Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
January 14, 2023S1EP- 312 :ನಾವು ಬದುಕಿಗೆ ಎಷ್ಟು ಅಂಟಿಕೊಂಡಿರುತ್ತೇವೆ ? | How attached are we to life?in this episode, Dr. Sandhya S. Pai recites her very famous editorial Priya Odugare- S1EP- 312 :ನಾವು ಬದುಕಿಗೆ ಎಷ್ಟು ಅಂಟಿಕೊಂಡಿರುತ್ತೇವೆ ? | How attached are we to life?ವಿಷ್ಣು ಭಕ್ತ ಪ್ರಹ್ಲಾದನಿಗೆ ಆತನ ತಂದೆ ನಾನಾ ಕಷ್ಟ ನೀಡಿದ. ಬಳಿಕ ಕೊನೆಯಲ್ಲಿ ವಿಷ್ಣು ನರಸಿಂಹನ ಅವತಾರ ತಾಳಿ ಹಿರಣ್ಯಕಶಿಪುವನ್ನು ಸಂಹರಿಸಿದ. ಆ ಬಳಿಕ ವಿಷ್ಣು ತನ್ನ ಭಕ್ತ ಪ್ರಹ್ಲಾದನಲ್ಲಿ ಏನು ಕೇಳಿದ ಹಾಗೂ ಪ್ರಹ್ಲಾದ ತನ್ನ ಬದುಕಿಗೆ ಎಷ್ಟು ಅಂಟಿಕೊಂಡಿದ್ದ ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
January 13, 2023S2 EP - 73: ರಾಜ ಕಂಡ ಕನಸಿನಿಂದ ಬದುಕು ಬದಲಾಯಿತೇ? | Did the king's dream change his life?In this episode, Dr. Sandhya S. Pai narrates very famous Aithihya mala : S2 EP - 73: ರಾಜ ಕಂಡ ಕನಸಿನಿಂದ ಬದುಕು ಬದಲಾಯಿತೇ? | Did the king's dream change his life?ಬಹಳ ವರ್ಷಗಳ ಹಿಂದೆ ರಾಜನೊಬ್ಬ ಮದುವೆಯಾಗಿ ಆಗಿನ ಮಲಯಾಳ ದೇಶದ ಪದ್ಧತಿಯಂತೆ ಹೆಂಡತಿಯ ಮನೆಗೆ ಹೋಗಿ ವಾಸ್ತವ್ಯ ಮಾಡಿದ. 12 ವರ್ಷ ಆತನೂರಿಗೆ ಹೋಗದೆ ಆಕೆಯ ಜೊತೆಗಿದ್ದು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್.ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
January 12, 2023S1EP- 311 :ಆಸೆಗಳು ಬದುಕನ್ನು ಹೇಗೆ ಕಟ್ಟಿ ಹಾಕುತ್ತದೆ ? | How desires bind life?in this episode, Dr. Sandhya S. Pai recites her very famous editorial Priya Odugare- S1EP- 311 :ಆಸೆಗಳು ಬದುಕನ್ನು ಹೇಗೆ ಕಟ್ಟಿ ಹಾಕುತ್ತದೆ ? | How desires bind life?ಸಿರಿವಂತ ಅಗಸನ ಕತ್ತೆ ಹಾಗೂ ಬೀದಿಬದಿಯ ಕತ್ತೆಯ ನಡುವಿನ ಮಾತುಕತೆ ಇದು. ತಾನು ಅದೆಷ್ಟು ಸ್ವತಂತ್ರ ಎಂದು ಬೀದಿಬದಿಯ ಕತ್ತೆ ವಿವರಿಸುವಾಗ ಸಿರಿವಂತ ನೀಡುವ ಹಿಂಸೆ ಸಹಿಸಿಕೊಂಡೂ ಕೂಡ ತಾನು ಅಲ್ಲೇ ಇರಲು ಸಿರಿವಂತನ ಕತ್ತೆ ನೀಡುವ ಕಾರಣ ಸಮಾಜದ ಅದೆಷ್ಟೋ ಜನರ ಬದುಕಿಗೆ ಹಿಡಿದ ಕೈಗನ್ನಡಿಯಾಗಿದೆ. ಇಂಥಹಾ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
