Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.
May 20, 2023S1EP- 345 : ಚಾಂದೋಗ್ಯ ಉಪನಿಷತ್ತಿನ ಕತೆ | A story from the Chandogya UpanishadIn this episode, Dr. Sandhya S. Pai recites her very famous editorial Priya Odugare- S1EP- 345 : ಚಾಂದೋಗ್ಯ ಉಪನಿಷತ್ತಿನ ಕತೆ | A story from the Chandogya Upanishadಒಂದು ಬಾರಿ ದೇಹದಲ್ಲಿರುವ ಇಂದ್ರಿಯಗಳಲ್ಲಿ ಒಂದು ವಾದ ಶುರುವಾಯ್ತು, ತಮ್ಮಲ್ಲಿ ಯಾರು ಶ್ರೇಷ್ಠರು ಅನ್ನುವುದು ಈ ವಿವಾದಕ್ಕೆ ಕಾರಣ,ವಿವಾದ ಜಗಳದಲ್ಲಿ ಕೊನೆಯಾಯ್ತು ಆದ್ರೂ ವಿವಾದಕ್ಕೆ ಪರಿಹಾರ ಸಿಗಲಿಲ್ಲ ಆಮೇಲೇನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
May 19, 2023S3 : EP - 15 : ಪಂಚ ಪಾಂಡವರ ಜನನ | Birth of Pancha PandavasIn this episode, Dr. Sandhya S. Pai narrates very famous Mahabharata S3 : EP - 15 : ಪಂಚ ಪಾಂಡವರ ಜನನ | Birth of Pancha Pandavasದೃತರಾಷ್ಟ್ರ ಪಾಂಡು ಹಾಗು ವಿದುರರ ಜನ್ಮ ಫಲದಿಂದ ಕುರುಕ್ಷೇತ್ರ ಅಪಾರವಾದ ಅಭಿವೃದ್ಧಿ ಕಂಡಿತು ಕಾಲ ಕಾಲಕ್ಕೆ ಮಳೆ ಬೆಳೆಗಳಾಗಿ ರಾಜ್ಯ ಸುಭಿಕ್ಷೆಯಿಂದ ಕೂಡಿತ್ತು ಯಾವ ರಾಜ್ಯದಲ್ಲಿ ಸುಭಿಕ್ಷೆ ಇರುತ್ತೋ ಅಲ್ಲಿ ಅಪರಾಧಗಳಿರುವುದಿಲ್ಲ ಕಳ್ಳಕಾಕರು ದರೋಡೆ ಕೋರರು ಇರುವುದಿಲ್ಲ ಪ್ರಜೆಗಳು ಖುಷಿಯಿಂದ ಇರುತ್ತಾರೆ.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more18minPlay
May 18, 2023S1EP- 344 : ತನಗಾಗದವರನ್ನು ಭಯಂಕರವಾಗಿ ದಂಡಿಸುವ ಕ್ರೂರಿ ರಾಜನ ಕಥೆ | The story of a cruel kingIn this episode, Dr. Sandhya S. Pai recites her very famous editorial Priya Odugare- S1EP- 344 : ತನಗಾಗದವರನ್ನು ಭಯಂಕರವಾಗಿ ದಂಡಿಸುವ ಕ್ರೂರಿ ರಾಜನ ಕಥೆ | The story of a cruel kingಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ಬಲು ಕ್ರೂರಿ ಹಾಗು ದರ್ಪಿಷ್ಟ ಯಾರಾದರು ಅವನ ಎದುರುಬಿದ್ದರೆ ಆತ ದಂಡಿಸುವ ರೀತಿ ಭಯಂಕರವಾಗಿತ್ತು ! ದಂಡಿಸಲೆಂದೇ 10 ಕ್ರೂರ ನಾಯಿಗಳನ್ನ ಸಾಕಿದ್ದ ! ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
