Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.
April 06, 2023S1EP- 332 :ದಂಡಕನ ರಾಜ್ಯ ದಂಡಕಾರಣ್ಯವಾದದ್ದು ಹೇಗೆ ? | The story of Dandakaranya ?In this episode, Dr. Sandhya S. Pai recites her very famous editorial Priya Odugare- S1EP- 332 : ದಂಡಕನ ರಾಜ್ಯ ದಂಡಕಾರಣ್ಯವಾದದ್ದು ಹೇಗೆ ? | The story of Dandakaranya ?ಇದು ಬಹಳಾ ಪ್ರಾಚೀನ ಕಥೆ. ಆದರೂ ಇಂದಿಗೂ ಪ್ರಸ್ತುತವೆನಿಸುವ ಕಥೆ. ಇಕ್ಷ್ವಾಕುವಿನ ಮಗ ದಂಡಕನ ಕುರಿತಾದ ಕಥೆ. ಆತ ತನ್ನ ಗುರು ಶುಕ್ಲಾಚಾರ್ಯರ ಮಗಳ ಬದುಕಿನಲ್ಲಿ ಮಾಡಿದ್ದೇನು ಎಂಬ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
April 01, 2023S1EP- 331 : ಸೈನಿಕ ಹೇಳಿದ ಸತ್ಯ ಕಥೆ | A true story told by a soldierIn this episode, Dr. Sandhya S. Pai recites her very famous editorial Priya Odugare- S1EP- 331 : ಸೈನಿಕ ಹೇಳಿದ ಸತ್ಯ ಕಥೆ | A true story told by a soldierಚಳಿಗಾಲದ ಒಂದು ದಿನ ಕೆಲವು ಸೈನಿಕರು ತಮ್ಮ ಮೇಜರ್ ನ ಮುಂದಾಳತ್ವದಲ್ಲಿ ಹಿಮಾಲಯ ಪರ್ವತದ ಕಡಿದಾದ ಹಾದಿಯಲ್ಲಿ ನಡೆಯುತ್ತಿದ್ದರು. ಹೀಗೆ ಹೋಗುತ್ತಿರುವಾಗ ಒಂದು ಮುಚ್ಚಿದ ಚಹಾ ಅಂಗಡಿ ಸಿಕ್ಕಿತು. ನಂತರ ಎಲ್ಲರೂ ಅಂಗಡಿಯ ಬೀಗ ಒಡೆದು ಚಹಾ ಮಾಡಿ ಕುಡಿದರು. ಆ ಬಳಿಕ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
March 31, 2023S3 : EP - 8 : ಯಯಾತಿಗೆ ವೃದ್ದಾಪ್ಯದ ಶಾಪ ಬಂದಿದ್ದೇಕೆ ? | Why was Yayati cursed with old age?In this episode, Dr. Sandhya S. Pai narrates very famous Mahabharata : S3 : EP - 8 : ಯಯಾತಿಗೆ ವೃದ್ದಾಪ್ಯದ ಶಾಪ ಬಂದಿದ್ದೇಕೆ ? | Why was Yayati cursed with old age? ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕತೆ. ಯಯಾತಿಯ ವೃದ್ದಾಪ್ಯದ ಕತೆ. ರಾಜ ಯಯಾತಿಗೆ ದೇವಯಾನಿ ಮತ್ತು ಶರ್ಮಿಷ್ಠೆಯ ಪರಿಚಯ ಹೇಗಾಯ್ತು, ಮುಂದೆ ಯಯಾತಿ ಶರ್ಮಿಷ್ಠೆ ಮತ್ತು ದೇವಯಾನಿ ನಡುವೆ ನಡೆದಿದ್ದೇನು. ಯಯಾತಿಗೆ ವೃದ್ದಾಪ್ಯದ ಶಾಪ ಯಾಕಾಗಿ ಬಂತು ಎಂಬಿತ್ಯಾದಿ ಕುತೂಹಲಕಾರಿ ವಿಷಯಗಳನ್ನು ಒಳಗೊಂಡ ಸುಂದರ ಕತೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more26minPlay
