Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
December 23, 2022S2 EP - 70: Hearing that news, why did the Maharaja fall down and laugh? | ಆ ಸುದ್ದಿ ಕೇಳಿದ ಮಹಾರಾಜ ಬಿದ್ದು ಬಿದ್ದು ನಕ್ಕಿದ್ಯಾಕೆ ?In this episode, Dr. Sandhya S. Pai narrates very famous Aithihya mala : S2 EP - 70 : Hearing that news, why did the Maharaja fall down and laugh? | ಆ ಸುದ್ದಿ ಕೇಳಿದ ಮಹಾರಾಜ ಬಿದ್ದು ಬಿದ್ದು ನಕ್ಕಿದ್ಯಾಕೆ ? ರಾಜನಾದ ತಕ್ಷಣ ಮೊದಲು ಆತ ಸಾಲುಮರಗಳನ್ನು ನೆಟ್ಟು ಬೆಳೆಸಲು ಮುಂದಾದ. ನಂತ್ರ ರಾಜ್ಯವನ್ನು ಜೋಡಿಸುವ ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತಂದ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
December 22, 2022S1EP- 305: ಮನೆಯಲ್ಲಿ ನೆಮ್ಮದಿ ಇಲ್ಲದಾಗ ಮಕ್ಕಳ ಬದುಕು ಹೀಗೆ ಆಗುತ್ತದೆ ನೋಡಿ ! | moral life storiesin this episode, Dr. Sandhya S. Pai recites her very famous editorial Priya Odugare - S1EP- 305: ಮನೆಯಲ್ಲಿ ನೆಮ್ಮದಿ ಇಲ್ಲದಾಗ ಮಕ್ಕಳ ಬದುಕು ಹೀಗೆ ಆಗುತ್ತದೆ ನೋಡಿ ! | moral life storiesಕಚೇರಿಯೊಂದರಲ್ಲಿ ನೌಕರಿ ಮಾಡುತ್ತಿದ್ದ ಒಬ್ಬನಿಗೆ ಆತನ ಯಜಮಾನ ಬಾಯಿಗೆ ಬಂದತೆ ಬೈದಿದ್ದ. ಆ ಬೈಗುಳ ಕೇಳಿ ಕೋಪಗೊಂಡ ಆತ ಮನೆಗೆ ಬಂದು ಏನು ಮಾಡಿದ, ಆತನ ಕೋಪದಿಂದ ಏನಾಯ್ತು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
December 17, 2022S1EP- 304: ಅಹಂಕಾರ ಮತ್ತು ಮನುಷ್ಯ |Ego and manin this episode, Dr. Sandhya S. Pai recites her very famous editorial Priya Odugare - S1EP- 304: ಅಹಂಕಾರ ಮತ್ತು ಮನುಷ್ಯ |Ego and manಮಹಾನ್ ಜ್ಞಾನಿಯೊಬ್ಬ ಪರ್ವತದಲ್ಲಿ ಏಕಾಂಗಿಯಾಗಿ ಇರುತ್ತಾನೆ. ಈತನ ಕುರಿತು ಮಾಹಿತಿ ತಿಳಿದ ಚಕ್ರವರ್ತಿ ಈತನನ್ನು ತನ್ನ ಪ್ರಧಾನ ಮಂತ್ರಿ ಯನ್ನಾಗಿ ಮಾಡಿಕೊಳ್ಳಲು ಹೊರಡುತ್ತಾನೆ. ಮುಂದೇನಾಯ್ತು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
December 16, 2022S2 EP - 69 : Who robbed Namboodari?। ನಂಬೂದರಿಯನ್ನು ದೋಚಿದ್ದು ಯಾರು ?S2 EP - 69: Who robbed Namboodari?। ನಂಬೂದರಿಯನ್ನು ದೋಚಿದ್ದು ಯಾರು ?In this episode, Dr. Sandhya S. Pai narrates very famous Aithihya mala | S2 EP - 69: Who robbed Namboodari?। ನಂಬೂದರಿಯನ್ನು ದೋಚಿದ್ದು ಯಾರು ?ಮಲಯಾಳ ದೇಶದಲ್ಲಿ ಕೊಚ್ಚಿನ್ ದೇಶದ ರಾಜನಾಗಿದ್ದ ಮಹಾಶಕ್ತಿಶಾಲಿಯ ಕುರಿತು ಕೆಳದವರಿರಲಿಲ್ಲ. ವೆಳ್ಳಾರಪಿಲ್ಲಿ ಅರಮನೆಯಲ್ಲಿ ಈತ ಹುಟ್ಟಿದ್ದಂತೆ. ಈ ರಾಜನ ಕುರಿತ ರೋಚಕ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
