Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
May 12, 2023S3 : EP - 14 : ಅಣಿ ಮಾಂಡವ್ಯರ ಕತೆ | The story of Ani MandavyaIn this episode, Dr. Sandhya S. Pai narrates very famous Mahabharata S3 : EP - 14 : ಅಣಿ ಮಾಂಡವ್ಯರ ಕತೆ | The story of Ani Mandavyaಒಂದಾನೊಂದು ಕಾಲದಲ್ಲಿ ಮಾಂಡವ್ಯರೆಂಬ ಸಾತ್ವಿಕ ಬ್ರಾಹ್ಮಣರಿದ್ದರು, ತಪಸ್ವಿಯೂ, ಸತ್ಯಸಂದರೂ, ಧಾರ್ಮಿಕರೂ ಆದ ಅವರು ಆಶ್ರಮದ ಬಳಿ ಇರುವ ಮರದ ನೆರಳಿನಲ್ಲಿ ಮೌನ ವ್ರಿತ್ತ್ ಆಚರಿಸುತ್ತ ಎರಡೂ ಕೈಗಳನ್ನು ಮೇಲೆತ್ತಿ ತಪಸ್ಸು ಮಾಡುತ್ತಿದ್ದರು.. ಒಂದು ದಿನ ಕಳ್ಳರ ಗುಂಪೊಂದು ಅವರ ಆಶ್ರಮದ ಹತ್ತಿರ ಬಂತು, ಸಿರಿವಂತರ ಮನೆಗಳ ದೋಚಿ ಅಡಗಲು ಸುರಕ್ಷಿತ ತಾಣ ಹುಡುಕುತ್ತಿದ್ದ ಕಳ್ಳರು ಏನು ಮಾಡಿದ್ರು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more12minPlay
May 11, 2023S1EP- 342 : ಮೂವರು ವಿರಕ್ತರ ಕಥೆ | Moral stories in kannadaIn this episode, Dr. Sandhya S. Pai recites her very famous editorial Priya Odugare- S1EP- 342 : ಮೂವರು ವಿರಕ್ತರ ಕಥೆ | moral stories in kannadaಒಂದಾನೊಂದು ದ್ವೀಪದಲ್ಲಿ ಮೂವರು ವಿರಕ್ತರು ವಾಸವಾಗಿದ್ದರು. ತಮ್ಮಷ್ಟಕ್ಕೆ ತಾವು ತಮ್ಮದೇ ಲೋಕದಲ್ಲಿ ಇದ್ದವರಿಗೆ ಧರ್ಮಗುರುಗಳೊಬ್ಬರುಬೋಧನೆ ಮಾಡಿ ದೇವರನ್ನು ಕಾಣುವುದು ಹೇಗೆ ಎಂದು ತಿಳಿಸಲು ಹೋದರು. ಮುಂದೆನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
May 06, 2023S1EP- 341 : ಹವಾಮಾನ ತಜ್ಞರೊಂದಿಗೆ ಮಾತುಕತೆ ನಡೆಸಿ ಮೀನು ಹಿಡಿಯಲು ಹೋದ ರಾಜನ ಕತೆ | The story of a kingIn this episode, Dr. Sandhya S. Pai recites her very famous editorial Priya Odugare- S1EP- 341 : ಹವಾಮಾನ ತಜ್ಞರೊಂದಿಗೆ ಮಾತುಕತೆ ನಡೆಸಿ ಮೀನು ಹಿಡಿಯಲು ಹೋದ ರಾಜನ ಕತೆ | The story of a kingಒಂದಾನೊಂದು ಕಾಲದಲ್ಲಿ ಒಬ್ಬರಾಜನಿದ್ದ ಒಂದು ದಿನ ಅವನಿಗೆ ಮೀನು ಹಿಡಿಯಬೇಕು ಅನ್ನಿಸಿತು.. ಹವಾಮಾನ ತಜ್ಞರೊಂದಿಗೆ ಚರ್ಚಿಸಿ ಒಂದೊಳ್ಳೆ ದಿನ ರಾಣಿಯರೊಂದಿಗೆ ಕಾಡಿನ ಮಾರ್ಗದಲ್ಲಿ ಮೀನು ಹಿಡಿಯಿಯಲು ಹೋಗುತ್ತಿದ್ದಾಗ ಅವನನ್ನ ಕಂಡ ಅಗಸ ಜೋರು ಮಳೆಯಾಗಲಿದೆ ಮುಂದೆ ಹೋಗಬೇಡಿ ಅಂದಾಗ ಸಿಟ್ಟಾದ ರಾಜ ಮಾಡಿದ್ದೇನು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
