Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
June 29, 2023356 : ಸ್ವಾರ್ಥಿ ಹಾಗೂ ಧಾರಾಳಿ ಗೆಳೆಯರ ಕಥೆ | A story of selfish and generous friendsIn this episode, Dr. Sandhya S. Pai recites her very famous editorial Priya Odugare- 356 : ಸ್ವಾರ್ಥಿ ಹಾಗೂ ಧಾರಾಳಿ ಗೆಳೆಯರ ಕಥೆ | A story of selfish and generous friendsಒಂದಾನೊಂದು ಕಾಲದಲ್ಲಿ ಇಬ್ಬರು ವ್ಯಾಪಾರಿಗಳಿದ್ದರು ಇಬ್ಬರೂ ಸಮಾನ ವೃತ್ತಿ ಸಮಾನ ವಯಸ್ಕರಾಗಿದ್ದರಿಂದ ಅವರು ಮಿತ್ರರೂ ಆಗಿದ್ದರು ಆದರೆ ಒಬ್ಬ ಸ್ವಾರ್ಥಿ ಇನ್ನೊಬ್ಬ ಧಾರಾಳಿ .. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
June 24, 2023S1EP- 355: ಕಷ್ಟ ಸಹಿಷ್ಣು ಜಗಮತ್ ನ ದೇಶ ಪ್ರೇಮದ ಕತೆ | The story of Jagamat's patriotismIn this episode, Dr. Sandhya S. Pai recites her very famous editorial Priya Odugare- S1EP- 355: ಕಷ್ಟ ಸಹಿಷ್ಣು ಜಗಮತ್ ನ ದೇಶ ಪ್ರೇಮದ ಕತೆ | The story of Jagamat's patriotismಬೇಸಿಗೆರಜೆಯಲ್ಲಿ ಪ್ರಶಾಂತ್ ಕುಟುಂಬ ಸಮೇತ ಪ್ರವಾಸ ಹೋದ ಅಲ್ಲಿ ಅವರಿಗಾಗಿ ಕಾರು ಮತ್ತು ಚಾಲಕನ ವ್ಯವಸ್ಥೆ ಆಗಿತ್ತು.. ಚಾಲಕನ ಹೆಸರು ಜಗಮತ್ ಅವನು ತನ್ನ ಪತ್ನಿ ಇಬ್ಬರು ಎಳೆಯ ಮಕ್ಕಳು ಮತ್ತು ಹೆತ್ತವರೊಂದಿಗೆ ವಾಸ ಮಾಡ್ತಾ ಇದ್ದ, ಒಂದು ವಾರದ ಓಡಾಟದಲ್ಲಿ ಪ್ರಶಾಂತನಿಗೆ ಜಗಮತ್ ಜೊತಗೆ ಒಡನಾಟ ಶುರು ಆಯ್ತು.. ಆಮೇಲೇನಾಯ್ತು.. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
June 23, 2023S3 : EP - 20 : ಅರಗಿನ ಮನೆಗೆ ಬೆಂಕಿ | Fire on wax houseIn this episode, Dr. Sandhya S. Pai narrates very famous MahabharataS3 : EP - 20 : ಅರಗಿನ ಮನೆಗೆ ಬೆಂಕಿ | Fire on wax houseಪ್ರಜೆಗಳ ಇಚ್ಛೆಯಂತೆ ಯುದಿಷ್ಠಿರನಗೆ ಯುರಾಜ್ಯಾಭಿಷೇಕವಾಯಿತು, ಪ್ರಜೆಗಳೆಲ್ಲರಿಗೂ ಖುಷಿಯಾಗಿತ್ತು.. ಆದರೆ ದೃತರಾಷ್ಟ್ರನಿಗೆ ಇದು ನುಂಗಲಾರದ ತುತ್ತಾಯಿತು ಪಾಂಡವರಿಂದಾಗಿ ತನ್ನ ಮಕ್ಕಳಿಗೆ ಏನು ಸಿಗಲಾರದು ಎಂಬ ಅಂಜಿಕೆ ಮೂಡಿತು .. ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
