Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
February 16, 2023S1EP- 320 : ದೇವರು ಇದ್ದಾನೆ ಎಂಬುದಕ್ಕೆ ಈ ಕತೆಯೇ ಸಾಕ್ಷಿ ! | This story is proof that God exists!in this episode, Dr. Sandhya S. Pai recites her very famous editorial Priya Odugare- S1EP- 320 ದೇವರು ಇದ್ದಾನೆ ಎಂಬುದಕ್ಕೆ ಈ ಕತೆಯೇ ಸಾಕ್ಷಿ ! | This story is proof that God exists!ದಟ್ಟ ಕಾಡಿನಲ್ಲಿದ್ದ ಗರ್ಭವತಿ ಹರಿಣಕ್ಕೆ ಪ್ರಸವ ವೇದನೆ ಶುರುವಾಯಿತು. ಸುರಕ್ಷಿತ ಜಾಗವೆಂದು ಪೊದೆಯ ಬಳಿ ಬಂದ ಹರಿಣಕ್ಕೆ ಹಸಿದ ಸಿಂಹ ಎದುರಾಯಿತು. ಸಿಂಹದಿಂದ ತಪ್ಪಿಸಿಕೊಳ್ಳಬೇಕೆಂದು ಹಿಂದೆ ತಿರುಗಿದಾಗ ಬೇಡನೊಬ್ಬ ಬಿಲ್ಲು ಹೂಡುತ್ತಿದ್ದ. ಮುಂದೇನಾಯ್ತು ಎಂಬ ಸುಂದರ ಕತೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
February 11, 2023S1EP- 319 : ಸಿರಿ, ಯಶಸ್ಸು ಮತ್ತು ಪ್ರೇಮ : ಸುಂದರ ಬದುಕಿಗೆ ಇವುಗಳಲ್ಲಿ ಯಾವುದು ಮುಖ್ಯ ? | success and love which is important for life?in this episode, Dr. Sandhya S. Pai recites her very famous editorial Priya Odugare- S1EP- 319 : ಬದುಕಿಗೆ ಸಿರಿ, ಯಶಸ್ಸು ಮತ್ತು ಪ್ರೇಮ ಇವುಗಳಲ್ಲಿ ಯಾವುದು ಮುಖ್ಯ ? | success and love which is important for life?ಒಂದು ಸಂಜೆ ಮೂವರು ದೇವತೆಗಳು ಒಂದು ಮನೆಯ ಬಳಿ ಬಂದರು. ಹೀಗೆ ಬಂದ ಇವರು ಮನೆಯವರಲ್ಲಿ ನಾವು ಸಿರಿ, ಯಶಸ್ಸು ಮತ್ತು ಪ್ರೇಮ ದೇವತೆಗಳು. ನಾವು ಮೂವರೂ ಕೂಡಾ ಒಟ್ಟಾಗಿ ಮನೆಯೊಳಗೆ ಬರುವುದಿಲ್ಲ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಎಂದಾಗ ಮನೆಯವರು ಯಾರನ್ನು ಆಯ್ಕೆ ಮಾಡಿಕೊಂಡರು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
February 10, 2023S3 ; EP - 1 : ಇಂದಿನಿಂದ ಮಹಾಭಾರತದ ಕತೆಗಳು | Stories of Mahabharata from todayIn this episode, Dr. Sandhya S. Pai narrates very famous Mahabharata : S3 ; EP - 1 : ಇಂದಿನಿಂದ ಮಹಾಭಾರತದ ಕತೆಗಳು | Stories of Mahabharata from todayಮಹಾಭಾರತದಂತಹ ಮಹಾಕಾವ್ಯ ಬೇರಿಲ್ಲ. ಅದರಲ್ಲಿರೋ ವಿಷಯ ಬೇರೆಲ್ಲೂ ಇಲ್ಲ ಅನ್ನೋ ಮಾತಿದೆ. ಇದು ಧರ್ಮದ ಮಥನ, ಜಯದ ಕಥನ. ಇಂದಿನಿಂದ ಮಹಾಭಾರತದ ಕತೆಗಳನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more24minPlay
