Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
April 20, 2023S1EP- 336 : ಕುಂಭ ದ್ರೋಣ ಮಳೆಯ ಅಬ್ಬರಕ್ಕೆ ನೌಕೆಯ ಗತಿಯೇನಾಯಿತು ? | What happened to the ship?In this episode, Dr. Sandhya S. Pai recites her very famous editorial Priya Odugare- S1EP- 336 : ಕುಂಭ ದ್ರೋಣ ಮಳೆಯ ಅಬ್ಬರಕ್ಕೆ ನೌಕೆಯ ಗತಿಯೇನಾಯಿತು ? | What happened to the ship?ಕುಂಭ ದ್ರೋಣ ಮಳೆಯ ಅಬ್ಬರಕ್ಕೆ ನೌಕೆಯ ಗತಿಯೇನಾಯಿತು ? ಮಳೆಯಿಂದಾಗಿ ಕಳೆದು ಹೋದ ದಾರಿ , ಸುತ್ತಲೂ ಸಮುದ್ರ , ಹಡಗಿನ ಕಪ್ತಾನ ದಾರಿ ಕಳೆದುಕೊಡಿದ್ದ , ತಿನ್ನಲು ಆಹಾರವಿಲ್ಲ ಕುಡಿಯಲು ನೀರಿಲ್ಲ ! ಜನರು ಸಾಯುತ್ತಿದ್ದಾರೆ .. ದೂರದಲ್ಲಿ ಕಂಡ ಇನ್ನೊಂದು ಹಡಗನ್ನ ಕಂಡು ಮಾಡಿದ್ದೇನು ? ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
April 15, 2023S1EP- 335 :ಬದುಕಿನಲ್ಲಿ ಸಾಧನೆ ಎಂದರೆ ಏನು ? | What is achievement in life?In this episode, Dr. Sandhya S. Pai recites her very famous editorial Priya Odugare- S1EP- 335 :ಬದುಕಿನಲ್ಲಿ ಸಾಧನೆ ಎಂದರೆ ಏನು ? | What is achievement in life?ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಆತನಲ್ಲಿ ಸಂಪತ್ತು, ಐಶ್ವರ್ಯ ಎಲ್ಲವೂ ಇದ್ದರೂ ಆತ ವಿರಕ್ತ. ವಿರಕ್ತ ಎಂದರೆ ಒಲ್ಲದು, ಸಲ್ಲದು ಎನ್ನುವವನಲ್ಲ. ವರ್ಷಗಟ್ಟಲೇ ಕಾಡು ಮೇಡು ಗುಹೆಗಳಲ್ಲಿ ಸಾಧನೆ ಮಾಡಿದವರೂ ಕೂಡಾ ಈತನಿಗೆ ಗೌರವ ಕೊಡುತ್ತಿದ್ದರು. ಇದು ಹೇಗೆ ಸಾಧ್ಯ ಎಂದು ತಿಳಿಯಲು ಒಬ್ಬ ಬಂದ. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
April 14, 2023S3 : EP - 10 : ಅನುಭವಗಳು ಬದುಕಿಗೆ ಹೇಗೆ ಪಾಠವಾಗುತ್ತದೆ | How experiences become lessons for lifeIn this episode, Dr. Sandhya S. Pai narrates very famous Mahabharata : S3 : EP - 10 : ಅನುಭವಗಳು ಬದುಕಿಗೆ ಹೇಗೆ ಪಾಠವಾಗುತ್ತದೆ | How experiences become lessons for lifeಅಯೋದ ಧೌಮ್ಯ ಎಂಬ ಮಹರ್ಷಿಗಳು ಗುರುಕುಲ ನಡೆಸುತ್ತಿದ್ದರು. ಅವರ ಶಿಶ್ಯರ ಕಥೆ ಇದು. ಈ ಮಹರ್ಷಿಗಳು ಶಿಶ್ಯರಿಗೆ ಯಾವೆಲ್ಲಾ ಪರೀಕ್ಷೆಗಳನ್ನು ಮಾಡಿದರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more15minPlay
