Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
March 27, 2023S1 EP77 ಬದುಕಿನಲ್ಲಿ ಆರೋಗ್ಯ ಮತ್ತು ಆಧ್ಯಾತ್ಮ ಎಷ್ಟು ಮುಖ್ಯ ?ಬದುಕಿನಲ್ಲಿ ಆರೋಗ್ಯ ಮತ್ತು ಆಧ್ಯಾತ್ಮ ಅತ್ಯಂತ ಸುಂದರವಾದ ವಿಷಯಗಳು. ಆದರೆ ಬಹಳಷ್ಟು ಜನರು ಈ ಎರಡೂ ವಿಷಯಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದಾರೆ. ಹಾಗಾದ್ರೆ ನಮ್ಮ ಬದುಕಿನಲ್ಲಿ ಇವೆರಡರ ಪ್ರಾಮುಖ್ಯತೆ ಏನು ಎಂಬುದನ್ನ ತಿಳಿದುಕೊಳ್ಳೋಣ...more13minPlay
March 26, 2023S1 EP98 ಬಿಸ್ಲೆರಿ ಬ್ರಾಂಡ್ ಹಿಂದಿನ ಸುಂದರ ಕಥೆ ಕೇಳಿಕುಡಿಯೋ ನೀರನ್ನೇ ಬಾಟಲ್ನಲ್ಲಿ ತುಂಬಿ ಮಾರಾಟ ಮಾಡ್ತಾ ಇದ್ದೀರಾ ಅಂತ ಹೀಯಾಳಿಸಿದವರೇ ಮುಂದೊಂದು ದಿನ ಬಿಸ್ಲೇರಿ ನೀರೇ ಬೇಕು ಎಂಬತಾಯಿತು. ಹಾಗಾದರೆ ಬಿಸ್ಲೆರಿ ಬ್ರಾಂಡ್ ಹಿಂದಿನ ಸುಂದರ ಸ್ಟೋರಿ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ...more9minPlay
March 25, 2023S1EP- 329 :ಸಾಕ್ರಟೀಸ್ ನ ಕೊನೆಯ ಕ್ಷಣಗಳು ಹೇಗಿತ್ತು | What were Socrates' last moments like?in this episode, Dr. Sandhya S. Pai recites her very famous editorial Priya Odugare- S1EP- 329 :ಸಾಕ್ರಟೀಸ್ ನ ಕೊನೆಯ ಕ್ಷಣಗಳು ಹೇಗಿತ್ತು | What were Socrates' last moments like?ಮನುಕುಲ ಕಂಡ ಮಹಾ ದಾರ್ಶನಿಕರಲ್ಲಿ ಸಾಕ್ರಟೀಸ್ ಕೂಡಾ ಒಬ್ಬ. ಆತನ ಕೆಲವು ಚಿಂತನೆಗಳಿಂದ ಆತನಿಗೆ ಶಿಕ್ಷೆ ನೀಡುವ ನಿರ್ದಾರ ಕೈಗೊಳ್ಳಲಾಯಿತು. ಸಾಕ್ರಟೀಸ್ ಗೆ ವಿಷ ನೀಡಿ ಕೊಲ್ಲುವ ಆದೇಶ ಹೊರಡಿಸಲಾಯಿತು. ಸಾಕ್ರಟೀಸ್ ನ ಕೊನೆಯ ಕ್ಷಣಗಳು ಹೇಗಿತ್ತು ಎಂಬ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
March 24, 2023S3 : EP - 7 : ಕಚ ಮೃತ ಸಂಜೀವಿನಿ ವಿದ್ಯೆ ಕಲಿತ ಕಥೆ | The story of Mrita SanjeeviniIn this episode, Dr. Sandhya S. Pai narrates very famous Mahabharata : S3 : EP - 7 : ಕಚ ಮೃತ ಸಂಜೀವಿನಿ ವಿದ್ಯೆ ಕಲಿತ ಕಥೆ | The story of Mrita Sanjeevini ಶುಕ್ರಾಚಾರ್ಯರಿಗೆ ಮಾತ್ರ ತಿಳಿದಿದ್ದ ಮೃತ ಸಂಜೀವಿನಿ ವಿದ್ಯೆಯನ್ನು