February 09, 2023S1EP- 318 : ಮಹಾಭಾರತದ ಧೃತರಾಷ್ಟ್ರ ಕುರುಡನಾಗಿ ಹುಟ್ಟಲು ಆತನ ಈ ಕರ್ಮಫಲವೇ ಕಾರಣ ! | Why was Dhritarashtra of Mahabharata born blind?in this episode, Dr. Sandhya S. Pai recites her very famous editorial Priya Odugare- S1EP- 318 : ಮಹಾಭಾರತದ ಧೃತರಾಷ್ಟ್ರ ಕುರುಡನಾಗಿ ಹುಟ್ಟಲು ಆತನ ಈ ಕರ್ಮಫಲವೇ ಕಾರಣ ! | Why was Dhritarashtra of Mahabharata born blind?ಮಹಾಭಾರತದ ಮಹಾಯುದ್ಧ ಮುಗಿದು ಲಕ್ಷಾಂತರ ಸೈನಿಕರು ಸಾವನ್ನಪ್ಪಿದರು. ಇದರಿಂದ ಸಾವನಪ್ಪಿದವರ ಮನೆಯಲ್ಲಿ ದುಖಃ ತುಂಬಿಕೊಂಡಿತು. ಈ ದುಖಃದಲ್ಲಿ ರಾಜ ಧೃತರಾಷ್ಟ್ರ ಹಾಗೂ ಮಹಾರಾಣಿ ಗಾಂಧಾರಿಯೂ ಸೇರಿಕೊಂಡರು. ಹೀಗಿರುವಾಗ ಶ್ರೀ ಕೃಷ್ಣ ಇವರಲ್ಲಿ ಏನಂದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
February 02, 2023S1EP- 317 : ಕೋಪದ ಕೈಗೆ ಬುದ್ಧಿ ಕೊಟ್ಟರೆ ಹೀಗೆ ಆಗುವುದು | This is what happens if you give wisdom to the hands of angerin this episode, Dr. Sandhya S. Pai recites her very famous editorial Priya Odugare- S1EP- 317 : ಕೋಪದ ಕೈಗೆ ಬುದ್ಧಿ ಕೊಟ್ಟರೆ ಹೀಗೆ ಆಗುವುದು | This is what happens if you give wisdom to the hands of angerಪಾದರಕ್ಷೆ ಮಾಡುವವನ ಅಂಗಡಿಗೆ ಹೊಕ್ಕ ಹಾವಿನ ಕಥೆ ಇದು. ತಾನು ಆಹಾರ ಹುಡುಕಲು ಅಂಗಡಿಯೊಳಗೆ ಹೋದ ಹಾವಿಗೆ ಒಂದು ಹರಿತವಾದ ಕೊಡಲಿ ತಾಗಿ ಗಾಯವಾಯಿತು. ಇದರಿಂದ ಕೋಪಗೊಂಡ ಹಾವು ತನ್ನ ವಿವೇಚನೆಯನ್ನು ಕಳೆದುಕೊಂಡು ಏನು ಮಾಡಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
January 28, 2023S1EP- 316 : ಜೊತೆಗಾರರ ಪುಣ್ಯಫಲ ಎಷ್ಟು ಮುಖ್ಯ | How important is the reward of companionsin this episode, Dr. Sandhya S. Pai recites her very famous editorial Priya Odugare- S1EP- 316 : ಜೊತೆಗಾರರ ಪುಣ್ಯಫಲ ಎಷ್ಟು ಮುಖ್ಯ |How important is the reward of companionsಬಸ್ಸೊಂದು ಒಡಲ ತುಂಬಾ ಪ್ರಯಾಣಿಕರನ್ನು ತುಂಬಿಕೊಂಡು ಸಾಗುತ್ತಿತ್ತು. ಹೀಗಿರುವಾಗ ಬಡಿದ ಸಿಡಿಲಿಗೆ ಚಾಲಕ ಹೆದರಿದ. ಆಗ ಆತ ಈ ಬಸ್ಸಿನಲ್ಲಿ ಯಾರೋ ದುರಾದೃಷ್ಟವಂತರಿದ್ದಾರೆ ಅವರಿಂದ ನಮಗೆಲ್ಲಾ ಸಮಸ್ಯೆ ಇದೆ ಎಂದ, ನಂತರ ಆ ದುರಾದೃಷ್ಟವಂತರು ಯಾರು ಎಂದ ತಿಳಿಯಲು ಚಾಲಕ ಏನು ಮಾಡಿದ ಮತ್ತು ಮುಂದೆನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