May 13, 2023S1EP- 343 : ಬದುಕು ಇಲಿಗಳ ಓಟವಾದಾಗ ಏನಾಯ್ತು ? | What happened when life became a rat race?In this episode, Dr. Sandhya S. Pai recites her very famous editorial Priya Odugare- S1EP- 343 : ಬದುಕು ಇಲಿಗಳ ಓಟವಾದಾಗ ಏನಾಯ್ತು ? | What happened when life became a rat race?ಒಬ್ಬನಿಗೆ ಬದುಕು ಸಾಕಾಯ್ತು ಎಲ್ಲಿ ನೋಡಿದರಲ್ಲಿ ಇಲಿಗಳ ಓಟ, ಮೇಲಾಟ ..ಯಾವುದಾದರೂ ಒಂದು ದೂರದ ಪರ್ವತದ ಗುಹೆಯಲ್ಲಿ ಅಡಗಿ ಕುಳಿತು ಇವುಗಳೆಲ್ಲದರಿಂದ ಪಾರಾಗುವ ಅನ್ನಿಸಿದರೂ ಕೂಡ.. ಸೌಕರ್ಯಗಳಿಗೆ ಸುಖಕ್ಕೆ ಒಗ್ಗಿಹೋದ ದೇಹ ಕಷ್ಟಗಳಿಗೆ ಹೆದರುತ್ತಾ ಇತ್ತು.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
May 12, 2023S3 : EP - 14 : ಅಣಿ ಮಾಂಡವ್ಯರ ಕತೆ | The story of Ani MandavyaIn this episode, Dr. Sandhya S. Pai narrates very famous Mahabharata S3 : EP - 14 : ಅಣಿ ಮಾಂಡವ್ಯರ ಕತೆ | The story of Ani Mandavyaಒಂದಾನೊಂದು ಕಾಲದಲ್ಲಿ ಮಾಂಡವ್ಯರೆಂಬ ಸಾತ್ವಿಕ ಬ್ರಾಹ್ಮಣರಿದ್ದರು, ತಪಸ್ವಿಯೂ, ಸತ್ಯಸಂದರೂ, ಧಾರ್ಮಿಕರೂ ಆದ ಅವರು ಆಶ್ರಮದ ಬಳಿ ಇರುವ ಮರದ ನೆರಳಿನಲ್ಲಿ ಮೌನ ವ್ರಿತ್ತ್ ಆಚರಿಸುತ್ತ ಎರಡೂ ಕೈಗಳನ್ನು ಮೇಲೆತ್ತಿ ತಪಸ್ಸು ಮಾಡುತ್ತಿದ್ದರು.. ಒಂದು ದಿನ ಕಳ್ಳರ ಗುಂಪೊಂದು ಅವರ ಆಶ್ರಮದ ಹತ್ತಿರ ಬಂತು, ಸಿರಿವಂತರ ಮನೆಗಳ ದೋಚಿ ಅಡಗಲು ಸುರಕ್ಷಿತ ತಾಣ ಹುಡುಕುತ್ತಿದ್ದ ಕಳ್ಳರು ಏನು ಮಾಡಿದ್ರು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more12minPlay
May 11, 2023S1EP- 342 : ಮೂವರು ವಿರಕ್ತರ ಕಥೆ | Moral stories in kannadaIn this episode, Dr. Sandhya S. Pai recites her very famous editorial Priya Odugare- S1EP- 342 : ಮೂವರು ವಿರಕ್ತರ ಕಥೆ | moral stories in kannadaಒಂದಾನೊಂದು ದ್ವೀಪದಲ್ಲಿ ಮೂವರು ವಿರಕ್ತರು ವಾಸವಾಗಿದ್ದರು. ತಮ್ಮಷ್ಟಕ್ಕೆ ತಾವು ತಮ್ಮದೇ ಲೋಕದಲ್ಲಿ ಇದ್ದವರಿಗೆ ಧರ್ಮಗುರುಗಳೊಬ್ಬರುಬೋಧನೆ ಮಾಡಿ ದೇವರನ್ನು ಕಾಣುವುದು ಹೇಗೆ ಎಂದು ತಿಳಿಸಲು ಹೋದರು. ಮುಂದೆನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
May 06, 2023S1EP- 341 : ಹವಾಮಾನ ತಜ್ಞರೊಂದಿಗೆ ಮಾತುಕತೆ ನಡೆಸಿ ಮೀನು ಹಿಡಿಯಲು ಹೋದ ರಾಜನ ಕತೆ | The story of a kingIn this episode, Dr. Sandhya S. Pai recites her very famous editorial Priya Odugare- S1EP- 341 : ಹವಾಮಾನ ತಜ್ಞರೊಂದಿಗೆ ಮಾತುಕತೆ ನಡೆಸಿ ಮೀನು ಹಿಡಿಯಲು ಹೋದ ರಾಜನ ಕತೆ | The story of a kingಒಂದಾನೊಂದು ಕಾಲದಲ್ಲಿ ಒಬ್ಬರಾಜನಿದ್ದ ಒಂದು ದಿನ ಅವನಿಗೆ ಮೀನು ಹಿಡಿಯಬೇಕು ಅನ್ನಿಸಿತು.. ಹವಾಮಾನ ತಜ್ಞರೊಂದಿಗೆ ಚರ್ಚಿಸಿ ಒಂದೊಳ್ಳೆ ದಿನ ರಾಣಿಯರೊಂದಿಗೆ ಕಾಡಿನ ಮಾರ್ಗದಲ್ಲಿ ಮೀನು ಹಿಡಿಯಿಯಲು ಹೋಗುತ್ತಿದ್ದಾಗ ಅವನನ್ನ ಕಂಡ ಅಗಸ ಜೋರು ಮಳೆಯಾಗಲಿದೆ ಮುಂದೆ ಹೋಗಬೇಡಿ ಅಂದಾಗ ಸಿಟ್ಟಾದ ರಾಜ ಮಾಡಿದ್ದೇನು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