January 07, 2023S1EP- 310 :ಮುಕ್ತಿ ಎಂದರೆ ಏನು ? |What is Mukti?in this episode, Dr. Sandhya S. Pai recites her very famous editorial Priya Odugare- S1EP- 310 :ಮುಕ್ತಿ ಎಂದರೆ ಏನು ? |What is Mukti?ಸಾಧಕನೊಬ್ಬ ಬಹಳ ವರ್ಷದಿಂದ ಮುಕ್ತಿ ಮಾರ್ಗದ ಹುಡುಕಾಟದಲ್ಲಿದ್ದ. ಒಂದು ದಿನ ಹಸಿವು ಬಾಯಾರಿಕೆಯಿಂದ ಬರುವಾಗ ಕತ್ತಲಾಗಿತ್ತು. ಆಗ ಅಲ್ಲಿದ್ದ ಮರದ ಕೆಳಗೆ ಮಲಗಿದ ಆತನಿಗೆ ಏನಾಯ್ತು ಎಂಬ ಸುಂದರ ಕಥೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
January 06, 2023S2 EP - 72: So how come it rained there? Of course? By prayer? | ಹಾಗಾದ್ರೆ ಅಲ್ಲಿ ಮಳೆ ಸುರಿದದ್ದು ಹೇಗೆ? ಸಹಜವಾಗಿಯೋ? ಪ್ರಾರ್ಥನೆಯಿಂದಲೋ ?In this episode, Dr. Sandhya S. Pai narrates very famous Aithihya mala : S2 EP - 72: So how come it rained there? Of course? By prayer? | ಹಾಗಾದ್ರೆ ಅಲ್ಲಿ ಮಳೆ ಸುರಿದದ್ದು ಹೇಗೆ? ಸಹಜವಾಗಿಯೋ? ಪ್ರಾರ್ಥನೆಯಿಂದಲೋ ?ಒಮ್ಮೆ ಮಲಯಾಳ ದೇಶದಲ್ಲಿ ಜುಲೈ ತಿಂಗಳು ಕಳೆದ್ರೂ ಮಳೆ ಬರಲಿಲ್ಲ. ನೀರಿಗಾಗಿ ಅಲ್ಲಿ ಹಾಹಾಕಾರ ಎದುರಾಯಿತು. ಬೇಸಾಯಕ್ಕೆ ಅಲ್ಲಿ ಮಳೆಯೇ ಮುಖ್ಯವಾಗಿತ್ತು. ಹೀಗಿರುವಾಗ ಅಲ್ಲೊಂದು ಘಟನೆ ನಡೆಯಿತು.ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] ...more9minPlay
January 05, 2023S1EP- 309: ಪಶ್ಚಾತ್ತಾಪ ಎಂದರೆ ಏನು ? | What is repentance?in this episode, Dr. Sandhya S. Pai recites her very famous editorial Priya Odugare - S1EP- 309: ಪಶ್ಚಾತ್ತಾಪ ಎಂದರೆ ಏನು ? | What is repentance?ಒಬ್ಬ ಶ್ರೀಮಂತ ವ್ಯಕ್ತಿಯ ಬಳಿ ಎರಡು ಕುದುರೆಗಳಿತ್ತು. ಆ ಕುದುರೆಗಳಲ್ಲಿ ಒಂದು ಕುದುರೆಗೆ ಎಷ್ಟು ಸುಖವಿದ್ದರೂ ತನ್ನ ಜೊತೆಗಾರ ಕುದುರೆಯ ಬಗ್ಗೆ ಅಸಮಾಧಾನವಿತ್ತು. ಹೀಗಿರುವಾಗ ಮುಂದೆ ಆ ಕುದುರೆಯ ಬದಲಾಗಿ ಇನ್ನೊಂದು ಕುದುರೆ ಬಂದಾಗ ಏನಾಯ್ತು ಎಂಬ ಈ ಸುಂದರ ಕಥೆಯ ಮೂಲಕ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
December 31, 2022S1EP- 308: ಸಮಯಪ್ರಜ್ಞೆ ಎಂದರೆ ಏನು? | What is punctuality?in this episode, Dr. Sandhya S. Pai recites her very famous editorial Priya Odugare - S1EP- 308: ಸಮಯಪ್ರಜ್ಞೆ ಎಂದರೆ ಏನು? | What is punctuality?ಸಮಯಪ್ರಜ್ಞೆ ಎಂದರೆ ಏನು? ಯಾವ ಸಮಯದಲ್ಲಿ ಏನು ಮಾಡಿದರೆ ಅದು ನಿಜವಾದ ಸಮಯಪ್ರಜ್ಞೆ ಎಂದೆನಿಸಿಕೊಳ್ಳುತ್ತದೆ ಎಂಬುವುದನ್ನು ಈ ಸುಂದರ ಕಥೆಯ ಮೂಲಕ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
