Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
March 09, 2023S1EP- 326 : ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುವುದು ಏನು ? |What is going on in a democracy?in this episode, Dr. Sandhya S. Pai recites her very famous editorial Priya Odugare- S1EP- 326 : ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುವುದು ಏನು ? |What is going on in a democracy?ಅಂಗಡಿ ಮುಚ್ಚುವ ಹೊತ್ತಿಗೆ ಬಂದ ನಾಯಿಯೊಂದು ತಾನು ತಂದಿದ್ದ ಚೀಲದಲ್ಲಿ ಅಡುಗೆ ಸಾಮಾಗ್ರಿಗಳನ್ನು ತೆಗೆದುಕೊಂಡು ಹೊರಟಿತು. ಇದನ್ನು ಕಂಡು ಆಶ್ಚರ್ಯಗೊಂಡ ಅಂಗಡಿಯ ಮಾಲೀಕ ಆ ನಾಯಿಯನ್ನೇ ಹಿಂಬಾಲಿಸಿದ. ಕೊನೆಗೆ ಆ ನಾಯಿ ಎಲ್ಲಿಗೆ ಹೋಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more4minPlay
March 04, 2023S1EP- 325 : ಬದುಕಿನಲ್ಲಿ ನೆಮ್ಮದಿಯಿಂದ ಇರಲು ಏನು ಮಾಡಬೇಕು ? | What should be done to be happy in life?in this episode, Dr. Sandhya S. Pai recites her very famous editorial Priya Odugare- S1EP- 325 : ಬದುಕಿನಲ್ಲಿ ನೆಮ್ಮದಿಯಿಂದ ಇರಲು ಏನು ಮಾಡಬೇಕು ? | What should be done to be happy in life?ಇದು ಮಹಾಭಾರತದ ರಾಜ ಯಯಾತಿಯ ಕಥೆ. ಆತ ತನ್ನ ಆಡಳಿತದ ಸಮಯದಲ್ಲಿ ಹಲವಾರು ಪ್ರಜಾಹಿತ ಕೆಲಸ ಮಾಡಿದ. ಆತನ ಪುಣ್ಯಕಾರ್ಯದಿಂದ ಇಂದ್ರಲೋಕಕ್ಕೆ ಹೋಗುವ ಅವಕಾಶ ಸಿಕ್ಕಿತು. ಹೀಗೆ ಸ್ಪರ್ಗಕ್ಕೆ ಹೋದ ಯಯಾತಿಯ ಕಥೆ ಏನಾಯ್ತು ಎಂಬ ಸುಂದರ ಕಥೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
March 03, 2023S3 : EP - 4 :ಚಂದ್ರ ವಂಶದ ಕಥೆ | The story of Chandra VamshaIn this episode, Dr. Sandhya S. Pai narrates very famous Mahabharata : S3 ; EP - 4 : ಚಂದ್ರ ವಂಶದ ಕಥೆ | The story of Chandra Vamshaಇದು ಮಹಾಭಾರತದ ಮನೋಹರ ಕಥಾಮಾಲಿಕೆಯ ನಾಲ್ಕನೇ ಕಥೆ. ಚಂದ್ರ ವಂಶದ ಕಥೆ. ಬ್ರಹಸ್ಪತಿ ಋಷಿಗಳ ಪತ್ನಿ ತಾರೆ ಒಮ್ಮೆ ಚಂದ್ರನಲ್ಲಿಗೆ ಹೋದಳಂತೆ ಆಗ ಚಂದ್ರ ಮತ್ತು ತಾರೆಯ ನಡುವೆ ಪ್ರೇಮವಾಯಿತು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more15minPlay