June 22, 2023S1EP- 354: ಎರಡು ತಲೆ ; ದುಷ್ಟ ತಲೆ ಹಾಗೂ ಒಳ್ಳೆ ತಲೆಯ ಭೇರುಂಡ ಪಕ್ಷಿಯ ಕತೆ | The story of the two-headed birdIn this episode, Dr. Sandhya S. Pai recites her very famous editorial Priya Odugare- S1EP- 354: ಎರಡು ತಲೆ ; ದುಷ್ಟ ತಲೆ ಹಾಗೂ ಒಳ್ಳೆ ತಲೆಯ ಭೇರುಂಡ ಪಕ್ಷಿಯ ಕತೆ | The story of the two-headed birdಒಂದಾನೊಂದು ಕಾಡಿನಲ್ಲಿ ಒಂದು ಹಕ್ಕಿ ಇತ್ತು ಅದರ ಹೆಸರು ಭೇರುಂಡ ಈ ಹಕ್ಕಿ ಬೇರೆ ಹಕ್ಕಿಗಳಂತಿರಲಿಲ್ಲ ಎರಡು ತಲೆ ಎರಡು ಮೆದುಳು ಎರಡು ಬಾಯಿ ಎರಡರಲ್ಲೂ ಚಪಲ ! ಒಂದು ಒಳ್ಳೆ ತಲೆ ಒಂದು ದುಷ್ಟ ತಲೆ ...ಪೂರ್ತಿ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
June 17, 2023S1EP- 353 : ಕನ್ಫ್ಯೂಶಿಯನಿಸಮ್ ಅಂದರೇನು ? | What is Confucianism?In this episode, Dr. Sandhya S. Pai recites her very famous editorial Priya Odugare- S1EP- 353 : ಕನ್ಫ್ಯೂಶಿಯನಿಸಮ್ ಅಂದರೇನು ? | What is Confucianism?ಎರಡೂವರೆ ಸಾವಿರ ವರ್ಷಗಳ ಹಿಂದೆ ಅಂದರೆ ಕ್ರಿಸ್ತಪೂರ್ವ 551 ವರ್ಷಗಳ ಹಿಂದೆ ಸೆಪ್ಟೆಂಬರ್ 26 ರಂದು ಚೀನಾ ದೇಶದಲ್ಲಿ ಮಹಾ ದಾರ್ಶನಿಕನೊಬ್ಬನ ಜನನವಾಯಿತು ಅವನ ಹೆಸರು ಕನ್ಫ್ಯೂಶಿಯಸ್ ಅಂತ ಅವನು ಉಳಿಸಿದ್ದ ಜ್ಞಾನ ಬಂಡಾರ ಇಂದಿಗೂ ಪ್ರಸ್ತುತವಾಗಿದೆ. ಅದರಲ್ಲೇನಿದೆ ? ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
June 16, 2023S3 : EP - 19 : ಕರ್ಣನಿಗೆ ಅಂಗಾಧಿಪಥ್ಯ, ದ್ರುಪದನ ಪರಾಜಯ | Angadhipathya for KarnaIn this episode, Dr. Sandhya S. Pai narrates very famous Mahabharata S3 : EP - 19 : ಕರ್ಣನಿಗೆ ಅಂಗಾಧಿಪಥ್ಯ, ದ್ರುಪದನ ಪರಾಜಯ | Angadhipathya for Karnaರಾಜಕುಮಾರರ ವಿದ್ಯೆ ಮುಗಿದು ತಮ್ಮ ಕೌಶಲ್ಯ ತೂರಿಸಲು ಹೊರಟರು ಒಬ್ಬೊಬ್ಬರೇ ತಮ್ಮ ತಮ್ಮ ಪ್ರದರ್ಶನ ತೂರಿಸಿದಾಗ.. ಬಹಳ ವರ್ಚಸ್ಸು ಹಾಗು ಅರ್ಜುನನಿಗೆ ಸಡ್ಡು ಹೊಡಿಯುವಷ್ಟು ಪರಾಕ್ರಮಿ ಒಬ್ಬ ಸಭೆಗೆ ಪ್ರವೇಶಿಸಿದ ಯಾರವನು ?? ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more17minPlay
June 15, 2023S1EP- 352 : ಕಡುಬಡವ ಲಾಟರಿ ಗೆದ್ದಾಗ ಏನಾಯ್ತು ? ಕೇಳಿ | What happened when the poor man won the lottery?In this episode, Dr. Sandhya S. Pai recites her very famous editorial Priya Odugare- S1EP- 352 : ಕಡುಬಡವ ಲಾಟರಿ ಗೆದ್ದಾಗ ಏನಾಯ್ತು ? ಕೇಳಿ | What happened when the poor man won the lottery?