December 15, 2022S1EP- 303: ಹೃದಯದಿಂದ ಜಗತ್ತನ್ನು ನೋಡುವುದು ಹೇಗೆ ? | How to see the world from the heart?in this episode, Dr. Sandhya S. Pai recites her very famous editorial Priya Odugare - S1EP- 303: ಹೃದಯದಿಂದ ಜಗತ್ತನ್ನು ನೋಡುವುದು ಹೇಗೆ ? | How to see the world from the heart?ದೇಶದ ರಾಜ ನೊಬ್ಬ ನಾನ್ ಇನ್ ಎಂಬ ಮಹಾನ್ ಮೇಧಾವಿ ಕುರಿತು ಕೇಳಿದ್ದ. ಅವರನ್ನು ಭೇಟಿ ಮಾಡಲು ಪರಿವಾರ ಸಮೇತ ಅವರಲ್ಲಿ ತೆರಳಿದ. ಆದರೆ ನಾನ್ ಇನ್ ಮಾತ್ರ ರಾಜನ ತಲೆ ಕಡಿಯುವುದಾಗಿ ಹೇಳುತ್ತಾರೆ. ಹಾಗಾದರೆ ಅವರು ಹಾಗೆಂದಿದ್ದೇಕೆ ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
December 09, 2022S1EP- 302: ಮಾಂಝೀ ಮಾಡಿದ್ದು ಸಾಮಾನ್ಯ ಸಾಧನೆಯಲ್ಲಾ ! | Dashrath manjhi life story in kannadain this episode, Dr. Sandhya S. Pai recites her very famous editorial Priya Odugare - S1EP- 302: ಮಾಂಝೀ ಮಾಡಿದ್ದು ಸಾಮಾನ್ಯ ಸಾಧನೆಯಲ್ಲಾ ! | Dashrath manjhi life story in kannadaಬಿಹಾರದ ಗಯಾ ಜಿಲ್ಲೆಯ ದಶರಥ್ ಮಾಂಝೀ ಎಂಬ ತೀರಾ ಸಾಮಾನ್ ವ್ಯಕ್ತಿ ಯ ಕಥೆ ಇದು. ಈತ ತನ್ನ ಊರಿನವರ ಒಳಿತಿಗಾಗಿ ಅದೆಂಥಾ ಸಾಹಸದ ಕೆಲಸವನ್ನು ಮಾಡಿದ ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
December 09, 2022S2 EP - 68: The story of Ayyappa settling in Sabari hill। ಅಯ್ಯಪ್ಪ ಸ್ವಾಮಿ ಶಬರಿಮಲೆ ಯಲ್ಲಿ ನೆಲೆಸಿದ ಕಥೆ.In this episode, Dr. Sandhya S. Pai narrates very famous Aithihya mala | S2 EP - 68: The story of Ayyappa settling in Sabari hill। ಅಯ್ಯಪ್ಪ ಸ್ವಾಮಿ ಶಬರಿಮಲೆ ಯಲ್ಲಿ ನೆಲೆಸಿದ ಕಥೆ.ಅಯ್ಯಪ್ಪ ಸ್ವಾಮಿ ಶಬರಿಮಲೆ ಯಲ್ಲಿ ನೆಲೆಸಿದ ಕಥೆ.ಅಯ್ಯಪ್ಪನ ಮುಂದಾಳತ್ವದಲ್ಲಿ ಯುದ್ಧಕ್ಕೆ ಹೋದರೆ ಜಯ ಖಂಡಿತವಾಗಿತ್ತು, ಅಯ್ಯಪ್ಪ ಎಂದರೆ ಮಹಾರಾಜನಿಗೆ ಮಗನಿಗಿಂತ ಹೆಚ್ಚು ಪ್ರೀತಿ ಇದನ್ನು ಕಂಡು ಅಸೂಯೆಗೊಂಡ ರಾಜ ಪತ್ರಿನಿಧಿಗಳು ರಾಣಿಗೆ ಆರೋಗ್ಯ ಸರಿ ಇಲ್ಲವೆಂದು ನಾಟಕವಾಡಿ, ಅಯ್ಯಪ್ಪನನ್ನು ಹುಲಿಯ ಹಾಲು ತರಲು ಕಾಡಿಗೆ ಕಳುಹಿಸಿದ್ದರು. ಈ ಕುತೂಹಲ ಭರಿತ ಕಥೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ...more9minPlay