March 30, 2023S1EP- 330 : ಬದುಕಿನಲ್ಲಿ ಗುರು ಎಂದರೆ ಯಾರು ? | Who is Guru in life?In this episode, Dr. Sandhya S. Pai recites her very famous editorial Priya Odugare- S1EP- 330 : ಬದುಕಿನಲ್ಲಿ ಗುರು ಎಂದರೆ ಯಾರು ? | Who is Guru in life?ಒಂದೂರಿನಲ್ಲಿ ಒಬ್ಬ ಮಹಾನ್ ಶ್ರೀಮಂತನಿದ್ದ. ಆದರೆ ಆತ ಇರುವ ಜಾಗದಲ್ಲಿ ಶ್ರೀಮಂತಿಕೆಯನ್ನು ಅಳೆಯುವ ಸಾಧನವೇ ಬೇರೆಯಾಗಿದ್ದು. ಹಾಗಾದ್ರೆಅದೇನು ಮತ್ತು ಮಹಾನ್ ಶ್ರೀಮಂತನ ಬದುಕಿನಲ್ಲಿ ಏನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
March 27, 2023S1 EP77 ಬದುಕಿನಲ್ಲಿ ಆರೋಗ್ಯ ಮತ್ತು ಆಧ್ಯಾತ್ಮ ಎಷ್ಟು ಮುಖ್ಯ ?ಬದುಕಿನಲ್ಲಿ ಆರೋಗ್ಯ ಮತ್ತು ಆಧ್ಯಾತ್ಮ ಅತ್ಯಂತ ಸುಂದರವಾದ ವಿಷಯಗಳು. ಆದರೆ ಬಹಳಷ್ಟು ಜನರು ಈ ಎರಡೂ ವಿಷಯಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದಾರೆ. ಹಾಗಾದ್ರೆ ನಮ್ಮ ಬದುಕಿನಲ್ಲಿ ಇವೆರಡರ ಪ್ರಾಮುಖ್ಯತೆ ಏನು ಎಂಬುದನ್ನ ತಿಳಿದುಕೊಳ್ಳೋಣ...more13minPlay
March 26, 2023S1 EP98 ಬಿಸ್ಲೆರಿ ಬ್ರಾಂಡ್ ಹಿಂದಿನ ಸುಂದರ ಕಥೆ ಕೇಳಿಕುಡಿಯೋ ನೀರನ್ನೇ ಬಾಟಲ್ನಲ್ಲಿ ತುಂಬಿ ಮಾರಾಟ ಮಾಡ್ತಾ ಇದ್ದೀರಾ ಅಂತ ಹೀಯಾಳಿಸಿದವರೇ ಮುಂದೊಂದು ದಿನ ಬಿಸ್ಲೇರಿ ನೀರೇ ಬೇಕು ಎಂಬತಾಯಿತು. ಹಾಗಾದರೆ ಬಿಸ್ಲೆರಿ ಬ್ರಾಂಡ್ ಹಿಂದಿನ ಸುಂದರ ಸ್ಟೋರಿ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ...more9minPlay
March 25, 2023S1EP- 329 :ಸಾಕ್ರಟೀಸ್ ನ ಕೊನೆಯ ಕ್ಷಣಗಳು ಹೇಗಿತ್ತು | What were Socrates' last moments like?in this episode, Dr. Sandhya S. Pai recites her very famous editorial Priya Odugare- S1EP- 329 :ಸಾಕ್ರಟೀಸ್ ನ ಕೊನೆಯ ಕ್ಷಣಗಳು ಹೇಗಿತ್ತು | What were Socrates' last moments like?ಮನುಕುಲ ಕಂಡ ಮಹಾ ದಾರ್ಶನಿಕರಲ್ಲಿ ಸಾಕ್ರಟೀಸ್ ಕೂಡಾ ಒಬ್ಬ. ಆತನ ಕೆಲವು ಚಿಂತನೆಗಳಿಂದ ಆತನಿಗೆ ಶಿಕ್ಷೆ ನೀಡುವ ನಿರ್ದಾರ ಕೈಗೊಳ್ಳಲಾಯಿತು. ಸಾಕ್ರಟೀಸ್ ಗೆ ವಿಷ ನೀಡಿ ಕೊಲ್ಲುವ ಆದೇಶ ಹೊರಡಿಸಲಾಯಿತು. ಸಾಕ್ರಟೀಸ್ ನ ಕೊನೆಯ ಕ್ಷಣಗಳು ಹೇಗಿತ್ತು ಎಂಬ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