ಕಡುಬಡವನೊಬ್ಬನಿದ್ದ ಹುಟ್ಟಿನಿಂದಲೇ ಬೆಂಬತ್ತಿದ ಈ ಬೂತ ಅವನನ್ನು ಸತತವಾಗಿ ಕಾಡುತ್ತಲೇ ಬಂದಿತ್ತು ಹೊಟ್ಟೆಗಿದ್ದರೆ ಬಟ್ಟೆಗಿಲ್ಲ ಅನ್ನೋ ಸ್ಥಿತಿ ಅಂತದ್ದರಲ್ಲಿ ಶಿಕ್ಷಣ ಕಲಿತು ಸಣ್ಣ ನೌಕರಿ ದಕ್ಕಿಸಿಕೊಂಡ, ಮದುವೆಯೂ ಆಯ್ತು ಆಮೇಲೇನಾಯ್ತು ? ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
June 10, 2023S1EP- 351 : ಭಗವಾನ್ ಬುದ್ಧ ಹಾಗು ಬಿಕ್ಷು ಪೂರ್ಣನ ಕಥೆ | The story of Lord Buddha and Bhikshu PoornaIn this episode, Dr. Sandhya S. Pai recites her very famous editorial Priya Odugare- S1EP- 351 : ಭಗವಾನ್ ಬುದ್ಧ ಹಾಗು ಬಿಕ್ಷು ಪೂರ್ಣನ ಕಥೆ | The story of Lord Buddha and Bhikshu Poornaಭಗವಾನ್ ಬುದ್ಧನಲ್ಲಿ ಪೂರ್ಣ ಅನ್ನುವ ಹೆಸರಿನ ಬಿಕ್ಷು ಇದ್ದ, ಶಿಕ್ಷಣ ಪೂರ್ಣಗೊಳಿಸಿದ ನಂತರ ಅವನು ಗುರುವಿನ ಮುಂದೆ ನಿಂತು ಮುಂದಿನ ಬದುಕಿಗೆ ಒಂದು ಮಾರ್ಗ ತೋರಿ ಎಂದು ಕೇಳಿದ ! ಆಗ .. ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
June 09, 2023S3 : EP - 18 : ಏಕಲವ್ಯನ ಕಥೆ | The story of EklavyaIn this episode, Dr. Sandhya S. Pai narrates very famous Mahabharata S3 : EP - 18 : ಏಕಲವ್ಯನ ಕಥೆ | The story of Eklavyaಏಕಲವ್ಯ ಅಂದರೆ ಸಾಧನೆ ಏಕಾಗ್ರತೆ ಗುರುದಕ್ಷಿಣೆ ಮತ್ತು ವಚನ ಪರಿಪಾಲನೆಗೆ ಪ್ರತೀಕ. ಒಂದು ದಿನ ಕುರುವಂಶದ ರಾಜಕುಮಾರರು ಬೇಟೆಯಾಡಲು ತೆರಳಿದ್ದಾಗ ಮಧ್ಯಾಹ್ನ ಒಂದು ವಿಶಾಲ ವೃಕ್ಷದ ಕೆಳಗೆ ಮಲಗಿದ್ದಾಗ .. ಏನಾಯ್ತು ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more15minPlay
June 08, 2023S1EP- 350 : ಯಾರು ದೊಡ್ಡವರು ಅನ್ನುವ ಚರ್ಚೆ | A debate about who is the greatestIn this episode, Dr. Sandhya S. Pai recites her very famous editorial Priya Odugare- S1EP- 350 : ಯಾರು ದೊಡ್ಡವರು ಅನ್ನುವ ಚರ್ಚೆ | A debate about who is the greatestಎಲ್ಲದಕ್ಕಿಂತ ಭೂಮಿ ದೊಡ್ಡದು.. ಕೋಟ್ಯಂತರ ಜೀವಜಂತುಗಳನ್ನ ಹೊತ್ತು ತನ್ನಲ್ಲಿ ಇಟ್ಟುಕೊಂಡಿದೆ ಅದರ ಬಗ್ಗೆ ಗೊಣಗೋದಿಲ್ಲ ಅವರೆಲ್ಲರ ಭಾರ ಅತ್ಯಾಚಾರ ಸಹಿಸಿಕೊಂಡಿರುವುದರಿಂದ ಭೂಮಿ ದೊಡ್ಡದು ಅಂತ ಒಬ್ಬ ತನ್ನ ಅಭಿಪ್ರಾಯ ಹೇಳಿದ ಆಗ ... ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.