 360: ಯಾವುದು ನಿಜವಾದ ಭಕ್ತಿ | What is true devotionಒಂದೂರಿನಲ್ಲಿ ಒಬ್ಬ ರೈತ ಇದ್ದ ಆತ ಒಮ್ಮೆ ಕೆಲಸ ಮುಗಿಸಿ ವಾಪಾಸ್ ಬರುವಾಗ ಆತನ ಎತ್ತಿನ ಗಾಡಿದ ಕೀಲು ಮುರಿಯಿತು. ಆಗ ಸಂಜೆಯಾಗಿತ್ತು. ಆತನ ಪ್ರಾರ್ಥನೆ ಸಮಯ ಮೀರಿ ಹೋಗುತ್ತಿತ್ತು. ಆಗ ರೈತ ಏನು ಮಾಡಿದ , ಹೇಗೆ ದೇವರನ್ನು ಸಂತೋಷಪಡಿಸಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
July 08, 2023S1EP- 359: ಗಾಂಧೀಜಿಯವರ ಇಷ್ಟದ ಗಡಿಯಾರ ಹಾಗೂ ಅದನ್ನ ಕದ್ದ ಕಳ್ಳನ ಕತೆ | The story of Gandhiji's favorite clockIn this episode, Dr. Sandhya S. Pai recites her very famous editorial Priya Odugare- S1EP- 359 ಗಾಂಧೀಜಿಯವರ ಇಷ್ಟದ ಗಡಿಯಾರ ಹಾಗೂ ಅದನ್ನ ಕದ್ದ ಕಳ್ಳನ ಕತೆಗಾಂಧೀಜಿಯವರ ನಿರಂತರ ಸಂಗಾತಿಯಾಗಿ ಒಂದು ಪುಟ್ಟ ಗಡಿಯಾರವಿತ್ತು, ಬೆಳಗ್ಗಿನಿಂದ ರಾತ್ರಿಯ ತನಕ ಸಮಯಕ್ಕೆ ಸರಿಯಾಗಿ ಕೆಲಸ ಮಾಡಲು ಸಹಕಾರಿಯಾಗಿತ್ತು, ಒಂದು ದಿನ ಆ ಗಡಿಯಾರ ಕಳೆದು ಹೋಯ್ತು .. ಗಾಂಧೀಜಿಯವರಿಗೆ ಅದು ಬೇಸರಕರ ವಿಷಯವಾಗಿತ್ತು ಆಗ ಎಷ್ಟೋ ಜನ ಬಹಳ ದುಬಾರಿ ಗಡಿಯಾರ ಕೊಡಲು ಮುಂದಾದಾಗ ಅವರು ಬೇಡ ಅಂದರು ಆಮೇಲೆ ಒಂದು ದಿನ.. ಏನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
July 07, 2023S3 : EP - 22 :ಬಕಾಸುರ ವಧೆ | Slaughter of BakasuraIn this episode, Dr. Sandhya S. Pai narrates very famous MahabharataS3 : S3 : EP - 22 :ಬಕಾಸುರ ವಧೆ | Slaughter of Bakasuraಪಾಂಡವರು ಅರಗಿನ ಮನೆಯಿಂದ ತಪ್ಪಿಸಿಕೊಂಡು, ಘಟೋತ್ಕಜನ ಜನನವಾಗಿ ಮುಂದೆ ಹೋಗುವಾಗ ವ್ಯಾಸ ಮಹರ್ಷಿಗಳು ಸಿಕ್ಕಿ ಪಾಂಡವರ ಕಷ್ಟ ಅರಿತು ಆಶೀರ್ವಾದ ಮಾಡಿ.. ಅನತಿ ದೂರದಲ್ಲಿರುವ ಏಕಚಕ್ರ ನಗರಕ್ಕೆ ಹೋಗಿ ಅಲ್ಲಿ ನಾನು ನಿಮಗೆ ಮರಳಿ ಸಿಗುವೆ ಎಂದರು ಆಮೇಲೇನಾಯ್ತು ? ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more13minPlay