March 24, 2023S3 : EP - 7 : ಕಚ ಮೃತ ಸಂಜೀವಿನಿ ವಿದ್ಯೆ ಕಲಿತ ಕಥೆ | The story of Mrita SanjeeviniIn this episode, Dr. Sandhya S. Pai narrates very famous Mahabharata : S3 : EP - 7 : ಕಚ ಮೃತ ಸಂಜೀವಿನಿ ವಿದ್ಯೆ ಕಲಿತ ಕಥೆ | The story of Mrita Sanjeevini ಶುಕ್ರಾಚಾರ್ಯರಿಗೆ ಮಾತ್ರ ತಿಳಿದಿದ್ದ ಮೃತ ಸಂಜೀವಿನಿ ವಿದ್ಯೆಯನ್ನು ಕಲಿಯಲು ದೇವತೆಗಳು ಕಚನನ್ನು ಕಳುಹಿಸಿದರು. ಹೀಗೆ ಹೋದ ಕಚ ಶುಕ್ರಾಚಾರ್ಯರ ಪ್ರೀತಿ ಸಂಪಾದಿಸಿ ಅವರ ಶಿಶ್ಯನಾದ. ಈ ನಡುವೆ ಶುಕ್ರಾಚಾರ್ಯರ ಮಗಳಾದ ದೇವಯಾನಿಗೆ ಕಚನ ಮೇಲೆ ಪ್ರೇಮಾಂಕುರವಾಯಿತು. ಶುಕ್ರಾಚಾರ್ಯರ ಬಳಿ ಕಚ ವಿದ್ಯೆ ಕಲಿಯಲು ಬಂದಿದ್ದು ಅಸುರರಿಗೆ ತಿಳಿದು ಆತನನ್ನು ಕೊಲ್ಲಲು ಹೊರಟರು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
March 17, 2023S3 : EP - 6 : ದುಷ್ಯಂತ- ಶಕುಂತಲೆಯ ಕಥೆ | the story of Dushyanta- ShakuntalaIn this episode, Dr. Sandhya S. Pai narrates very famous Mahabharata : S3 ; EP - 6 : ದುಷ್ಯಂತ- ಶಕುಂತಲೆಯ ಕಥೆ |The story of Nala Damayantiಇದು ದುಷ್ಯಂತ- ಶಕುಂತಲೆಯ ಕಥೆ. ರಾಜ ಕೌಶಿಕನು ಮಹರ್ಷಿ ವಿಶ್ವಾಮಿತ್ರ ಹೇಗಾದ, ಈ ನಡುವೆ ಮೇನಕೆ ಮತ್ತು ಕೌಶಿಕರ ಮಗುವಾಗಿ ಶಕುಂತಲೆ ಹುಟ್ಟಿದ್ದು ಹೇಗೆ, ದುಷ್ಯಂತ- ಶಕುಂತಲೆಯ ವಿವಾಹ ಹೇಗೆ ಆಯ್ತು. ಆನಂತರ ಏನೆಲ್ಲಾ ಆಯ್ತು ಎಂಬ ಸುಂದರ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more19minPlay
March 16, 2023S1EP- 328 :ಬದುಕಿಗೆ ಬಂದನಗಳು ಏಕೆ ಬೇಕು | Why do we need bonds for life?in this episode, Dr. Sandhya S. Pai recites her very famous editorial Priya Odugare- S1EP- 328 : ಬದುಕಿಗೆ ಬಂದನಗಳು ಏಕೆ ಬೇಕು | Why do we need bonds for life?ಒಂದು ಊರಿನಲ್ಲಿ ಒಬ್ಬ ದನ ಕಾಯುವವನು ತನ್ನ ದನವನ್ನು ಮೇಯಿಸಲು ಹೋದ . ಆದರೆ ಆತ ಪ್ರತಿದಿನ ವಿಶ್ರಮಿಸುವಾಗ ದನವನ್ನು ಕಟ್ಟಿಹಾಕಲು ತೆಗೆದುಕೊಂಡು ಹೋಗುತ್ತಿದ್ದ ಹಗ್ಗವನ್ನು ಮರೆತು ಹೋಗಿದ್ದ. ಈಗ ದನವನ್ನು ಕಟ್ಟಿಹಾಕಲು ಆತ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.