May 05, 2023S3 : EP - 13 : ಕೃಷ್ಣ ದ್ವೈಪಾನಯರ ಕಥೆ | The story of Krishna DwaipanayaIn this episode, Dr. Sandhya S. Pai narrates very famous Mahabharata S3 : EP - 13 : ಕೃಷ್ಣ ದ್ವೈಪಾನಯರ ಕಥೆ | The story of Krishna Dwaipanayaವಿಚಿತ್ರವೀರ್ಯನ ಮರಣದ ನಂತರ ಅರಮನೆ ಶೂನ್ಯತೆಯಿಂದ ಕೂಡಿತ್ತು, ಸತ್ಯವತಿ ಪುತ್ರಶೋಕದಲ್ಲಿ ಮುಳುಗಿದ್ದಳು ಅಂಬಿಕೆ ಅಂಬಾಲಿಕೆಯರು ಪತಿಯ ವಿರಹದಿಂದ ಕಂಗಾಲಾಗಿದ್ದರು ಸತ್ಯವತಿಗೆ ಇನ್ನೊಂದು ಚಿಂತೆ ಕಾಡ್ತಾ ಇತ್ತು, ವಿಚಿತ್ರವೀರ್ಯನೊಂದಿಗೆ ಕುರುಕುಲದ ದೀಪವೇ ನಂದಿಹೋಗಿತ್ತು ಇನ್ನುಳಿದ ಒಂದೇ ಒಂದು ದಾರಿ ಎಂದರೆ ಭೀಷ್ಮನನ್ನು ವಿವಾಹಕ್ಕೆ ಒಪ್ಪಿಸುವುದು ! ಮುಂದೇನಾಯ್ತು ? ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more18minPlay
May 04, 2023S1EP- 340 :ಶೃಂಗವೇರಪುರದ ರಾಜ ಗುಹ ಹಾಗೂ ಅವನ ರಾಮ ಭಕ್ತಿಯ ಕತೆ | The story of Raja Guha of Sringaverpur and his devotion to RamaIn this episode, Dr. Sandhya S. Pai recites her very famous editorial Priya Odugare- S1EP- 340 :ಶೃಂಗವೇರಪುರದ ರಾಜ ಗುಹ ಹಾಗೂ ಅವನ ರಾಮ ಭಕ್ತಿಯ ಕತೆ | The story of Raja Guha of Sringaverpur and his devotion to Ramaಶೃಂಗವೇರಪುರದ ರಾಜ ಗುಹ ವ್ರಿತ್ತಿಯಲ್ಲಿ ಅಂಬಿಗ, ಅಯೋದ್ಯೆಯಲ್ಲಿ ಶ್ರೀ ರಾಮಚಂದ್ರನ ಜನ್ಮವಾಗಿದೆ ಎಂದು ಕೇಳಿದ ದಿನದಿಂದ ವಿಚ್ತ್ರವಾದ ಹಂಬಲವೊಂದು ಕಾಡ್ತಾ ಇತ್ತು, ಒಮ್ಮೆ ಶ್ರೀ ರಾಮಚಂದ್ರನನ್ನು ಕಾಣಬೇಕು ಅವರ ದರ್ಶನ ಮಾಡಬೇಕು ಎಂದು ಅವನ ಮನಸ್ಸು ಹಂಬಲಿಸುತ್ತಿತ್ತು.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