December 30, 2022S2 EP - 71: God should be satisfied with this alone | ಇದರಿಂದ ಮಾತ್ರ ದೇವರು ಸಂತೃಪ್ತರಾಗಬೇಕುIn this episode, Dr. Sandhya S. Pai narrates very famous Aithihya mala : S2 EP - 71 : God should be satisfied with this alone | ಇದರಿಂದ ಮಾತ್ರ ದೇವರು ಸಂತೃಪ್ತರಾಗಬೇಕುಮಹಾರಾಜಾಧಿರಾಜನೊಬ್ಬನಿಗೆ ಅತ್ಯಂತ ಪ್ರಿಯ, ನಂಬಿಕಸ್ಥ ಮೂರು ಮಂದಿಯಿದ್ದರು. ಆ ಮೂವರಲ್ಲೊಬ್ಬ ಸ್ವಲ್ಪ ಕೆಳ ಜಾತಿಯವನಾಗಿದ್ದ.ಈ ಜಾತಿಯ ಕತೆಯನ್ನು ಸಂಧ್ಯಾ ಮಾಮಿ ಯಾಕೆ ಹೇಳುತ್ತಿರಬಹುದೆನ್ನುವ ಪ್ರಶ್ನೆ ಸಹಜವಾಗಿ ನಿಮ್ಮಲ್ಲಿ ಮೂಡಿದ್ರೆ ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
December 29, 2022S1EP- 307: ಮನುಷ್ಯನ ಬದುಕಿನ ಅರ್ಥ ಏನು ಗೊತ್ತಾ ? ಈ ಕಥೆಯನ್ನೊಮ್ಮೆ ಕೇಳಿ | What is the meaning of life?in this episode, Dr. Sandhya S. Pai recites her very famous editorial Priya Odugare - S1EP- 307: ಮನುಷ್ಯನ ಬದುಕಿನ ಅರ್ಥ ಏನು ಗೊತ್ತಾ ? ಈ ಕಥೆಯನ್ನೊಮ್ಮೆ ಕೇಳಿ | What is the meaning of life?ನಾವು ನಮ್ಮ ಬದುಕನ್ನು ಅರ್ಥಮಾಡಿಕೊಳ್ಳುವುದು ಎಂದರೆ ಹೇಗೆ. ಹಲವಾರು ಜನರಿಗೆ ಇದೊಂದು ಬಿಡಿಸಲಾಗದ ಕಗ್ಗಂಟೇ ಸರಿ. ಹಾಗಾದ್ರೆ ಬದುಕನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈ ಸುಂದರ ಕಥೆಯ ಮೂಲಕ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
December 24, 2022S1EP- 306: ಬದುಕಿನಲ್ಲಿ ಹೊಂದಾಣಿಕೆ ಎಷ್ಟು ಮುಖ್ಯ | How important is compatibility in life?in this episode, Dr. Sandhya S. Pai recites her very famous editorial Priya Odugare - S1EP- 306: ಬದುಕಿನಲ್ಲಿ ಹೊಂದಾಣಿಕೆ ಎಷ್ಟು ಮುಖ್ಯ | How important is compatibility in life?ದಕ್ಷಿಣ ಕನ್ನಡದ ಪುಟ್ಟ ಹಳ್ಳಿಯಲ್ಲಿ ಹುಟ್ಟಿಬೆಳೆದ ಹುಡುಗಿ ಮುಂದೆ ಮುಂಬೈ ನಗರಕ್ಕೆ ಮದುವೆಯಾಗಿ ಹೋಗುತ್ತಾಳೆ. ಆಗ ಆಕೆಗೆ ಆಗುವ ಅನುಭವ ಎಂಥದ್ದು, ಆಕೆಯ ಬಾಳಿನಲ್ಲಿ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.