July 06, 2023S1EP- 358: ಕನಸಲ್ಲಿ ಬಂದ ದೇವರು | God came in a dreamIn this episode, Dr. Sandhya S. Pai recites her very famous editorial Priya Odugare- S1EP- 358: ಕನಸಲ್ಲಿ ಬಂದ ದೇವರು | God came in a dreamಮಧ್ಯಮವರ್ಗದ ಪರಮ ಸಾತ್ವಿಕ ದಂಪತಿಗಳಿದ್ದರು ಒಂದು ರಾತ್ರಿ ಗಂಡನಿಗೊಂದು ಕನಸು ಬಿತ್ತು ಕನಸಿನಲ್ಲಿ ದೇವರು ಬಂದು ಹೇಳಿದರು..ಮಗು ನಿನಗೆ ಇನ್ನು 50 ವರ್ಷ ಆಯುಷ್ಯ ಉಳಿದಿದೆ ಅದರಲ್ಲಿ 25 ವರ್ಷ ಒಳ್ಳೆಯ ಕಾಲ 25 ವರ್ಷ ಕಷ್ಟ ಕಾಲ ನಿನಗೆ ಯಾವುದು ಬೇಕು ಎಂದಾಗ ಏನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
July 01, 2023S1EP- 357: ಮರ - ಪ್ರಾಣಿ ಪಕ್ಷಿಗಳ ಬಾಂಧವ್ಯದ ಕತೆ | The story of tree-animal bird relationshipIn this episode, Dr. Sandhya S. Pai recites her very famous editorial Priya Odugare- S1EP- 357: ಮರ - ಪ್ರಾಣಿ ಪಕ್ಷಿಗಳ ಬಾಂಧವ್ಯದ ಕತೆ | The story of tree-animal bird relationshipಒಂದುಕಾಲದಲ್ಲಿ ವಿಶಾಲವಾಗಿ ಬೆಳೆದು ನಿಂತ ಮರವೊಂದಿತ್ತು ,ನೂರಾರು ಪಕ್ಷಿಗಳು ಅಲ್ಲಿ ಗೂಡು ಕಟ್ಟಿಕೊಂಡು ವಾಸವಾಗಿದ್ದವು,ಹಲವಾರು ಮಂಗಗಳು ಅಲ್ಲಿ ವಾಸವಾಗಿದ್ದವು, ಹಣ್ಣು ಬಿಡುವ ಸಮಯದಲ್ಲಿ ಹಲವಾರು ಪ್ರಾಣಿ ಪಕ್ಷಿಗಳು ಅಲ್ಲಿಗೆ ಬಂದು ಹಣ್ಣು ತಿಂದು ಸಂತೋಷ ಪಡ್ತಾ ಇದ್ದವು.. ಒಂದು ದಿನ ಕಾಡಿಗೆ ಕಾಡ್ಗಿಚ್ಚು ಬಿದ್ದಾಗ ಏನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
June 30, 2023S3 : EP - 21 : ಘಟೋದ್ಗಜನ ಜನನ | Birth of GhatodgajaIn this episode, Dr. Sandhya S. Pai narrates very famous MahabharataS3 : S3 : EP - 21 : ಘಟೋದ್ಗಜನ ಜನನ | Birth of Ghatodgajaಕೌರವರು ಕುತಂತ್ರದಿಂದ ಅರಗಿನ ಮನೆಗೆ ಬಿಂಕಿಯಿಟ್ಟರೂ ಚಾಣಾಕ್ಷತನದಿಂದ ಪಾರಾದ ಪಾಂಡವರು ಕತ್ತಲಲ್ಲಿ ಭೀಮ ಕುಂತಿಯನ್ನ ಎಲ್ಲರನ್ನು ಎತ್ತಿ ಗಂಗಾ ನದಿಯ ತೀರದ ಬಳಿ ಬಂದಾಗ ನೌಕೆಯೊಂದು ಕಾಣಿಸಿತು, ಅದರ ನಾವಿಕ ವಿದುರ ತನ್ನನ್ನ ಕಳಿಸಿದ್ದಾನೆ ಎಂದು ತನ್ನನ್ನು ಪರಿಚಯಿಸಿದ.. ಆದರೆ ಪಾಂಡವರು ಇದೂ ದುರ್ಯೋಧನನ ಕುತಂತ್ರ ಇರಬಹುದೇ ಎಂಬ ಸಂಶಯದಿಂದ ನಾವೆ ಹತ್ತಿದರು ಆಮೇಲೇನಾಯ್ತು ? ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more13minPlay