April 13, 2023S1EP- 334 :ಬದುಕನ್ನು ಸುಲಭವಾಗಿಅರ್ಥಮಾಡಿಕೊಳ್ಳುವುದು ಹೇಗೆ ? | How to understand life easily?In this episode, Dr. Sandhya S. Pai recites her very famous editorial Priya Odugare- S1EP- 334 : ಬದುಕನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದು ಹೇಗೆ ? | How to understand life easily? ಬೇಳೆ, ಕಾಳು ಸಾಗಿಸುವಹಡಗೊಂದು ಪಯಣಕ್ಕೆ ತಯಾರಾಗಿ ನಿಂತಿತ್ತು. ಈ ಹಡಗು ಪಕ್ಷಿಯೊಂದಕ್ಕೆ ಕಂಡಿತು. ಆಗ ಪಕ್ಷಿ ಆಹಾರದ ಆಸೆಗೆಹಡಗಿನ ಒಳಗೆ ಹೋಯಿತು. ಸಿಕ್ಕ ಆಹಾರವನ್ನು ತಿನ್ನುವಷ್ಟರಲ್ಲಿ ಹಡಗು ಪ್ರಯಾಣ ಆರಂಭಿಸಿತ್ತು. ಈಗ ಹಡಗೊಳಗೆ ಸಿಕ್ಕಿಕೊಂಡ ಹಕ್ಕಿ ಮರಳಿ ದಡ ಸೇರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದಿದ್ದಾಗ ಹಕ್ಕಿ ಏನು ಮಾಡಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more3minPlay
April 08, 2023S1EP- 333 : ನಮ್ಮ ಉತ್ತಮ ಗುಣಗಳು ನಮ್ಮ ಜೀವವನ್ನೂ ಉಳಿಸುತ್ತದೆ | Our good qualities also save our livesIn this episode, Dr. Sandhya S. Pai recites her very famous editorial Priya Odugare- S1EP- 333 : ನಮ್ಮ ಉತ್ತಮ ಗುಣಗಳು ನಮ್ಮ ಜೀವವನ್ನೂ ಉಳಿಸುತ್ತದೆ | Our good qualities also save our livesಮಾಂಸ ಸಂಸ್ಕರಿಸುವ ಘಟಕವೊಂದರಲ್ಲಿ ಮಾರ್ಸ್ ಳಿಗೆ ಕೆಲಸ ಇತ್ತು. ಮಾಂಸ ಶೇಖರಿಸುವ ಕೋಣೆಗಳ ತಾಪಮಾನ ಸುಸ್ಥಿತಿಯಲ್ಲಿದೆಯೇ ಎಂದು ನೋಡಿಕೊಳ್ಳುವುದು ಆಕೆಯ ಕೆಲಸ. ಹೀಗಿರುವಾಗ ಒಮ್ಮೆ ಆಕೆ ಈ ಮಾಂಸ ಶೇಖರಿಸುವ ಕೋಣೆಯ ಒಳಗೆ ಸಿಕ್ಕಿಹಾಕಿಕೊಂಡಳು. ಮುಂದೆನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
April 07, 2023S3 : EP - 9 : ಮಾಧವಿಯ ಕರುಣಾಜನಕ ಕತೆ | Sad story of MadhaviIn this episode, Dr. Sandhya S. Pai narrates very famous Mahabharata : S3 : EP - 9 : ಮಾಧವಿಯ ಕರುಣಾಜನಕ ಕತೆ | Sad story of Madhaviಯಯಾತಿ ಪುರುವಿನಿಂದ ಪಡೆದ ಯೌವನವನ್ನು ಮರಳಿಸಿ ತಪಸ್ಸು ಕೈಗೊಂಡು ಸ್ಪರ್ಗಕ್ಕೆ ಹೋದ. ಆದರೆ ತನ್ನ ಅಹಂಕಾರದಿಂದ ಮರಳಿ ಭೂಲೋಕಕ್ಕೆ ಬರಬೇಕಾಯಿತು. ಈ ಸಮಯದಲ್ಲಿ ಮಾಧವಿ ಮಗ ಅಷ್ಟಕನ ಬಳಿ ಯಯಾತಿ ಸಿಕ್ಕ. ಈ ಸಮಯದಲ್ಲಿ ಮಾಧವಿಯ ಕರುಣಾಜನಕ ಕತೆ ಏನು ಎಂಬುದು ತಿಳಿದುಬಂತು. ಹಾಗಾದ್ರೆ ಏನದು ಕತೆ ಎಂಬುವುದನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