ಕಲಿಯಲು ದೇವತೆಗಳು ಕಚನನ್ನು ಕಳುಹಿಸಿದರು. ಹೀಗೆ ಹೋದ ಕಚ ಶುಕ್ರಾಚಾರ್ಯರ ಪ್ರೀತಿ ಸಂಪಾದಿಸಿ ಅವರ ಶಿಶ್ಯನಾದ. ಈ ನಡುವೆ ಶುಕ್ರಾಚಾರ್ಯರ ಮಗಳಾದ ದೇವಯಾನಿಗೆ ಕಚನ ಮೇಲೆ ಪ್ರೇಮಾಂಕುರವಾಯಿತು. ಶುಕ್ರಾಚಾರ್ಯರ ಬಳಿ ಕಚ ವಿದ್ಯೆ ಕಲಿಯಲು ಬಂದಿದ್ದು ಅಸುರರಿಗೆ ತಿಳಿದು ಆತನನ್ನು ಕೊಲ್ಲಲು ಹೊರಟರು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
March 17, 2023S3 : EP - 6 : ದುಷ್ಯಂತ- ಶಕುಂತಲೆಯ ಕಥೆ | the story of Dushyanta- ShakuntalaIn this episode, Dr. Sandhya S. Pai narrates very famous Mahabharata : S3 ; EP - 6 : ದುಷ್ಯಂತ- ಶಕುಂತಲೆಯ ಕಥೆ |The story of Nala Damayantiಇದು ದುಷ್ಯಂತ- ಶಕುಂತಲೆಯ ಕಥೆ. ರಾಜ ಕೌಶಿಕನು ಮಹರ್ಷಿ ವಿಶ್ವಾಮಿತ್ರ ಹೇಗಾದ, ಈ ನಡುವೆ ಮೇನಕೆ ಮತ್ತು ಕೌಶಿಕರ ಮಗುವಾಗಿ ಶಕುಂತಲೆ ಹುಟ್ಟಿದ್ದು ಹೇಗೆ, ದುಷ್ಯಂತ- ಶಕುಂತಲೆಯ ವಿವಾಹ ಹೇಗೆ ಆಯ್ತು. ಆನಂತರ ಏನೆಲ್ಲಾ ಆಯ್ತು ಎಂಬ ಸುಂದರ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more19minPlay
March 16, 2023S1EP- 328 :ಬದುಕಿಗೆ ಬಂದನಗಳು ಏಕೆ ಬೇಕು | Why do we need bonds for life?in this episode, Dr. Sandhya S. Pai recites her very famous editorial Priya Odugare- S1EP- 328 : ಬದುಕಿಗೆ ಬಂದನಗಳು ಏಕೆ ಬೇಕು | Why do we need bonds for life?ಒಂದು ಊರಿನಲ್ಲಿ ಒಬ್ಬ ದನ ಕಾಯುವವನು ತನ್ನ ದನವನ್ನು ಮೇಯಿಸಲು ಹೋದ . ಆದರೆ ಆತ ಪ್ರತಿದಿನ ವಿಶ್ರಮಿಸುವಾಗ ದನವನ್ನು ಕಟ್ಟಿಹಾಕಲು ತೆಗೆದುಕೊಂಡು ಹೋಗುತ್ತಿದ್ದ ಹಗ್ಗವನ್ನು ಮರೆತು ಹೋಗಿದ್ದ. ಈಗ ದನವನ್ನು ಕಟ್ಟಿಹಾಕಲು ಆತ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
March 13, 2023S1EP 76 ಪಾದೇಕಲ್ಲು ವಿಷ್ಣು ಭಟ್ ಅವರು ಕಂಡುಕೊಂಡ ಆಧ್ಯಾತ್ಮ ಎಂತದ್ದುಅಧ್ಯಯನ ಅಧ್ಯಾಪನ ಇದರಲ್ಲೇ ತನ್ಮಯತೆಯನ್ನು ಕಂಡು ಆಧ್ಯಾತ್ಮವನ್ನು ಕಂಡುಕೊಂಡವರು ನಮ್ಮ ನಿಮ್ಮ ನಡುವೆ ಹಲವು ಜನರಿದ್ದಾರೆ. ಅಂಥವರಲ್ಲಿ ಒಬ್ಬ ಶ್ರೇಷ್ಠ ವ್ಯಕ್ತಿ ಇಂದು ನಮ್ಮ ಜೊತೆಗಿದ್ದಾರೆ ಅವರು ಬೇರೆ ಯಾರು ಅಲ್ಲ ಪಾದೇಕಲ್ಲು ವಿಷ್ಣು ಭಟ್ ಅವರು ತಮ್ಮ ಬದುಕಿನಲ್ಲಿ ಕಂಡುಕೊಂಡ ಆಧ್ಯಾತ್ಮ ಎಂತದ್ದು ಎಂಬುದನ್ನ ಕೇಳೋಣ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ www.uvlisten.com ಟೈಪ್ ಮಾಡಿ ....more10minPlay