January 26, 2023S1EP- 315 : ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು |If you put your mind to it, you can achieve anythingin this episode, Dr. Sandhya S. Pai recites her very famous editorial Priya Odugare- S1EP- 315 : ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು |If you put your mind to it, you can achieve anythingಇದು ಮೈಕಲ್ ಜೋರ್ಡನ್ ಕಥೆ. ಈತ ಚಿಕ್ಕ ವಯಸ್ಸಿನಿಂದ ಅತೀ ಬಡತನ ಅನುಭವಿಸಿ ನೊಂದಿದ್ದ . ಹೀಗಿರುವಾಗ ತಂದೆ ಕೊಟ್ಟ ಹಳೆಯ ಟೀ ಶರ್ಟ್ ಅನ್ನು ಹೇಗೆ ತನ್ನ ಬುದ್ದಿವಂತಿಕೆಯಿಂದ ಮಾರಾಟ ಮಾಡಿದ ಹಾಗೂ ಮುಂದೆ ಹೇಗೆ ತನ್ನ ಬದುಕಿನಲ್ಲಿ ಯಶಸ್ವಿಯಾದ ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
January 20, 2023S1EP- 314 : ಬದುಕಿನಲ್ಲಿ ಹೊಸ ಅವಕಾಶಗಳು ಯಾವಾಗ ಬರುತ್ತದೆ | When new opportunities come in lifein this episode, Dr. Sandhya S. Pai recites her very famous editorial Priya Odugare- S1EP- 314 : ಬದುಕಿನಲ್ಲಿ ಹೊಸ ಅವಕಾಶಗಳು ಯಾವಾಗ ಬರುತ್ತದೆ | When new opportunities come in lifeಪರಮಜ್ಞಾನಿಯೊಬ್ಬ ತನ್ನ ಶಿಶ್ಯನ ಜೊತೆ ಬೆಟ್ಟದ ಮೇಲಿನ ಬಡವನ ಮನೆಗೆ ಬಂದ. ಆ ಬಡವನಿಗೆ ತಾನು ಸಾಕಿದ್ದ ಹಸುವೇ ಬದುಕಿಗೆ ದಾರಿಯಾಗಿತ್ತು. ಹೀಗಿರುವಾಗ ಆ ಪರಮಜ್ಞಾನಿ ತನ್ನ ಶಿಶ್ಯನಲ್ಲಿ ಆ ಹಸುವನ್ನು ಬೆಟ್ಟದಿಂದ ತಳ್ಳಲು ಹೇಳುತ್ತಾನೆ, ಹಾಗಾದ್ರೆ ಆತ ಹೀಗೆಕೆ ಎಂದ ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
January 20, 2023S2 EP - 74: Land, tree, fruit, stomach is yours..। ಜಾಗ, ಮರ, ಹಣ್ಣು, ಹೊಟ್ಟೆ ನಿನ್ನದೇ ..In this episode, Dr. Sandhya S. Pai narrates very famous Aithihya mala : S2 EP - 74: Land, tree, fruit, stomach is yours..। ಜಾಗ, ಮರ, ಹಣ್ಣು, ಹೊಟ್ಟೆ ನಿನ್ನದೇ .. ಒಂದಾನೊಂದು ಕಾಲದಲ್ಲಿ ದೇಶಮಂಗಲಂ ಎಂಬ ಹಳ್ಳಿಯಲ್ಲಿ ಒಬ್ಬ ನಂಬೂದರಿಗಳ ಮನೆಯಿತ್ತು. ಈ ದೇಶದಲ್ಲೊಂದು ವಿಶೇಷ ಎನಿಸುವ ಆನೆಯೊಂದಿತ್ತು. ಈ ಆನೆಗೂ ಆ ಮನೆತನಕ್ಕೂ ಇರುವ ಅವಿನಾಭಾವ ಸಂಬಂಧದ ಸೊಗಸಾದ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
January 19, 2023S1EP- 313 : ಕೋಶಕಾರ ಹಕ್ಕಿಯ ಕಥೆ | The story of the birdin this episode, Dr. Sandhya S. Pai recites her very famous editorial Priya Odugare- S1EP- 313 : ಕೋಶಕಾರ ಹಕ್ಕಿಯ ಕಥೆ | The story of the birdಹಕ್ಕಿಗಳಲ್ಲಿ ಹಲವಾರು ವಿಧಗಳಿದ್ದು ಅವುಗಳಲ್ಲಿ ಕೋಶಕಾರ ಎಂಬ ಹಕ್ಕಿ ಇದೆ. ಇದರ ವಿಶೇಷತೆ ಇದು ಗೂಡುಕಟ್ಟುವ ರೀತಿ. ವಿಭಿನ್ನವಾಗಿ ಗೂಡುಕಟ್ಟುವ ಈ ಹಕ್ಕಿ, ಕೊನೆಗೆ ಗೂಡಿನಿಂದ ಹೊರಹೋಗುವ ದಾರಿಯನ್ನೂ ಸಹಾ ಮುಚ್ಚುತ್ತದೆ. ಮುಂದೇನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.