March 02, 2023S1EP- 324 : ಶಿಕ್ಷಕಿ ಎಂದರೆ ಹೇಗಿರಬೇಕು ? |What should a teacher be like?in this episode, Dr. Sandhya S. Pai recites her very famous editorial Priya Odugare- S1EP- 324 : ಶಿಕ್ಷಕಿ ಎಂದರೆ ಹೇಗಿರಬೇಕು ? |What should a teacher be like?ಶ್ರೀಮತಿ ತಾನ್ಸೇನ್ ರಿಗೆ ಒಂದು ಒಳ್ಳೆ ಅಭ್ಯಾಸ ಇತ್ತು. ತರಗತಿಗೆ ಬಂದ ತಕ್ಷಣ ಮಕ್ಕಳನ್ನು ಉದ್ದೇಶಿಸಿ I Love You children's ಎನ್ನುತ್ತಿದ್ದರು. ಆದರೆ ಅವರು ಒಬ್ಬ ವಿದ್ಯಾರ್ಥಿಯನ್ನು ಅವರು ಪ್ರೀತಿಸುತ್ತಿರಲಿಲ್ಲ. ಕಾರಣ ಏನು ? ಮುಂದೇನಾಯ್ತು ಎಂಬ ಸುಂದರ ಕಥೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
February 25, 2023S1EP- 323 :ಹಿರಿಯರ ಮಾತಿಗೆ ಏಕೆ ಬೆಲೆ ಕೊಡಬೇಕು? ಇಲ್ಲಿ ಕೇಳಿ | Why value the words of elders?ಒಬ್ಬ ರೈತನ ಮನೆಯಲ್ಲಿ ಒಂದು ಹಸು, ಹಂದಿ ಮತ್ತು ಕೋಳಿ ಇತ್ತು. ಹೀಗಿರುವಾಗ ಆತನಿಗೆ ತಿಳಿಯದಂತೆ ಬಂದು ಮನೆ ಸೇರಿಕೊಂಡ ಇಲಿಯೊಂದು ರೈತನ ಮನೆಯಲ್ಲಿನ ತಿಂಡಿ ತಿನಿಸುಗಳನ್ನು ಕದಿಯಲು ಹೋಯ್ತು. ಇಲಿ ಮಾಡಿದ ಈ ಕೆಲಸ ಅದೆಂತ ದೊಡ್ಡ ಅನಾಹುತಕ್ಕೆ ಕಾರಣವಾಯಿತು ಎಂಬ ಕತೆಯನ್ನು ಕೇಳಿ...more6minPlay
February 24, 2023S3 ; EP - 3 : ಜನಮೇಜಯನಿಗೆ ಸುರಮೆಯ ಶಾಪ ಹೇಗೆ ಬಂತು ? ಇಲ್ಲಿ ಕೇಳಿ | How did Janamejaya get the curse of Surame?In this episode, Dr. Sandhya S. Pai narrates very famous Mahabharata : S3 ; EP - 3 : ಜನಮೇಜಯನಿಗೆ ಸುರಮೆಯ ಶಾಪ ಹೇಗೆ ಬಂತು ? ಇಲ್ಲಿ ಕೇಳಿ | How did Janamejaya get the curse of Surame?ಹೋದ ಕಂತಿನಲ್ಲಿ ಜನಮೇಜಯನ ಸರ್ಪಯಾಗ ಹೇಗೆ ಅಂತ್ಯವಾಯಿತು ಎಂಬುದನ್ನ ತಿಳಿದುಕೊಂಡೆವು. ಈ ಕಥೆಯಲ್ಲಿ ತನ್ನ ತಮ್ಮಂದಿರು ಮಾಡಿದ ತಪ್ಪಿನಿಂದ ಜನಮೇಜಯನಿಗೆ ಸುರಮೆಯ ಶಾಪ ಹೇಗೆ ಬಂತು ಎಂಬ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
February 23, 2023S1EP- 322 :ಏಕಾಗ್ರತೆಯನ್ನು ಸಾಧಿಸುವುದು ಹೇಗೆ ? | How to achieve concentration?in this episode, Dr. Sandhya S. Pai recites her very famous editorial Priya Odugare- S1EP- 322 :ಏಕಾಗ್ರತೆಯನ್ನು ಸಾಧಿಸುವುದು ಹೇಗೆ ? | How to achieve concentration?ಧ್ಯಾನ ಕಲಿಯಲು ಶ್ರೀ ರಮಣ ಮಹರ್ಷಿಗಳ ಬಳಿ ಒಬ್ಬ ಬಾಲಕ ಬಂದ. ತನಗೆ ಏಕಾಗ್ರತೆಯನ್ನು ಸಾಧಿಸುವುದು ಹೇಗೆ ಎಂದು ಕಲಿಸಿಕೊಡಲು ಕೇಳಿದ. ಆಗ ರಮಣಮಹರ್ಷಿಗಳು ಏನೆಂದರು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more11minPlay