March 12, 2023S1 EP 97 ರಾಯಲ್ ಎಂಫಿಎಲ್ಡ್ ರಾಯಲ್ ಆದ ಕಥೆ .. ! The story of Royal Enfild Royal .. !ರೋಡಲ್ಲಿ ಜನರು ತಿರುಗಿ ನೋಡೋ ಹಾಗೆ ಬೆಳೆದು ನಿಂತ ಬ್ರಾಂಡ್ "ರಾಯಲ್ ಎಂಫಿಎಲ್" ನ ಕಥೆ ಕೇಳಿ reacharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ....more10minPlay
March 10, 2023S1EP- 327 : ಹೆಂಡತಿ ಮುಂದಿಟ್ಟ ವಿಚಿತ್ರ ಬೇಡಿಕೆ | A strange demand made by the wifein this episode, Dr. Sandhya S. Pai recites her very famous editorial Priya Odugare- S1EP- 327 : ಹೆಂಡತಿ ಮುಂದಿಟ್ಟ ವಿಚಿತ್ರ ಬೇಡಿಕೆ | A strange demand made by the wifeಇದೊಂದು ವಾಟ್ಸ್ಆ್ಯಪ್ ಕಥೆ. ಮನಮುಟ್ಟುವ ಕಥೆ. 21 ವರ್ಷದ ಬಾಳ ಸಂಗಾತಿ ತನ್ನ ಗಂಡನಲ್ಲಿ ಒಂದು ಬೇಡಿಕೆ ಮುಂದಿಟ್ಟಳು. ಈ ಜಗತ್ತಿನಲ್ಲಿ ನಿಮ್ಮನ್ನು ನನಗಿಂತಾ ಹೆಚ್ಚು ಪ್ರೀತಿಸುವ ಒಬ್ಬಳು ಹೆಣ್ಣುಮಗಳಿದ್ದಾಳೆ. ಆಕೆಯ ಜೊತೆ ಒಂದು ಸಂಜೆ ನೀವು ಸಮಯ ಕಳೆಯಬೇಕು ಎಂದು. ಹಾಗಾದ್ರೆ ಆಕೆ ಯಾರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
March 10, 2023S3 : EP - 5 :ನಹುಶನ ಶಾಪ ವಿಮೋಚನೆಯಾದದ್ದು ಹೇಗೆ ? | How was Nahusha's curse freed?In this episode, Dr. Sandhya S. Pai narrates very famous Mahabharata : S3 ; EP - 5 : ನಹುಶನ ಶಾಪ ವಿಮೋಚನೆಯಾದದ್ದು ಹೇಗೆ ? | How was Nahusha's curse freed?ಪಾಂಡವರು ವಿಶಾಖಯೋಪ ಎಂಬ ಅರಣ್ಯದಲ್ಲಿ ವಾಸ ಮಾಡುತ್ತಿದ್ದರು. ಒಂದು ದಿನ ಭೀಮಸೇನ ಅರಣ್ಯಕ್ಕೆ ಹೋದಾಗ ಆತನನ್ನು ಒಂದು ಸರ್ಪ ಸುತ್ತಿಕೊಂಡಿತು. ಅದು ಸಾಮಾನ್ಯವಾದ ಸರ್ಪವಾಗಿರಲಿಲ್ಲ. ಹಾಗಾದ್ರೆ ಈ ಸರ್ಪದ ಹಿಂದಿನ ಕಥೆ ಏನು ಎಂಬುದನ್ನು ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.