May 05, 2023S3 : EP - 13 : ಕೃಷ್ಣ ದ್ವೈಪಾನಯರ ಕಥೆ | The story of Krishna DwaipanayaIn this episode, Dr. Sandhya S. Pai narrates very famous Mahabharata S3 : EP - 13 : ಕೃಷ್ಣ ದ್ವೈಪಾನಯರ ಕಥೆ | The story of Krishna Dwaipanayaವಿಚಿತ್ರವೀರ್ಯನ ಮರಣದ ನಂತರ ಅರಮನೆ ಶೂನ್ಯತೆಯಿಂದ ಕೂಡಿತ್ತು, ಸತ್ಯವತಿ ಪುತ್ರಶೋಕದಲ್ಲಿ ಮುಳುಗಿದ್ದಳು ಅಂಬಿಕೆ ಅಂಬಾಲಿಕೆಯರು ಪತಿಯ ವಿರಹದಿಂದ ಕಂಗಾಲಾಗಿದ್ದರು ಸತ್ಯವತಿಗೆ ಇನ್ನೊಂದು ಚಿಂತೆ ಕಾಡ್ತಾ ಇತ್ತು, ವಿಚಿತ್ರವೀರ್ಯನೊಂದಿಗೆ ಕುರುಕುಲದ ದೀಪವೇ ನಂದಿಹೋಗಿತ್ತು ಇನ್ನುಳಿದ ಒಂದೇ ಒಂದು ದಾರಿ ಎಂದರೆ ಭೀಷ್ಮನನ್ನು ವಿವಾಹಕ್ಕೆ ಒಪ್ಪಿಸುವುದು ! ಮುಂದೇನಾಯ್ತು ? ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more18minPlay
May 04, 2023S1EP- 340 :ಶೃಂಗವೇರಪುರದ ರಾಜ ಗುಹ ಹಾಗೂ ಅವನ ರಾಮ ಭಕ್ತಿಯ ಕತೆ | The story of Raja Guha of Sringaverpur and his devotion to RamaIn this episode, Dr. Sandhya S. Pai recites her very famous editorial Priya Odugare- S1EP- 340 :ಶೃಂಗವೇರಪುರದ ರಾಜ ಗುಹ ಹಾಗೂ ಅವನ ರಾಮ ಭಕ್ತಿಯ ಕತೆ | The story of Raja Guha of Sringaverpur and his devotion to Ramaಶೃಂಗವೇರಪುರದ ರಾಜ ಗುಹ ವ್ರಿತ್ತಿಯಲ್ಲಿ ಅಂಬಿಗ, ಅಯೋದ್ಯೆಯಲ್ಲಿ ಶ್ರೀ ರಾಮಚಂದ್ರನ ಜನ್ಮವಾಗಿದೆ ಎಂದು ಕೇಳಿದ ದಿನದಿಂದ ವಿಚ್ತ್ರವಾದ ಹಂಬಲವೊಂದು ಕಾಡ್ತಾ ಇತ್ತು, ಒಮ್ಮೆ ಶ್ರೀ ರಾಮಚಂದ್ರನನ್ನು ಕಾಣಬೇಕು ಅವರ ದರ್ಶನ ಮಾಡಬೇಕು ಎಂದು ಅವನ ಮನಸ್ಸು ಹಂಬಲಿಸುತ್ತಿತ್ತು.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
April 29, 2023S1EP- 339 : ಮೋಕ್ಷಕ್ಕೆ ದಾರಿ ಯಾವುದು ? | What is the way to salvation?In this episode, Dr. Sandhya S. Pai recites her very famous editorial Priya Odugare- S1EP- 339 : ಮೋಕ್ಷಕ್ಕೆ ದಾರಿ ಯಾವುದು ? | What is the way to salvation?ನಾಲ್ಕು ಮಂದಿ ಒಂದೂರಿಂದ ಮತ್ತೊಂದು ಊರಿಗೆ ಪ್ರಯಾಣ ಹೊರಟಿದ್ದರು ಒಬ್ಬ ಭಕ್ತಿ ಯೋಗಿ, ಇನ್ನೊಬ್ಬ ಜ್ಞಾನ ಯೋಗಿ, ಮೂರನೇಯವ ಕರ್ಮಯೋಗಿ ನಾಲ್ಕನೆಯವ ಕ್ರಿಯಾ ಯೋಗಿ .. ಒಬ್ಬೊಬ್ಬರದ್ದು ಒಂದೊಂದು ನಂಬಿಕೆ ಅವರೆಲ್ಲ ಒಟ್ಟು ಸೇರಿದ್ದ ಸಮಯದಲ್ಲಿ ಭಗವಂತ ಪ್ರತ್ಯಕ್ಷನಾದಾಗ ಏನಾಯ್ತು ? ಕೇಳಿ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.