June 29, 2023356 : ಸ್ವಾರ್ಥಿ ಹಾಗೂ ಧಾರಾಳಿ ಗೆಳೆಯರ ಕಥೆ | A story of selfish and generous friendsIn this episode, Dr. Sandhya S. Pai recites her very famous editorial Priya Odugare- 356 : ಸ್ವಾರ್ಥಿ ಹಾಗೂ ಧಾರಾಳಿ ಗೆಳೆಯರ ಕಥೆ | A story of selfish and generous friendsಒಂದಾನೊಂದು ಕಾಲದಲ್ಲಿ ಇಬ್ಬರು ವ್ಯಾಪಾರಿಗಳಿದ್ದರು ಇಬ್ಬರೂ ಸಮಾನ ವೃತ್ತಿ ಸಮಾನ ವಯಸ್ಕರಾಗಿದ್ದರಿಂದ ಅವರು ಮಿತ್ರರೂ ಆಗಿದ್ದರು ಆದರೆ ಒಬ್ಬ ಸ್ವಾರ್ಥಿ ಇನ್ನೊಬ್ಬ ಧಾರಾಳಿ .. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
June 24, 2023S1EP- 355: ಕಷ್ಟ ಸಹಿಷ್ಣು ಜಗಮತ್ ನ ದೇಶ ಪ್ರೇಮದ ಕತೆ | The story of Jagamat's patriotismIn this episode, Dr. Sandhya S. Pai recites her very famous editorial Priya Odugare- S1EP- 355: ಕಷ್ಟ ಸಹಿಷ್ಣು ಜಗಮತ್ ನ ದೇಶ ಪ್ರೇಮದ ಕತೆ | The story of Jagamat's patriotismಬೇಸಿಗೆರಜೆಯಲ್ಲಿ ಪ್ರಶಾಂತ್ ಕುಟುಂಬ ಸಮೇತ ಪ್ರವಾಸ ಹೋದ ಅಲ್ಲಿ ಅವರಿಗಾಗಿ ಕಾರು ಮತ್ತು ಚಾಲಕನ ವ್ಯವಸ್ಥೆ ಆಗಿತ್ತು.. ಚಾಲಕನ ಹೆಸರು ಜಗಮತ್ ಅವನು ತನ್ನ ಪತ್ನಿ ಇಬ್ಬರು ಎಳೆಯ ಮಕ್ಕಳು ಮತ್ತು ಹೆತ್ತವರೊಂದಿಗೆ ವಾಸ ಮಾಡ್ತಾ ಇದ್ದ, ಒಂದು ವಾರದ ಓಡಾಟದಲ್ಲಿ ಪ್ರಶಾಂತನಿಗೆ ಜಗಮತ್ ಜೊತಗೆ ಒಡನಾಟ ಶುರು ಆಯ್ತು.. ಆಮೇಲೇನಾಯ್ತು.. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
June 23, 2023S3 : EP - 20 : ಅರಗಿನ ಮನೆಗೆ ಬೆಂಕಿ | Fire on wax houseIn this episode, Dr. Sandhya S. Pai narrates very famous MahabharataS3 : EP - 20 : ಅರಗಿನ ಮನೆಗೆ ಬೆಂಕಿ | Fire on wax houseಪ್ರಜೆಗಳ ಇಚ್ಛೆಯಂತೆ ಯುದಿಷ್ಠಿರನಗೆ ಯುರಾಜ್ಯಾಭಿಷೇಕವಾಯಿತು, ಪ್ರಜೆಗಳೆಲ್ಲರಿಗೂ ಖುಷಿಯಾಗಿತ್ತು.. ಆದರೆ ದೃತರಾಷ್ಟ್ರನಿಗೆ ಇದು ನುಂಗಲಾರದ ತುತ್ತಾಯಿತು ಪಾಂಡವರಿಂದಾಗಿ ತನ್ನ ಮಕ್ಕಳಿಗೆ ಏನು ಸಿಗಲಾರದು ಎಂಬ ಅಂಜಿಕೆ ಮೂಡಿತು .. ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 784 episodes available.