December 08, 2022S1EP- 301: ಸೂರ್ಯನಿಲ್ಲದ ಸಮಯದಲ್ಲಿ ಜಗಕ್ಕೆ ಯಾರು ಬೆಳಕು ನೀಡುತ್ತಾರೆ ? | Who gives light to the world when there is no sunIn this episode, Dr. Sandhya S. Pai recites her very famous editorial Priya Odugare - S1EP- 301: ಸೂರ್ಯನಿಲ್ಲದ ಸಮಯದಲ್ಲಿ ಜಗಕ್ಕೆ ಯಾರು ಬೆಳಕು ನೀಡುತ್ತಾರೆ | Who gives light to the world when there is no sunಸೂರ್ಯ ತನ್ನ ಕೆಲಸ ಮುಗಿಸಿ ಮನೆಗೆ ಹೊರಟವ ತಾನು ಇಲ್ಲದ ಸಮಯದಲ್ಲಿ ಬೇರೆ ಯಾರು ಈ ಜಗತ್ತಿಗೆ ಬೆಳಕು ನೀಡುತ್ತಾರೆ ಎಂಬ ಪ್ರಶ್ನೆಯನ್ನು ಕೇಳಿದ. ಆದರೆ ಯಾರಿಂದಲೂ ಉತ್ತರ ಬರಲ್ಲಿಲ್ಲ. ಹೀಗಿರುವಾಗ ಒಂದು ಮೃದು ಸ್ವರದ ಒಡತಿಯೊಬ್ಬಳು ಉತ್ತರಿಸಿದಳು. ಹಾಗಾದ್ರೆ ಅವಳು ಯಾರು ಮತ್ತು ಏನಂದಳು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
December 03, 2022S1EP- 300: ಒಂದು ಬೆಕ್ಕನ್ನು ಎರಡು ಗುಂಪಿಗೆ ಹಂಚಿದ ಕಥೆ ! | The story of a cat divided into two groups!In this episode, Dr. Sandhya S. Pai recites her very famous editorial Priya Odugare - S1EP- 300: ಒಂದು ಬೆಕ್ಕನ್ನು ಎರಡು ಗುಂಪಿಗೆ ಹಂಚಿದ ಕಥೆ ! | The story of a cat divided into two groups!ಬೌದ್ಧ ವಿಹಾರವೊಂದರಲ್ಲಿ ಒಬ್ಬರು ಪರಮಜ್ಞಾನಿ ಗುರು ಇದ್ದರಂತೆ. ಅವರ ಜೊತೆ ಇದ್ದ ಶಿಶ್ಯರು ಎರಡು ಕಟ್ಟಡಗಳಲ್ಲಿ ವಾಸವಾಗಿದ್ದರು. ಹೀಗಿರುವಾಗ ಬಂದ ಬೆಕ್ಕೊಂದು ಎರಡು ಕಟ್ಟಡದ ಶಿಶ್ಯರಿಗೆ ಪ್ರಿಯವಾಗಿತ್ತು. ನಂತರ ಈ ಬೆಕ್ಕಿನ ವಿಚಾರವಾಗಿ ಎರಡೂ ಕಟ್ಟಡದ ಶಿಶ್ಯರ ನಡುವೆ ಬೆಕ್ಕಿನ ವಿಚಾರಕ್ಕೆ ಹೊಡೆದಾಟ ಆರಂಭವಾಯಿತು. ಹೀಗಿರುವಾಗ ಗುರು ಈ ಸಮಸ್ಯೆಯನ್ನು ಹೇಗೆ ಬಗೆಹರಿಸಿದ ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
December 02, 2022S2 EP - 67 - What happened to the brothers who faced the elephant? । ಆನೆ ಮುಂದೆ ಎದುರಾದ ಸಹೋದರರಿಗೆ ಏನಾಯಿತು ?In this episode, Dr. Sandhya S. Pai narrates very famous Aithihya mala | S2 EP - 67 - What happened to the brothers who faced the elephant? । ಆನೆ ಮುಂದೆ ಎದುರಾದ ಸಹೋದರರಿಗೆ ಏನಾಯಿತು ?ಮಲಯಾಳ ದೇಶದ ಅಂಗಡೀಪುರ ಎಂಬ ಊರಿನಲ್ಲಿ ಪತ್ತಾಯಿಕಾರರು ಎಂಬ ಹೆಸರಿನ ಕುಟುಂಬದಲ್ಲಿ ಬಲು ಬಲಶಾಲಿಯಾದ ಸಹೋದರರು ಇದ್ದರಂತೆ! ಇದಕ್ಕೆ ಕಾರಣ ಅವರ ಊಟವಾಗಿತ್ತಂತೆ. ಅದು ಅಂತಿಂತಹ ಊಟವಲ್ಲ ! ಹೇಗಿತ್ತು? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.