April 06, 2023S1EP- 332 :ದಂಡಕನ ರಾಜ್ಯ ದಂಡಕಾರಣ್ಯವಾದದ್ದು ಹೇಗೆ ? | The story of Dandakaranya ?In this episode, Dr. Sandhya S. Pai recites her very famous editorial Priya Odugare- S1EP- 332 : ದಂಡಕನ ರಾಜ್ಯ ದಂಡಕಾರಣ್ಯವಾದದ್ದು ಹೇಗೆ ? | The story of Dandakaranya ?ಇದು ಬಹಳಾ ಪ್ರಾಚೀನ ಕಥೆ. ಆದರೂ ಇಂದಿಗೂ ಪ್ರಸ್ತುತವೆನಿಸುವ ಕಥೆ. ಇಕ್ಷ್ವಾಕುವಿನ ಮಗ ದಂಡಕನ ಕುರಿತಾದ ಕಥೆ. ಆತ ತನ್ನ ಗುರು ಶುಕ್ಲಾಚಾರ್ಯರ ಮಗಳ ಬದುಕಿನಲ್ಲಿ ಮಾಡಿದ್ದೇನು ಎಂಬ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
April 01, 2023S1EP- 331 : ಸೈನಿಕ ಹೇಳಿದ ಸತ್ಯ ಕಥೆ | A true story told by a soldierIn this episode, Dr. Sandhya S. Pai recites her very famous editorial Priya Odugare- S1EP- 331 : ಸೈನಿಕ ಹೇಳಿದ ಸತ್ಯ ಕಥೆ | A true story told by a soldierಚಳಿಗಾಲದ ಒಂದು ದಿನ ಕೆಲವು ಸೈನಿಕರು ತಮ್ಮ ಮೇಜರ್ ನ ಮುಂದಾಳತ್ವದಲ್ಲಿ ಹಿಮಾಲಯ ಪರ್ವತದ ಕಡಿದಾದ ಹಾದಿಯಲ್ಲಿ ನಡೆಯುತ್ತಿದ್ದರು. ಹೀಗೆ ಹೋಗುತ್ತಿರುವಾಗ ಒಂದು ಮುಚ್ಚಿದ ಚಹಾ ಅಂಗಡಿ ಸಿಕ್ಕಿತು. ನಂತರ ಎಲ್ಲರೂ ಅಂಗಡಿಯ ಬೀಗ ಒಡೆದು ಚಹಾ ಮಾಡಿ ಕುಡಿದರು. ಆ ಬಳಿಕ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
March 31, 2023S3 : EP - 8 : ಯಯಾತಿಗೆ ವೃದ್ದಾಪ್ಯದ ಶಾಪ ಬಂದಿದ್ದೇಕೆ ? | Why was Yayati cursed with old age?In this episode, Dr. Sandhya S. Pai narrates very famous Mahabharata : S3 : EP - 8 : ಯಯಾತಿಗೆ ವೃದ್ದಾಪ್ಯದ ಶಾಪ ಬಂದಿದ್ದೇಕೆ ? | Why was Yayati cursed with old age? ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕತೆ. ಯಯಾತಿಯ ವೃದ್ದಾಪ್ಯದ ಕತೆ. ರಾಜ ಯಯಾತಿಗೆ ದೇವಯಾನಿ ಮತ್ತು ಶರ್ಮಿಷ್ಠೆಯ ಪರಿಚಯ ಹೇಗಾಯ್ತು, ಮುಂದೆ ಯಯಾತಿ ಶರ್ಮಿಷ್ಠೆ ಮತ್ತು ದೇವಯಾನಿ ನಡುವೆ ನಡೆದಿದ್ದೇನು. ಯಯಾತಿಗೆ ವೃದ್ದಾಪ್ಯದ ಶಾಪ ಯಾಕಾಗಿ ಬಂತು ಎಂಬಿತ್ಯಾದಿ ಕುತೂಹಲಕಾರಿ ವಿಷಯಗಳನ್ನು ಒಳಗೊಂಡ ಸುಂದರ ಕತೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more26minPlay
March 30, 2023S1EP- 330 : ಬದುಕಿನಲ್ಲಿ ಗುರು ಎಂದರೆ ಯಾರು ? | Who is Guru in life?In this episode, Dr. Sandhya S. Pai recites her very famous editorial Priya Odugare- S1EP- 330 : ಬದುಕಿನಲ್ಲಿ ಗುರು ಎಂದರೆ ಯಾರು ? | Who is Guru in life?ಒಂದೂರಿನಲ್ಲಿ ಒಬ್ಬ ಮಹಾನ್ ಶ್ರೀಮಂತನಿದ್ದ. ಆದರೆ ಆತ ಇರುವ ಜಾಗದಲ್ಲಿ ಶ್ರೀಮಂತಿಕೆಯನ್ನು ಅಳೆಯುವ ಸಾಧನವೇ ಬೇರೆಯಾಗಿದ್ದು. ಹಾಗಾದ್ರೆಅದೇನು ಮತ್ತು ಮಹಾನ್ ಶ್ರೀಮಂತನ ಬದುಕಿನಲ್ಲಿ ಏನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.