April 29, 2023S1EP- 339 : ಮೋಕ್ಷಕ್ಕೆ ದಾರಿ ಯಾವುದು ? | What is the way to salvation?In this episode, Dr. Sandhya S. Pai recites her very famous editorial Priya Odugare- S1EP- 339 : ಮೋಕ್ಷಕ್ಕೆ ದಾರಿ ಯಾವುದು ? | What is the way to salvation?ನಾಲ್ಕು ಮಂದಿ ಒಂದೂರಿಂದ ಮತ್ತೊಂದು ಊರಿಗೆ ಪ್ರಯಾಣ ಹೊರಟಿದ್ದರು ಒಬ್ಬ ಭಕ್ತಿ ಯೋಗಿ, ಇನ್ನೊಬ್ಬ ಜ್ಞಾನ ಯೋಗಿ, ಮೂರನೇಯವ ಕರ್ಮಯೋಗಿ ನಾಲ್ಕನೆಯವ ಕ್ರಿಯಾ ಯೋಗಿ .. ಒಬ್ಬೊಬ್ಬರದ್ದು ಒಂದೊಂದು ನಂಬಿಕೆ ಅವರೆಲ್ಲ ಒಟ್ಟು ಸೇರಿದ್ದ ಸಮಯದಲ್ಲಿ ಭಗವಂತ ಪ್ರತ್ಯಕ್ಷನಾದಾಗ ಏನಾಯ್ತು ? ಕೇಳಿ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
April 28, 2023S3 : EP - 12 : ಶಂತನು ಮತ್ತು ಸತ್ಯವತಿಯ ವಿವಾಹ, ಬೀಷ್ಮ ಪ್ರತಿಜ್ಞೆ | Marriage of Shantanu and SatyavatiIn this episode, Dr. Sandhya S. Pai narrates very famous Mahabharata S3 : EP - 12 : ಶಂತನು ಮತ್ತು ಸತ್ಯವತಿಯ ವಿವಾಹ, ಬೀಷ್ಮ ಪ್ರತಿಜ್ಞೆ | Marriage of Shantanu and Satyavatiಗಂಗೆ ಶಂತನುವಿನ ಪುತ್ರ ದೇವವೃತ ರಾಜಕುಮಾರನಾಗಿ ರಾಜ್ಯಭಾರ ಮಾಡುತಿದ್ದ ಅವನ ರಾಜ್ಯಭಾರದಲ್ಲಿ ರಾಜ್ಯ ಸುಭಿಕ್ಷೆಯಿಂದ ಕೂಡಿತ್ತು, ಶಂತನು ಒಂದುದಿನ ವಾಯುವಿಹಾರ ಮಾಡುತ್ತಿದ್ದವನಿಗೆ ಅಪೂರ್ವವಾದ ಸುಗಂಧವೊಂದು ಗಾಳಿಯಲ್ಲಿ ತೇಲಿಬಂದು ವಿಚಿತ್ರವಾದ ಅನುಭೂತಿ ಉಂಟಾಯಿತು ಅದರ ಮೂಲವನ್ನು ಹುಡುಕುತ್ತಾ ಹೋದವನಿಗೆ ಕಂಡದ್ದೇನು ? ಬೆಸ್ತರ ರಾಜ ಅವನ ಸುಂದರ ಮಗಳು.. ಬೆಸ್ತರಾಜನ ಬೇಡಿಕೆ, ದೇವವೃತನ ತ್ಯಾಗದ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more16minPlay
April 27, 2023S1EP- 338 : ಓದು ಬರಹ ಬರದ ಗಂಗಾದಾಸ ಹಾಗೂ ಅವನನ್ನು ಪ್ರೀತಿಸುವ ಮಗಳ ಸುಂದರ ಕಥೆ .. | A beautiful story of Gangadasa and the daughter who loves him..In this episode, Dr. Sandhya S. Pai recites her very famous editorial Priya Odugare- S1EP- 338 : ಓದು ಬರಹ ಬರದ ಗಂಗಾದಾಸ ಹಾಗೂ ಅವನನ್ನು ಪ್ರೀತಿಸುವ ಮಗಳ ಸುಂದರ ಕಥೆ .. | A beautiful story of Gangadasa and the daughter who loves him..ಸಿರಿವಂತರ ಮಕ್ಕಳು ಓದುವ ಶಾಲೆಯ ಮಾಲಿಗೆ ತನ್ನ ಮಗಳನ್ನು ಅದೇ ಶಾಲೆಯಲ್ಲಿ ಫೀಸ್ ಇಲ್ಲದೆ ವಿದ್ಯಾಭ್ಯಾಸ ಮಾಡಿಸುವ ಅವಕಾಶ ಸಿಕ್ಕಿತು, ಓದು ಬರಹ ಬರದ ಗಂಗಾದಾಸ ಹಾಗೂ ಅವನನ್ನು ಪ್ರೀತಿಸುವ ಮಗಳ ಸುಂದರ ಕಥೆ .. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