February 19, 2023S1 EP94 ಲ್ಯಾಕ್ಮೆ ಬ್ರಾಂಡ್ ಹಿಂದಿನ ಸುಂದರ ಕಥೆ ಕೇಳಿಮೇಕಪ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಎಲ್ಲರೂ ತಮ್ಮನ್ನ ತಾವು ಸುಂದರವಾಗಿ ಕಾಣುವಂತೆ ಮಾಡಿಕೊಳ್ಳಲು ಮೇಕಪ್ ಮಾಡಿಯೇ ಮಾಡುತ್ತಾರೆ. ಹಾಗಾದ್ರೆ ಇಂಥ ಮೇಕಪ್ ಜಗತ್ ನಲ್ಲಿ ಹೆಸರುವಾಸಿಯಾದ ಲ್ಯಾಕ್ಮೆ ಬ್ರಾಂಡ್ ನ ಹಿಂದಿನ ಸುಂದರ ಸ್ಟೋರಿ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ....more10minPlay
February 18, 2023S1EP- 321 : ಒತ್ತಾಯದಿಂದ ಏನೇ ಮಾಡಿದರು ಹೀಗೆ ಆಗುವುದು ಕೇಳಿ | Do not do anything under compulsionin this episode, Dr. Sandhya S. Pai recites her very famous editorial Priya Odugare- S1EP- 321 ಒತ್ತಾಯದಿಂದ ಏನೇ ಮಾಡಿದರು ಹೀಗೆ ಆಗುವುದು ಕೇಳಿ | Do not do anything under compulsionತೋಟ ಒಂದರಲ್ಲಿ ತಿರುಗಾಡುತ್ತಿದ್ದ ಒಬ್ಬನಿಗೆ ಕಂಡ ಒಂದು ಗೂಡಿನಿಂದ ಪುಟ್ಟದೊಂದು ಜೀವ ಹೊರಬರಲು ಕಷ್ಟ ಪಡುತ್ತಿತ್ತು. ಅದರ ಕಷ್ಟವನ್ನು ಕಂಡು ಆತನಿಗೆ ಕರುಣೆ ಉಕ್ಕಿತು. ಆಗ ತಾನೆ ಗೂಡನ್ನ ಸೀಳಿ ಹೊರಬರಲು ಕಾಯುತ್ತಿದ್ದ ಚಿಟ್ಟೆ ಒಂದಕ್ಕೆ ಸಹಾಯ ಮಾಡಲು ಹೋದ. ಆದರೆ ಆತನ ಈ ಸಹಾಯವೇ ಅದೊಂದು ದೊಡ್ಡ ಅವಾಂತರಕ್ಕೆ ಕಾರಣವಾಯಿತು. ಹಾಗಾದ್ರೆ ಅಂಥದ್ದೇನಾಯ್ತು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
February 17, 2023S3 ; EP - 2 : ಜನಮೇಜಯ ಯಾವ ಕಾರಣಕ್ಕಾಗಿ ಸಾವಿರಾರು ಸರ್ಪಗಳನ್ನು ಬಲಿಕೊಟ್ಟ ಗೊತ್ತಾ? ಇಲ್ಲಿ ಕೇಳಿ | The story of JanamejayaIn this episode, Dr. Sandhya S. Pai narrates very famous Mahabharata : S3 ; EP - 2 : ಜನಮೇಜಯ ಯಾವ ಕಾರಣಕ್ಕಾಗಿ ಸಾವಿರಾರು ಸರ್ಪಗಳನ್ನು ಬಲಿಕೊಟ್ಟ ಗೊತ್ತಾ? ಇಲ್ಲಿ ಕೇಳಿ | The story of Janamejayaಪರೀಕ್ಷಿತ ಮಹಾರಾಜ ತಕ್ಷಕನಿಂದ ಕಚ್ಚಲ್ಪಟ್ಟು ಉರಿದು ಬೂದಿಯಾಗುವಾಗ ಚಿಕ್ಕ ಬಾಲಕನಾಗಿದ್ದ ಜನಮೇಜಯ ಇದನ್ನು ಕಂಡಿದ್ದ. ಮುಂದೆ ಆತ ರಾಜನಾದ ಮೇಲೆ ತನ್ನ ತಂದೆಯ ಸಾವಿಗೆ ತಕ್ಷಕನೇ ಕಾರಣ ಎಂದು ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಇಡೀ ಸರ್ಪ ಕುಲವನ್ನೇ ನಾಶಮಾಡಲು ಹೊರಟ. ಹೀಗಾಗಿ ಸರ್ಪಯಾಗವನ್ನು ಕೈಗೊಂಡ . ಈ ಯಾಗದಲ್ಲಿ ಸಾವಿರಾರು ಸರ್ಪಗಳು ಅಗ್ನಿಗೆ ಆಹುತಿಯಾಗುವಾಗ ನಡೆದಿದ್ದೇನು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more19minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.