April 22, 2023S1EP- 337 :ಸರಿಯಾದ ನಿರ್ಧಾರ, ಒಳ್ಳೆಯ ಯೋಚನೆ ಕುಟುಂಬವೊಂದರ ಪಯಣದ ಕತೆ | A story of a family's journeyIn this episode, Dr. Sandhya S. Pai recites her very famous editorial Priya Odugare- S1EP- 337 :ಸರಿಯಾದ ನಿರ್ಧಾರ, ಒಳ್ಳೆಯ ಯೋಚನೆ ಕುಟುಂಬವೊಂದರ ಪಯಣದ ಕತೆ | A story of a family's journeyಜೋರು ಮಳೆಯಲ್ಲಿ ವಾಹದಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದು ಮಳೆಯ ಅಬ್ಬರ.. ಗಾಳಿಯ ವೇಗ .. ಆನೆಯ ಹಿಂಡಿನಂತೆ ಭೋರ್ಗರೆಯುತ್ತಿದ್ದ ಕರಿ ಮೋಡಗಳು .. ಎಷ್ಟು ಕಣ್ ತೆರೆದು ನೋಡಿದರೂ 10 ಅಡಿಗಿಂತ ದೂರದ ದಾರಿ ತೋರುತ್ತಿರಲಿಲ್ಲ.. ವಾಹನ ಚಲಾಯಿಸಬೇಕೋ ಬದಿಗೆ ನಿಲ್ಲಿಸಬೇಕೋ ಎಂದು ಗೊತ್ತಿಲ್ಲದ ಹೊತ್ತಲ್ಲಿ ಮನೆಯ ಯಜಮಾನ ನಿಲ್ಲುವುದು ಬೇಡ ಮುಂದೆ ಹೋಗೋಣ ಎಂದಾಗ ... ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
April 21, 2023S3 : EP - 11 : ಶಾಂತನು ಗಂಗೆಯ ಪ್ರೇಮಕಥೆ | love story of Ganga and ShantanuIn this episode, Dr. Sandhya S. Pai narrates very famous Mahabharata S3 : EP - 11 : ಶಾಂತನು ಗಂಗೆಯ ಪ್ರೇಮಕಥೆ | love story of Ganga and Shantanu ಮಹಾಪರಾಕ್ರಮಿಯಾಗಿದ್ದ ಮಹಾಭಿಷ ಎಂಬ ರಾಜ ಒಂದು ಸಹಸ್ರ ಅಶ್ವಮೇಧ ಯಾಗ ನೂರು ರಾಜಸೂಯ ಯಾಗಗಳನ್ನು ಮಾಡಿ ಸ್ವರ್ಗವಾಸಕ್ಕೆ ಯೋಗ್ಯನಾದ, ಬ್ರಹ್ಮನ ಆಸ್ಥಾನದಲ್ಲಿ ಗಂಗೆಯ ವಸ್ತ್ರ ಜಾರಿದಾಗ ಮಹಾಭಿಷ ಏನು ಮಾಡಿದ ? ಗಂಗೆ ಶಾಪಗ್ರಸ್ತಳಾಗಿದ್ದೇಕೆ ? ಗಂಗೆ ಭೂಮಿಯಲ್ಲಿ ತಾಯಿಯಾದ ಕಾರಣ, ಶಾಂತನುವಿನ ಜನನ ಗಣೆಗೆಯ ಪ್ರೀತಿ ಆನಂತರ ಏನೆಲ್ಲಾ ಆಯ್ತು ಎಂಬ ಸುಂದರ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more16minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.